Navratri wishes: ನವರಾತ್ರಿಯ ದಿನ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಬೇಕಾ; ಸಂತೋಷ, ಸಮೃದ್ಧಿ, ಯಶಸ್ಸಿಗಾಗಿ ಹೀಗೆ ಹಾರೈಸಿ-wish your loved ones on navratri here are the beautiful lines which helps for social media messages smk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Navratri Wishes: ನವರಾತ್ರಿಯ ದಿನ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಬೇಕಾ; ಸಂತೋಷ, ಸಮೃದ್ಧಿ, ಯಶಸ್ಸಿಗಾಗಿ ಹೀಗೆ ಹಾರೈಸಿ

Navratri wishes: ನವರಾತ್ರಿಯ ದಿನ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಬೇಕಾ; ಸಂತೋಷ, ಸಮೃದ್ಧಿ, ಯಶಸ್ಸಿಗಾಗಿ ಹೀಗೆ ಹಾರೈಸಿ

  • ನವರಾತ್ರಿ ಶುಭಾಶಯಗಳು: ನಿಮ್ಮ ನೆಚ್ಚಿನ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ನವರಾತ್ರಿ ಶುಭಾಶಯಗಳನ್ನು ತಿಳಿಸಿ. SMS, WhatsApp ಮತ್ತು Facebookಗಳಲ್ಲಿ ಹಂಚಿಕೊಳ್ಳಬಹುದಾದ ಫೋಟೋಸ್ ಇಲ್ಲಿದೆ. 

ನವರಾತ್ರಿ ಹಬ್ಬದ ಶುಭಾಶಯಗಳು- ದೇವಿ ನಿಮ್ಮನ್ನು ಸದಾ ರಕ್ಷಿಸಲಿ
icon

(1 / 9)

ನವರಾತ್ರಿ ಹಬ್ಬದ ಶುಭಾಶಯಗಳು- ದೇವಿ ನಿಮ್ಮನ್ನು ಸದಾ ರಕ್ಷಿಸಲಿ

ಯಾ ದೇವೀ ಸರ್ವಭೂತೇಷು ವಿಷ್ಣುಮಾಯೇತಿ ಶಬ್ದಿತಾ| ನವರಾತ್ರಿ ಹಬ್ಬದ ಶುಭಾಶಯಗಳು
icon

(2 / 9)

ಯಾ ದೇವೀ ಸರ್ವಭೂತೇಷು ವಿಷ್ಣುಮಾಯೇತಿ ಶಬ್ದಿತಾ| ನವರಾತ್ರಿ ಹಬ್ಬದ ಶುಭಾಶಯಗಳು

ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು, ದುರ್ಗಾ ಮಾತೆ ನಿಮ್ಮ ಕುಟುಂಬಕ್ಕೆ ಸದಾ ಒಳಿತು ಮಾಡಲಿ
icon

(3 / 9)

ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು, ದುರ್ಗಾ ಮಾತೆ ನಿಮ್ಮ ಕುಟುಂಬಕ್ಕೆ ಸದಾ ಒಳಿತು ಮಾಡಲಿ

ನವರಾತ್ರಿಯ ಶುಭಾಶಯಗಳು - ತಾಯಿ ಸರಸ್ವತಿ ನಿಮ್ಮ ಮನೆಯಲ್ಲಿ ಸದಾ ನೆಲೆಸಲಿ
icon

(4 / 9)

ನವರಾತ್ರಿಯ ಶುಭಾಶಯಗಳು - ತಾಯಿ ಸರಸ್ವತಿ ನಿಮ್ಮ ಮನೆಯಲ್ಲಿ ಸದಾ ನೆಲೆಸಲಿ

ಪ್ರೀತಿ, ಸಂತೋಷ ಮತ್ತು ನೆಮ್ಮದಿ ಸದಾಕಾಲ ನಿಮ್ಮದಾಗಲಿ - ನವರಾತ್ರಿಯ ಶುಭಾಶಯಗಳು
icon

(5 / 9)

ಪ್ರೀತಿ, ಸಂತೋಷ ಮತ್ತು ನೆಮ್ಮದಿ ಸದಾಕಾಲ ನಿಮ್ಮದಾಗಲಿ - ನವರಾತ್ರಿಯ ಶುಭಾಶಯಗಳು

ಶಕ್ತಿ ಸ್ವರೂಪಿಣಿ ದೇವಿ ನಿಮ್ಮ ಆರೋಗ್ಯ ಹಾಗೂ ಅಭಿವೃದ್ದಿಗೆ ಆಶೀರ್ವದಿಸಲಿ
icon

(6 / 9)

ಶಕ್ತಿ ಸ್ವರೂಪಿಣಿ ದೇವಿ ನಿಮ್ಮ ಆರೋಗ್ಯ ಹಾಗೂ ಅಭಿವೃದ್ದಿಗೆ ಆಶೀರ್ವದಿಸಲಿ

ನವರಾತ್ರಿಯು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ತರಲಿ
icon

(7 / 9)

ನವರಾತ್ರಿಯು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ತರಲಿ

ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಶಕ್ತಿಯನ್ನು ದೇವಿ ನಿಮಗೆ ನೀಡಲಿ
icon

(8 / 9)

ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಶಕ್ತಿಯನ್ನು ದೇವಿ ನಿಮಗೆ ನೀಡಲಿ

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ       
icon

(9 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ       

ಇತರ ಗ್ಯಾಲರಿಗಳು