ಕನ್ನಡ ಸುದ್ದಿ  /  Photo Gallery  /  Which Are The Best And Worst Zodiac Sign Pairs In Mother In Law And Daughter In Law Relationship Astrology Mgb

ಈ ರಾಶಿಗಳ ಅತ್ತೆ-ಸೊಸೆ ಯಾವಾಗ್ಲೂ ಜಗಳ ಆಡ್ತಾರೆ.. ಹಾಗಾದ್ರೆ ಯಾವ ರಾಶಿಯ ಜೋಡಿ ಬೆಸ್ಟ್​?

  • Relationship astrology: ಎಲ್ಲ ಮನೆಯ ಅತ್ತೆ-ಸೊಸೆಯ ಬಾಂಧವ್ಯ ಚೆನ್ನಾಗಿರುತ್ತೆ ಅಂತ ಹೇಳಿದ್ರೆ ತಪ್ಪಾಗತ್ತೆ. ದಿನ ಬೆಳಗಾದ್ರೆ ಅತ್ತೆ-ಸೊಸೆ ಜಗಳವಾಡೋದನ್ನ ನೀವು ನೋಡಿಯೇ ಇರ್ತೀರ. ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯ ಅತ್ತೆ-ಸೊಸೆ ಯಾವಾಗ್ಲೂ ಜಗಳ ಆಡ್ತಾರೆ? ಯಾವ ರಾಶಿಯ ಅತ್ತೆ-ಸೊಸೆ ಜೋಡಿ ಬೆಸ್ಟ್ ಎಂಬುದನ್ನು ನೋಡೋಣ ಬನ್ನಿ.. 

ಮೇಷ, ಸಿಂಹ ಮತ್ತು ಧನು ರಾಶಿ: ಈ ರಾಶಿಯ ಅತ್ತೆ-ಸೊಸೆ ಸಣ್ಣ ಪುಟ್ಟ ವಿಚಾರಕ್ಕೆಲ್ಲ ಜಗಳ ಮಾಡಿಕೊಳ್ಳಲ್ಲ. ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಂಡಿರುತ್ತೀರ. 
icon

(1 / 6)

ವೃಷಭ, ಕನ್ಯಾ ಮತ್ತು ಮಕರ ರಾಶಿ: ಈ ರಾಶಿಯ ಅತ್ತೆ-ಸೊಸೆ ಪರಸ್ಪರ ಒಬ್ಬರನ್ನು ಗೌರವಿಸುತ್ತೀರಿ, ಒಬ್ಬರಿಗೊಬ್ಬರು ಆಧಾರವಾಗಿರುತ್ತೀರಿ.  
icon

(2 / 6)

ಮಿಥುನ, ತುಲಾ ಮತ್ತು ಕುಂಭ ರಾಶಿ: ಈ ರಾಶಿಯವರು ಮನಸ್ತಾಪಗಳಿದ್ದರೆ ಅದನ್ನು ಮುಚ್ಚಿಟ್ಟುಕೊಂಡು ಜೊತೆಗಿರುತ್ತಾರೆ.  
icon

(3 / 6)

ಕಟಕ, ವೃಶ್ಚಿಕ, ಮೀನ: ಇವರಲ್ಲಿ ಯಾವಾಗಲೂ ಪ್ರೀತಿ ಮತ್ತು ಭಾವನೆಗಳ ಅಭಿವ್ಯಕ್ತಿ ಇರುತ್ತದೆ. ಒಬ್ಬರ ದುರ್ಬಲತೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಯಾವಾಗಲೂ ಪರಸ್ಪರ ಸಹಾಯ ಮಾಡಲು ಸಿದ್ಧರಿರುತ್ತಾರೆ, ಪರಸ್ಪರ ಕಾಳಜಿ ಇರುತ್ತದೆ.  
icon

(4 / 6)

ಯಾರ್ಯಾರು ಜಗಳ ಆಡ್ತಾರೆ?: ಮಕರ ಮತ್ತು ಮೇಷ ರಾಶಿಯ ಜೋಡಿ, ವೃಷಭ ಮತ್ತು ಸಿಂಹ, ಮಿಥುನ ಮತ್ತು ಕನ್ಯಾರಾಶಿ, ಕಟಕ ಮತ್ತು ತುಲಾ, ವೃಶ್ಚಿಕ ಮತ್ತು ಕುಂಭ, ಧನು ಮತ್ತು ಮೀನ-- ಈ ರಾಶಿಯವರು ಅತ್ತೆ-ಸೊಸೆಯಾಗಿದ್ದರೆ ಪರಸ್ಪರ ಹೊಂದಾಣಿಕೆ, ಗೌರವ, ಬೆಂಬಲ, ಪ್ರೀತಿ, ಕಾಳಜಿ ಕಡಿಮೆ ಇರುತ್ತದೆ. ಹೀಗಾಗಿ ಇವರು ಜಗಳವಾಡುವ ಸಾಧ್ಯತೆಯೇ ಹೆಚ್ಚು. 
icon

(5 / 6)

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
icon

(6 / 6)

ಇತರ ಗ್ಯಾಲರಿಗಳು