ಕಾಡ್ಗಿಚ್ಚಿಗೆ ನಲುಗಿದ ಅಮೆರಿಕ; ಕ್ಯಾಲಿಫೋರ್ನಿಯಾ, ಲಾಸ್‌ ಏಂಜಲೀಸ್‌ನ ನೆರೆಹೊರೆಯ ಆಸ್ತಿಯನ್ನೆಲ್ಲಾ ಭಸ್ಮ ಮಾಡಿದ ಬೆಂಕಿಯ ಕೆನ್ನಾಲಗೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾಡ್ಗಿಚ್ಚಿಗೆ ನಲುಗಿದ ಅಮೆರಿಕ; ಕ್ಯಾಲಿಫೋರ್ನಿಯಾ, ಲಾಸ್‌ ಏಂಜಲೀಸ್‌ನ ನೆರೆಹೊರೆಯ ಆಸ್ತಿಯನ್ನೆಲ್ಲಾ ಭಸ್ಮ ಮಾಡಿದ ಬೆಂಕಿಯ ಕೆನ್ನಾಲಗೆ

ಕಾಡ್ಗಿಚ್ಚಿಗೆ ನಲುಗಿದ ಅಮೆರಿಕ; ಕ್ಯಾಲಿಫೋರ್ನಿಯಾ, ಲಾಸ್‌ ಏಂಜಲೀಸ್‌ನ ನೆರೆಹೊರೆಯ ಆಸ್ತಿಯನ್ನೆಲ್ಲಾ ಭಸ್ಮ ಮಾಡಿದ ಬೆಂಕಿಯ ಕೆನ್ನಾಲಗೆ

  • ಅಮೆರಿಕಾದ ಕ್ಯಾಲಿಫೋರ್ನಿಯಾ, ಲಾಸ್‌ ಏಂಜಲೀಸ್‌ ಭಾಗದಲ್ಲಿ ವರ್ಷದ ಮೊದಲನೇ ಕಾಡ್ಗಿಚ್ಚಿಗೆ ಮನೆಗಳು ಸುಟ್ಟು ಹೋಗಿ ಇಡೀ ಪ್ರದೇಶವೇ ಬರಡಾಗಿ ಮಾರ್ಪಟ್ಟಿವೆ. ಬೆಂಕಿ ಹಾಗೂ ಆನಂತರದ ನೋಟ ಇಲ್ಲಿದೆ.

ಅಮೆರಿಕಾದ ಕ್ಯಾಲಿಫೋರ್ನಿಯಾದ ಪಸಡೆನಾ ಎಂಬಲ್ಲಿ ಭಾರೀ ಬೆಂಕಿಗೆ ಅಲ್ಲಿನ ಕಟ್ಟಡಗಳನ್ನು ಭಸ್ಮಗೊಳಿಸಿದೆ.  ಮೆಕ್ ಡೊನಾಲ್ಡ್ ರೆಸ್ಟೋರೆಂಟ್ ಅನ್ನೇ ಕಾಡ್ಗಿಚ್ಚು ಸುಟ್ಟು ಹಾಕಿದೆ. ಬಲವಾದ ಗಾಳಿಯಿಂದ ದುರಂತದ ಪ್ರಮಾಣ ಹೆಚ್ಚಿತು.  
icon

(1 / 7)

(Josh Edelson/AFP)

ಕ್ಯಾಲಿಫೋರ್ನಿಯಾದ ಪೆಸಿಫಿಕ್ ಪಾಲಿಸೇಡ್ಸ್‌ ಪ್ರದೇಶದಲ್ಲಿ ಬೆಂಕಿಯ ತೀವ್ರತೆ  ಹೇಗಿತ್ತದೆಂದರೆ ಅಲ್ಲಿದ್ದ ಕಟ್ಟಡ, ವಸ್ತುಗಳು ಮಾತ್ರ ಉಳಿಯದ ಸ್ಥಿತಿ ನಿರ್ಮಾಣವಾಗಿತ್ತು.
icon

(2 / 7)

(Robyn Beck/AFP)

ಕ್ಯಾಲಿಫೋರ್ನಿಯಾದ ಮಾಲಿಬುವಿನ ಪೆಸಿಫಿಕ್ ಕರಾವಳಿ ಹೆದ್ದಾರಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಬೀಚ್ ಹೌಸ್ ಬೆಂಕಿಯಲ್ಲಿ ಕಂಡ ಪರಿ ಇದು,
icon

(3 / 7)

(AFPAgustin Paullier/AFP)

ಕ್ಯಾಲಿಫೋರ್ನಿಯಾದ ಅಲ್ಟಾಡೆನಾದಲ್ಲಿನ ಪ್ರತೀ ಬೀದಿಯು ಬೆಂಕಿಯ ಕೆನ್ನಾಲಗೆಗೆ ಸಿಲುಕಿದ ಸನ್ನಿವೇಶ ಹೀಗಿತ್ತು.
icon

(4 / 7)

ಕ್ಯಾಲಿಫೋರ್ನಿಯಾದ ಅಲ್ಟಾಡೆನಾದಲ್ಲಿನ ಪ್ರತೀ ಬೀದಿಯು ಬೆಂಕಿಯ ಕೆನ್ನಾಲಗೆಗೆ ಸಿಲುಕಿದ ಸನ್ನಿವೇಶ ಹೀಗಿತ್ತು.

(Robyn Beck/AFP)

 ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ಕೌಂಟಿಯಲ್ಲಿ ಬೆಂಕಿ ಬಿದ್ದ ಪ್ರದೇಶದಲ್ಲಿ ಹೊಗೆ ಆವರಿಸಿಕೊಂಡಿರುವ ಸನ್ನಿವೇಶ ಹೀಗಿದೆ.
icon

(5 / 7)

 ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ಕೌಂಟಿಯಲ್ಲಿ ಬೆಂಕಿ ಬಿದ್ದ ಪ್ರದೇಶದಲ್ಲಿ ಹೊಗೆ ಆವರಿಸಿಕೊಂಡಿರುವ ಸನ್ನಿವೇಶ ಹೀಗಿದೆ.

(Josh Edelson/AFP)

ಅಮೆರಿಕದ ಲಾಸ್ ಏಂಜಲೀಸ್‌ನ ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶದಲ್ಲಿ ಬೆಂಕಿ ಬಿದ್ದ ಪ್ರದೇಶ ಸುಟ್ಟು ಹೋಗಿರುವ ದೃಶ್ಯವನ್ನು ಹೆಲಿಕಾಪ್ಟರ್‌ ಮೂಲಕ ಸೆರೆ ಹಿಡಿಯಲಾಗಿದೆ.
icon

(6 / 7)

ಅಲ್ಟಾಡೆನಾ ಕಮ್ಯುನಿಟಿ ಚರ್ಚ್ ಬೆಂಕಿ ಕೆನ್ನಾಲಗೆಗೆ ಬಹುತೇಕ ಸುಟ್ಟು ಅವಶೇಷವಾಗಿದೆ.
icon

(7 / 7)

ಅಲ್ಟಾಡೆನಾ ಕಮ್ಯುನಿಟಿ ಚರ್ಚ್ ಬೆಂಕಿ ಕೆನ್ನಾಲಗೆಗೆ ಬಹುತೇಕ ಸುಟ್ಟು ಅವಶೇಷವಾಗಿದೆ.

(AP Photo/Chris Pizzello)

ಇತರ ಗ್ಯಾಲರಿಗಳು