ಭಾರತದ ಕ್ರಿಕೆಟಿಗರು ಭಾರತೀಯ ಸೈನಿಕರಾಗಿದ್ದರೆ ಹೇಗಿರ್ತಿದ್ರು? ಕೊಹ್ಲಿಯಿಂದ ಗಂಭೀರ್ ತನಕ ಎಐ ಫೋಟೋಸ್ ವೈರಲ್
ಭಾರತೀಯ ಸೇನೆಯು ಆಪರೇಷನ್ ಸಿಂಧೂರದ ಮೂಲಕ ಪಹಲ್ಗಾಮ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ಉಗ್ರರ 9 ನೆಲೆಗಳನ್ನು ಇಂಡಿಯನ್ ಆರ್ಮಿ ಹೊಡೆದುರುಳಿಸಿದೆ. ಇದರ ಮಧ್ಯೆ ಭಾರತೀಯ ಕ್ರಿಕೆಟಿಗರು ಭಾರತೀಯ ಸೇನೆಯಲ್ಲಿ ಇದ್ದಿದ್ದರೆ ಹೇಗಿರುತ್ತಿದ್ದರು ಎನ್ನುವಂತಹ ಎಡಿಟ್ ಮಾಡಲಾಗಿರುವ ಫೋಟೋಗಳು ವೈರಲ್ ಆಗುತ್ತಿದೆ.
ಇತರ ಗ್ಯಾಲರಿಗಳು