Actress Bhamaa: ನಟಿ ಭಾಮಾ ಮೂರೇ ವರ್ಷದ ದಾಂಪತ್ಯದಲ್ಲಿ ಬಿರುಕು?; ಪತಿ ಜತೆಗಿನ ಎಲ್ಲ ಫೋಟೋಸ್‌ ಡಿಲಿಟ್‌! ಕಾರಣ ಏನಿರಬಹುದು...
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Actress Bhamaa: ನಟಿ ಭಾಮಾ ಮೂರೇ ವರ್ಷದ ದಾಂಪತ್ಯದಲ್ಲಿ ಬಿರುಕು?; ಪತಿ ಜತೆಗಿನ ಎಲ್ಲ ಫೋಟೋಸ್‌ ಡಿಲಿಟ್‌! ಕಾರಣ ಏನಿರಬಹುದು...

Actress Bhamaa: ನಟಿ ಭಾಮಾ ಮೂರೇ ವರ್ಷದ ದಾಂಪತ್ಯದಲ್ಲಿ ಬಿರುಕು?; ಪತಿ ಜತೆಗಿನ ಎಲ್ಲ ಫೋಟೋಸ್‌ ಡಿಲಿಟ್‌! ಕಾರಣ ಏನಿರಬಹುದು...

  • Actress Bhamaa Heading for Divorce: ಬಹುಭಾಷಾ ನಟಿ ಭಾಮಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಹೀಗೊಂದು ಅನುಮಾನವೀಗ ಅವರ ಸೋಷಿಯಲ್‌ ಮೀಡಿಯಾದಲ್ಲಿನ ಕೆಲವು ಬದಲಾವಣೆಗಳಿಂದ ಗೋಚರವಾಗಿದೆ. 2020ರಲ್ಲಿ ಉದ್ಯಮಿ ಅರುಣ್ ಜತೆಗೆ ಭಾಮಾ ಮದುವೆ ಆಗಿತ್ತು. ಈ ದಂಪತಿಗೆ ಮುದ್ದಾದ ಮಗಳೂ ಇದ್ದಾಳೆ.

ಮಲಯಾಳಿ ನಟಿ ಭಾಮಾ ಸೌತ್‌ನ ಎಲ್ಲ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೂ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. Instagram/ Bhamaa
icon

(1 / 8)

ಕೇವಲ ನಟನೆ ಮಾತ್ರವಲ್ಲದೆ, ಗಾಯನದಿಂದಲೂ ಭಾಮಾ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಿಗೆ ಗಾಯಕಿಯೂ ಆಗಿದ್ದಾರೆ. Instagram/ Bhamaa 
icon

(2 / 8)

ಹೀಗೆ ಸಿನಿಮಾದಲ್ಲಿ ಮಿಂಚುತ್ತಿರುವ ಸಮಯದಲ್ಲಿಯೇ 2020ರ ಜನವರಿ 20ರಂದು ಉದ್ಯಮಿ ಅರುಣ್‌ ಅವರೊಂದಿಗೆ ಭಾಮಾ ವಿವಾಹವಾಯಿತು. ಈ ಜೋಡಿಗೆ ಗೌರಿ ಎಂಬ ಮಗಳೂ ಇದ್ದಾಳೆ.  Instagram/ Bhamaa   
icon

(3 / 8)

ಹಾಗಂತ ಈ ಜೋಡಿಯದ್ದು ಪ್ರೇಮ ವಿವಾಹವಲ್ಲ. ಮನೆಯವರೇ ನೋಡಿ ನಿಶ್ಚಯ ಮಾಡಿದ ಮದುವೆ. ಅರುಣ್‌ ದುಬೈನಲ್ಲಿ ಉದ್ಯಮ ನಡೆಸುತ್ತಿದ್ದಾರೆ. Instagram/ Bhamaa 
icon

(4 / 8)

ಮದುವೆ ಬಳಿಕ ಸಿನಿಮಾದಿಂದ ದೂರವೇ ಉಳಿದ ಭಾಮಾ, ಇತ್ತೀಚಿನ ಕೆಲ ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿನ ಪತಿ ಅರುಣ್‌ ಜತೆಗಿನ ಎಲ್ಲ ಫೋಟೋಗಳನ್ನು ಡಿಲಿಟ್‌ ಮಾಡಿದ್ದಾರೆ. Instagram/ Bhamaa 
icon

(5 / 8)

ಇತ್ತೀಚೆಗಷ್ಟೇ ಭಾಮಾ ದುಬೈ ಗೋಲ್ಡನ್‌ ವೀಸಾ ಪಡೆದಿದ್ದರು. ಅದರ ಫೋಟೋ ಶೇರ್‌ ಮಾಡಿ ಸಂಭ್ರಮಿಸಿದ್ದರು. ಆದರೆ ಅಲ್ಲೇ ನೆಲೆಸಿರುವ ಪತಿಯ ಫೋಟೋ ಮಾತ್ರ ಹಾಕಿರಲಿಲ್ಲ. Instagram/ Bhamaa 
icon

(6 / 8)

ಇತ್ತ ನಟನೆಯಿಂದ ದೂರ ಉಳಿದ ಭಾಮಾ, ವಾಸುಕಿ ಹೆಸರಿನ ಬಟ್ಟೆ ಬ್ರಾಂಡ್‌ ಬಿಸಿನೆಸ್‌ ಶುರು ಮಾಡಿದ್ದಾರೆ. ಆ ಕಾರ್ಯಕ್ರಮಕ್ಕೂ ಅರುಣ್‌ ಗೈರಾಗಿದ್ದರು. Instagram/ Bhamaa 
icon

(7 / 8)

ಸದ್ಯ ಭಾಮಾ ಅವರ ಈ ನಡೆ  ಹಲವು ಅಂತೆ ಕಂತೆಗಳು, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಈ ಜೋಡಿ ನಿಜಕ್ಕೂ ಬೇರ್ಪಟ್ಟಿದೆಯಾ? ಎಂಬ ಬಗ್ಗೆ ಇನ್ನಷ್ಟೆ ಸ್ಪಷ್ಟನೆ ಸಿಗಬೇಕಿದೆ. Instagram/ Bhamaa
icon

(8 / 8)

ಇತರ ಗ್ಯಾಲರಿಗಳು