Chili Burn in Eye: ಕಣ್ಣಿಗೆ ಮೆಣಸಿನ ಖಾರ ತಾಗಿತೇ? ಉರಿಶಮನಕ್ಕೆ ಇಲ್ಲಿದೆ ಮನೆಮದ್ದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chili Burn In Eye: ಕಣ್ಣಿಗೆ ಮೆಣಸಿನ ಖಾರ ತಾಗಿತೇ? ಉರಿಶಮನಕ್ಕೆ ಇಲ್ಲಿದೆ ಮನೆಮದ್ದು

Chili Burn in Eye: ಕಣ್ಣಿಗೆ ಮೆಣಸಿನ ಖಾರ ತಾಗಿತೇ? ಉರಿಶಮನಕ್ಕೆ ಇಲ್ಲಿದೆ ಮನೆಮದ್ದು

  • ಕಣ್ಣಿಗೆ ಖಾರ ತಾಗಲು ಕಾರಣಗಳು ಬೇಕಿಲ್ಲ. ಅಡುಗೆ ಮಾಡುವ ಸಂದರ್ಭದಲ್ಲಿ ಮೆಣಸಿನ ಕಾಯಿ ಕತ್ತರಿಸುತ್ತ ಕಣ್ಣು ಒರೆಸಿಕೊಂಡಾಗ ಕಣ್ಣಿಗೆ ಖಾರವಾಗಿ ಬೆಂಕಿ ಬಿದ್ದಂತೆ ಆಗುತ್ತದೆ. ಮೆಣಸಿನ ಪುಡಿ, ಮಸಾಲ ಮುಟ್ಟಿದ ಕೈ ತಾಗಿದರೂ ಕಣ್ಣಿನ ಉರಿ ಹೇಳತೀರದು. ಇಂತಹ ಸಮಯದಲ್ಲಿ ಕಣ್ಣುಗಳನ್ನು ಉಜ್ಜಿಕೊಳ್ಳುವ ಬದಲು ಈ ಮುಂದಿನ ಸಲಹೆಗಳನ್ನು ಪಾಲಿಸಿ.

ಮೊದಲನೆಯದಾಗಿ ಖಾರದ ವಸ್ತುಗಳನ್ನು ಮುಟ್ಟಿದರೆ ಕಣ್ಣಿಗೆ ಕೈಹಾಕಬೇಡಿ. ಖಾರದ ಕೈ ಕಣ್ಣಿಗೆ ತಾಗಿದರೆ ಅಸಾಧಾರಣ ಉರಿ ಆರಂಭವಾಗುತ್ತದೆ. ಕಣ್ಣು ಅತ್ಯಂತ ಸೂಕ್ಷ್ಮವಾಗಿದ್ದು, ಮೆಣಸಿನ ಪುಡಿ ಖಾರ ತಾಗಿದ ತಕ್ಷಣ ಉಜ್ಜಲು ಹೋಗಬೇಡಿ.
icon

(1 / 6)

ಮೊದಲನೆಯದಾಗಿ ಖಾರದ ವಸ್ತುಗಳನ್ನು ಮುಟ್ಟಿದರೆ ಕಣ್ಣಿಗೆ ಕೈಹಾಕಬೇಡಿ. ಖಾರದ ಕೈ ಕಣ್ಣಿಗೆ ತಾಗಿದರೆ ಅಸಾಧಾರಣ ಉರಿ ಆರಂಭವಾಗುತ್ತದೆ. ಕಣ್ಣು ಅತ್ಯಂತ ಸೂಕ್ಷ್ಮವಾಗಿದ್ದು, ಮೆಣಸಿನ ಪುಡಿ ಖಾರ ತಾಗಿದ ತಕ್ಷಣ ಉಜ್ಜಲು ಹೋಗಬೇಡಿ.(Pixabay)

ಕಣ್ಣಿಗೆ ಖಾರ ಮುಟ್ಟಿದಾಗ ತಣ್ಣಗಿನ ನೀರಿನಲ್ಲಿ ತೊಳೆಯುವುದು ಇತ್ಯಾದಿ ಕ್ರಮಗಳ ಮೂಲಕ ಉರಿಯನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು.
icon

(2 / 6)

ಕಣ್ಣಿಗೆ ಖಾರ ಮುಟ್ಟಿದಾಗ ತಣ್ಣಗಿನ ನೀರಿನಲ್ಲಿ ತೊಳೆಯುವುದು ಇತ್ಯಾದಿ ಕ್ರಮಗಳ ಮೂಲಕ ಉರಿಯನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು.(Pixabay)

ಕಣ್ಣಿಗೆ ಖಾರ ತಾಗಿದಾಗ ಮತ್ತೆ ಕೈಯನ್ನು ಕಣ್ಣಿಗೆ ತಾಗಿಸಬೇಡಿ. ಮೊದಲು ಕೈಯನ್ನು ಸಾಬೂನಿನಿಂದ ತೊಳೆಯಿರಿ. ಇಲ್ಲವಾದರೆ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವ ಆಗಬಹುದು.
icon

(3 / 6)

ಕಣ್ಣಿಗೆ ಖಾರ ತಾಗಿದಾಗ ಮತ್ತೆ ಕೈಯನ್ನು ಕಣ್ಣಿಗೆ ತಾಗಿಸಬೇಡಿ. ಮೊದಲು ಕೈಯನ್ನು ಸಾಬೂನಿನಿಂದ ತೊಳೆಯಿರಿ. ಇಲ್ಲವಾದರೆ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವ ಆಗಬಹುದು.(Pixabay)

ಕಣ್ಣಿನ ಉರಿ ಹೋಗಲು ತಾಜಾ ಹಾಲಿನಿಂದ ಕಣ್ಣುಗಳನ್ನು ತೊಳೆಯಿರಿ.
icon

(4 / 6)

ಕಣ್ಣಿನ ಉರಿ ಹೋಗಲು ತಾಜಾ ಹಾಲಿನಿಂದ ಕಣ್ಣುಗಳನ್ನು ತೊಳೆಯಿರಿ.(Pixabay)

ಹಾಲಿನ ಬಳಕೆಯಿಂದ ಕಣ್ಣಿನ ಉರಿ ಕಡಿಮೆಯಾಗಲು ಆರಂಭವಾಗುತ್ತದೆ. ಇನ್ನೂ ಕಡಿಮೆಯಾಗದೆ ಇದ್ದರೆ ತಣ್ಣಿನ ನೀರನ್ನು ಕಣ್ಣಿಗೆ ಸಿಂಪಡಿಸಿ.
icon

(5 / 6)

ಹಾಲಿನ ಬಳಕೆಯಿಂದ ಕಣ್ಣಿನ ಉರಿ ಕಡಿಮೆಯಾಗಲು ಆರಂಭವಾಗುತ್ತದೆ. ಇನ್ನೂ ಕಡಿಮೆಯಾಗದೆ ಇದ್ದರೆ ತಣ್ಣಿನ ನೀರನ್ನು ಕಣ್ಣಿಗೆ ಸಿಂಪಡಿಸಿ.(Pixabay)

ಐಸ್‌ ಕ್ಯೂಬ್‌ಗಳನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಕಣ್ಣಿಗೆ ಇಡುವ ಮೂಲಕ ಕಣ್ಣಿನ ಉರಿಯನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು.
icon

(6 / 6)

ಐಸ್‌ ಕ್ಯೂಬ್‌ಗಳನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಕಣ್ಣಿಗೆ ಇಡುವ ಮೂಲಕ ಕಣ್ಣಿನ ಉರಿಯನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು.(Pixabay)


ಇತರ ಗ್ಯಾಲರಿಗಳು