ಪ್ರಸಕ್ತ ಐಪಿಎಲ್ನಲ್ಲಿ ಪವರ್ಪ್ಲೇನಲ್ಲಿ ಹೆಚ್ಚು ರನ್ ಗಳಿಸಿದ ತಂಡ; ಕೊನೆಯ ಪಂದ್ಯದಲ್ಲಿ ಮರ್ಯಾದೆ ಉಳಿಸಿಕೊಂಡ ಆರ್ಸಿಬಿ
- ಐಪಿಎಲ್ 2025ರ ಲೀಗ್ ಹಂತ ಮುಗಿದಿದೆ. ಪ್ರಸಕ್ತ ಋತುವಿನಲ್ಲಿ ಪವರ್ ಪ್ಲೇನಲ್ಲಿ ಹೆಚ್ಚು ರನ್ ಗಳಿಸಿದ ತಂಡಗಳು ಯಾವುವು? ಅಂತಿಮ ಪಂದ್ಯದಲ್ಲಿ ಆರ್ಸಿಬಿ ತನ್ನ ಮರ್ಯಾದೆ ಉಳಿಸಿಕೊಂಡಿದೆ.
- ಐಪಿಎಲ್ 2025ರ ಲೀಗ್ ಹಂತ ಮುಗಿದಿದೆ. ಪ್ರಸಕ್ತ ಋತುವಿನಲ್ಲಿ ಪವರ್ ಪ್ಲೇನಲ್ಲಿ ಹೆಚ್ಚು ರನ್ ಗಳಿಸಿದ ತಂಡಗಳು ಯಾವುವು? ಅಂತಿಮ ಪಂದ್ಯದಲ್ಲಿ ಆರ್ಸಿಬಿ ತನ್ನ ಮರ್ಯಾದೆ ಉಳಿಸಿಕೊಂಡಿದೆ.
(1 / 6)
ಪ್ರಸ್ತುತ ಐಪಿಎಲ್ 2025ರಲ್ಲಿ ಪವರ್ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡವೆಂದರೆ ರಾಜಸ್ಥಾನ್ ರಾಯಲ್ಸ್. ಪವರ್ಪ್ಲೇನಲ್ಲಿ ಆರ್ಆರ್, 14 ಪಂದ್ಯಗಳಲ್ಲಿ 879 ರನ್ ಗಳಿಸಿದೆ.
(ANI)(2 / 6)
ಪಂಜಾಬ್ ಕಿಂಗ್ಸ್ (ಎರಡನೇ ಸ್ಥಾನದಲ್ಲಿವೆ. ಆಡಿದ 14 ಲೀಗ್ ಪಂದ್ಯಗಳಲ್ಲಿ ಪವರ್ ಪ್ಲೇನಲ್ಲಿ 855 ರನ್ ಗಳಿಸಿದೆ.
(PTI)(3 / 6)
18ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ 14 ಪಂದ್ಯಗಳನ್ನಾಡಿದ್ದು, ಪವರ್ ಪ್ಲೇನಲ್ಲಿ 765 ರನ್ ಸೇರಿಸಿದೆ.
(Hindustan Times)(4 / 6)
ಲಕ್ನೋ ಸೂಪರ್ ಜೈಂಟ್ಸ್ ಈ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ರಿಷಭ್ ಪಂತ್ ನಾಯಕತ್ವದ ಎಲ್ಎಸ್ಜಿ 14 ಪಂದ್ಯಗಳಲ್ಲಿ 749 ರನ್ ಗಳಿಸಿದೆ.
(PTI)(5 / 6)
ಗುಜರಾತ್ ಟೈಟಾನ್ಸ್ ಪವರ್ ಪ್ಲೇನಲ್ಲಿ ಈವರೆಗೆ 14 ಪಂದ್ಯಗಳಲ್ಲಿ 738 ರನ್ ಗಳಿಸಿದೆ. ಆರಂಭಿಕ ಆಟಗಾರರಾದ ಸಾಯಿ ಸುದರ್ಶನ್ ಮತ್ತು ಶುಭ್ಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
(AFP)ಇತರ ಗ್ಯಾಲರಿಗಳು