ಕನ್ನಡ ಸುದ್ದಿ  /  Photo Gallery  /  Where Do Comets Come From?: Orbits And Origins Of Comets

Where do comets come from?: ಉಲ್ಕೆಗಳು ಎಲ್ಲಿಂದ ಬರುತ್ತವೆ? ಧೂಮಕೇತುಗಳ ಕುರಿತು ತಿಳಿದುಕೊಳ್ಳೋಣ ಬನ್ನಿ

ಕ್ಷುದ್ರಗ್ರಹಗಳು (Asteroids ) ಆಗಾಗ ಸುದ್ದಿಯಲ್ಲಿರುತ್ತವೆ. ಆದರೆ, ಧೂಮಕೇತುಗಳು, ಉಲ್ಕೆಗಳು (comets) ಅಪರೂಪಕ್ಕೊಮ್ಮೆ ಸುದ್ದಿಯಲ್ಲಿರುತ್ತವೆ. ಈ ಉಲ್ಕೆಗಳ ಕುರಿತು ತಿಳಿದುಕೊಳ್ಳೋಣ.

ಬಹುತೇಕ ಧೂಮಕೇತುಗಳು ಕೈಪರ್ ಬೆಲ್ಟ್‌ನಿಂದ ಬರುತ್ತವೆ.  ಇದನ್ನು ಕುಯಿಪರ್‌ ಬೆಲ್ಟ್‌ ಎಂದೂ ಕರೆಯಲಾಗುತ್ತದೆ. ನೆಪ್ಚೂನ್  ಕಕ್ಷೆಯಾಚೆಯಿಂದ ಧೂಮಕೇತುಗಳು  ಸೂರ್ಯನ ಸುತ್ತ ಒಂದು ಕಕ್ಷೆಯನ್ನು ಸುತ್ತಲುಸಾಮಾನ್ಯವಾಗಿ 200 ವರ್ಷಗಳು ಅಥವಾ ಅದಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಇವುಗಳನ್ನು ಅಲ್ಪಾವಧಿಯ ಧೂಮಕೇತುಗಳು ಎಂದು ಕರೆಯಲಾಗುತ್ತದೆ.
icon

(1 / 6)

ಬಹುತೇಕ ಧೂಮಕೇತುಗಳು ಕೈಪರ್ ಬೆಲ್ಟ್‌ನಿಂದ ಬರುತ್ತವೆ.  ಇದನ್ನು ಕುಯಿಪರ್‌ ಬೆಲ್ಟ್‌ ಎಂದೂ ಕರೆಯಲಾಗುತ್ತದೆ. ನೆಪ್ಚೂನ್  ಕಕ್ಷೆಯಾಚೆಯಿಂದ ಧೂಮಕೇತುಗಳು  ಸೂರ್ಯನ ಸುತ್ತ ಒಂದು ಕಕ್ಷೆಯನ್ನು ಸುತ್ತಲುಸಾಮಾನ್ಯವಾಗಿ 200 ವರ್ಷಗಳು ಅಥವಾ ಅದಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಇವುಗಳನ್ನು ಅಲ್ಪಾವಧಿಯ ಧೂಮಕೇತುಗಳು ಎಂದು ಕರೆಯಲಾಗುತ್ತದೆ.(NASA)

ಕೆಲವೊಮ್ಮೆ ಉಲ್ಕೆಗಳು ಭೂಮಿಯ ಹತ್ತಿರ ಹಾದು ಹೋಗುವಾಗ ಕೆಲವು ಪ್ರದೇಶಗಳಲ್ಲಿ ಸುನಾಮಿ, ವೇಗದ ಗಾಳಿಯಂಥ ನೈಸರ್ಗಿಕ ವಿಕೋಪಗಳನ್ನು ಸೃಷ್ಟಿಸುವ ಸಾಧ್ಯತೆ ಕೂಡ ಇದೆ. 
icon

(2 / 6)

ಕೆಲವೊಮ್ಮೆ ಉಲ್ಕೆಗಳು ಭೂಮಿಯ ಹತ್ತಿರ ಹಾದು ಹೋಗುವಾಗ ಕೆಲವು ಪ್ರದೇಶಗಳಲ್ಲಿ ಸುನಾಮಿ, ವೇಗದ ಗಾಳಿಯಂಥ ನೈಸರ್ಗಿಕ ವಿಕೋಪಗಳನ್ನು ಸೃಷ್ಟಿಸುವ ಸಾಧ್ಯತೆ ಕೂಡ ಇದೆ. (Pixabay)

 ಈ ಧೂಮಕೇತುಗಳು ಕೈಪರ್‌ಬೆಲ್ಟ್‌ ಅಥವಾ ಕ್ಲೌಡ್‌ನಿಂದ ಬಂದಾಗ ಕೇವಲ ಮಂಕಾದ, ಕಪ್ಪಾದ ಐಸ್‌, ಕಲ್ಲಿನ ಒಂದು ತುಣುಕಾಗಿರುತ್ತದೆ. ಇವು ಕ್ಷುದ್ರಗ್ರಹಗಳಂತೆಯೇ ಇರುತ್ತವೆ.
icon

(3 / 6)

 ಈ ಧೂಮಕೇತುಗಳು ಕೈಪರ್‌ಬೆಲ್ಟ್‌ ಅಥವಾ ಕ್ಲೌಡ್‌ನಿಂದ ಬಂದಾಗ ಕೇವಲ ಮಂಕಾದ, ಕಪ್ಪಾದ ಐಸ್‌, ಕಲ್ಲಿನ ಒಂದು ತುಣುಕಾಗಿರುತ್ತದೆ. ಇವು ಕ್ಷುದ್ರಗ್ರಹಗಳಂತೆಯೇ ಇರುತ್ತವೆ.(NASA/MSFC/Aaron Kingery)

ಕೆಲವೊಮ್ಮೆ ಯಾವುದಾದರೂ ಗ್ರಹದ ಗುರುತ್ವಕ್ಕೆ ಸಿಲುಕಿಸಿ ಕೈಪರ್‌ ಬೆಲ್ಟ್‌ನಿಂದ ಹೊರಕ್ಕೆ ಬರುತ್ತವೆ. ಇವು ಸೂರ್ಯನೆಡೆಗೆ ಬರುತ್ತವೆ. ಗುರುಗ್ರಹದ ಹೆಚ್ಚಿನ ಗುರುತ್ವವೂ ಗುರುವಿನತ್ತ ಬಹುತೇಕ ಧೂಮಕೇತುಗಳನ್ನು ಸೆಳೆಯುತ್ತವೆ.   
icon

(4 / 6)

ಕೆಲವೊಮ್ಮೆ ಯಾವುದಾದರೂ ಗ್ರಹದ ಗುರುತ್ವಕ್ಕೆ ಸಿಲುಕಿಸಿ ಕೈಪರ್‌ ಬೆಲ್ಟ್‌ನಿಂದ ಹೊರಕ್ಕೆ ಬರುತ್ತವೆ. ಇವು ಸೂರ್ಯನೆಡೆಗೆ ಬರುತ್ತವೆ. ಗುರುಗ್ರಹದ ಹೆಚ್ಚಿನ ಗುರುತ್ವವೂ ಗುರುವಿನತ್ತ ಬಹುತೇಕ ಧೂಮಕೇತುಗಳನ್ನು ಸೆಳೆಯುತ್ತವೆ.   (NASA)

ಸೂರ್ಯನ ಸುತ್ತಲೂ ಸುತ್ತುವ ಸಣ್ಣ, ಮಧ್ಯಮ ಹಾಗೂ ಭಾರಿ ಗಾತ್ರದ ಬಂಡೆಯಂಥ ವಸ್ತುಗಳನ್ನು ಉಲ್ಕೆಗಳು ಎನ್ನಲಾಗುತ್ತದೆ. ಈ ಬಾಹ್ಯಾಕಾಶ ಬಂಡೆಗಳು  ಭೂಮಿಯ ಗುರತ್ವಾಕರ್ಷಣ ಶಕ್ತಿಯ ಪ್ರಭಾವಕ್ಕೆ ಒಳಪಟ್ಟು ಭಾರಿ ವೇಗ ಪಡೆದು ಧಾವಿಸುತ್ತವೆ. 
icon

(5 / 6)

ಸೂರ್ಯನ ಸುತ್ತಲೂ ಸುತ್ತುವ ಸಣ್ಣ, ಮಧ್ಯಮ ಹಾಗೂ ಭಾರಿ ಗಾತ್ರದ ಬಂಡೆಯಂಥ ವಸ್ತುಗಳನ್ನು ಉಲ್ಕೆಗಳು ಎನ್ನಲಾಗುತ್ತದೆ. ಈ ಬಾಹ್ಯಾಕಾಶ ಬಂಡೆಗಳು  ಭೂಮಿಯ ಗುರತ್ವಾಕರ್ಷಣ ಶಕ್ತಿಯ ಪ್ರಭಾವಕ್ಕೆ ಒಳಪಟ್ಟು ಭಾರಿ ವೇಗ ಪಡೆದು ಧಾವಿಸುತ್ತವೆ. (Pixabay)

ಧೂಮಕೇತುವಿಗೆ ಹುಟ್ಟಿನಿಂದಲೇ ಬಾಲ ಇರುವುದಿಲ್ಲ! ಸೂರ್ಯನ ಸುತ್ತಲಿನ ಪಥ ಹಿಡಿದು ಪ್ರಯಾಣ ಹೊರಟಾಗ ಸೂರ್ಯನಿಂದ ಹೊಮ್ಮುವ ಶಕ್ತಿಯ ಅಲೆಗಳಿಂದಾಗಿ ಧೂಮಕೇತುವಿನ ಅನಿಲ ರಾಶಿ ಅದರ ಹಿಂಬದಿಯಲ್ಲಿ ಚಾಚಿಕೊಳ್ಳುತ್ತದೆ. ನಮಗೆ ಅದೇ ಬಾಲದ ರೀತಿಯಲ್ಲಿ ಕಾಣಿಸುತ್ತದೆ. 
icon

(6 / 6)

ಧೂಮಕೇತುವಿಗೆ ಹುಟ್ಟಿನಿಂದಲೇ ಬಾಲ ಇರುವುದಿಲ್ಲ! ಸೂರ್ಯನ ಸುತ್ತಲಿನ ಪಥ ಹಿಡಿದು ಪ್ರಯಾಣ ಹೊರಟಾಗ ಸೂರ್ಯನಿಂದ ಹೊಮ್ಮುವ ಶಕ್ತಿಯ ಅಲೆಗಳಿಂದಾಗಿ ಧೂಮಕೇತುವಿನ ಅನಿಲ ರಾಶಿ ಅದರ ಹಿಂಬದಿಯಲ್ಲಿ ಚಾಚಿಕೊಳ್ಳುತ್ತದೆ. ನಮಗೆ ಅದೇ ಬಾಲದ ರೀತಿಯಲ್ಲಿ ಕಾಣಿಸುತ್ತದೆ. (NASA)


IPL_Entry_Point

ಇತರ ಗ್ಯಾಲರಿಗಳು