Malayalam Thrillers On OTT: ಜೀ5 ಒಟಿಟಿಯಲ್ಲಿನ ಟಾಪ್‌ 7 ಮಲಯಾಳಂ ಥ್ರಿಲ್ಲರ್‌ ಸಿನಿಮಾಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Malayalam Thrillers On Ott: ಜೀ5 ಒಟಿಟಿಯಲ್ಲಿನ ಟಾಪ್‌ 7 ಮಲಯಾಳಂ ಥ್ರಿಲ್ಲರ್‌ ಸಿನಿಮಾಗಳಿವು

Malayalam Thrillers On OTT: ಜೀ5 ಒಟಿಟಿಯಲ್ಲಿನ ಟಾಪ್‌ 7 ಮಲಯಾಳಂ ಥ್ರಿಲ್ಲರ್‌ ಸಿನಿಮಾಗಳಿವು

  • Malayalam Thrillers On OTT: ಒಟಿಟಿಯಲ್ಲಿ ಥ್ರಿಲ್ಲರ್‌ ಸಿನಿಮಾಗಳಿಗೆ ಹೆಚ್ಚು ವೀಕ್ಷಕರಿದ್ದಾರೆ. ಅದರಲ್ಲೂ ಮಲಯಾಳಂ ಸಿನಿಮಾಗಳು ಈ ಜಾನರ್‌ಗೆ ಫೇಮಸ್‌. ಕ್ರೈಂ ಥ್ರಿಲ್ಲರ್‌, ಮರ್ಡರ್‌ ಮಿಸ್ಟರಿ, ಇನ್ವೆಸ್ಟಿಗೇಟಿವ್‌ ಥ್ರಿಲ್ಲರ್‌ ಚಿತ್ರಗಳು ಹೆಚ್ಚೆಚ್ಚು ನಿರ್ಮಾಣವಾಗುತ್ತವೆ. ಆ ಪೈಕಿ Zee5 ಒಟಿಟಿಯಲ್ಲಿನ ಆಯ್ದ 7 ಮಸ್ಟ್‌ ವಾಚ್‌ ಸಿನಿಮಾಗಳ ಲಿಸ್ಟ್‌ ಇಲ್ಲಿದೆ.

Zee5 ಒಟಿಟಿಯಲ್ಲಿನ ಆಯ್ದ 7 ಮಸ್ಟ್‌ ವಾಚ್‌ ಮಲಯಾಳಂ ಸಿನಿಮಾಗಳ ಲಿಸ್ಟ್‌ ಇಲ್ಲಿದೆ.
icon

(1 / 8)

Zee5 ಒಟಿಟಿಯಲ್ಲಿನ ಆಯ್ದ 7 ಮಸ್ಟ್‌ ವಾಚ್‌ ಮಲಯಾಳಂ ಸಿನಿಮಾಗಳ ಲಿಸ್ಟ್‌ ಇಲ್ಲಿದೆ.

1. ಟೊವಿನೊ ಥಾಮಸ್‌ ನಟನೆಯ ಕಲಾ (Kala) ಸಿನಿಮಾ ಥ್ರಿಲ್ಲರ್‌ ಜಾನರ್‌ಗೆ ಸೇರಿದ ಚಿತ್ರ. 2021ರಲ್ಲಿ ಬಿಡುಗಡೆ ಆಗಿ ಮೆಚ್ಚುಗೆ ಪಡೆದಿತ್ತು. 
icon

(2 / 8)

2. ಕೋವಿಡ್‌ 19 ಹಿನ್ನೆಲೆಯಲ್ಲಿ ಸಾಗುವ ಇನ್ವೆಸ್ಟಿಗೇಟಿವ್‌ ಥ್ರಿಲ್ಲರ್‌ ವೋಲ್ಫ್‌ (Wolf ) ಸಿನಿಮಾ, ವೀಕ್ಷಕರನ್ನು ಬೇರೆಯ ಲೋಕಕ್ಕೆ ಕೊಂಡೊಯ್ಯುತ್ತದೆ.
icon

(3 / 8)

3. ಸುರೇಶ್‌ ಗೋಪಿ ನಟನೆಯ ಪಾಪ್ಪನ್‌ (Paappan) ಸಿನಿಮಾ ಸೀರಿಯಲ್‌ ಕಿಲ್ಲರ್‌ ಸುತ್ತ ಸುತ್ತುತ್ತದೆ. ನೋಡುಗನಿಗೆ ತನಿಖಾ ಥ್ರಿಲ್ಲರ್‌ನ ರೋಚಕತೆ ನೀಡುತ್ತದೆ ಈ ಸಿನಿಮಾ.
icon

(4 / 8)

4. ‌ಮಿಸ್ಟರಿ ಥ್ರಿಲ್ಲರ್‌ ಶೈಲಿಯ ವೀಕಮ್ (Veekam) ಸಿನಿಮಾ ಸಹ ನೋಡುಗನನ್ನು ಹಿಡಿದಿಟ್ಟುಕೊಳ್ಳುವ ತಾಕತ್ತು ಹೊಂದಿದೆ. ಫಾರೆನ್ಸಿಕ್‌ ವೈದ್ಯರ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದೆ.
icon

(5 / 8)

5. ಮರ್ಡರ್‌ ಮಿಸ್ಟರಿಯ ಕ್ರೈಂ ಥ್ರಿಲ್ಲರ್‌ ಜಾನರ್‌ನ ಇನಿ ಉತ್ತರಾಮ್‌ (Ini Utharam) ಸಿನಿಮಾ ಸೀಟ್‌ ಎಡ್ಜ್‌ ಥ್ರಿಲ್ಲರ್‌ ಆಗಿದೆ.  
icon

(6 / 8)

6. ಇನ್ನು ಪಾಕುಳಮ್‌ ಪಾಥಿರಾವುಮ್‌ (Pakalum Pathiravum) ಸಿನಿಮಾ ಮಾವೋವಾದಿಗಳ ಹಿನ್ನೆಯ ಕುರಿತಾದ ಸಿನಿಮಾ. ಕುಂಚುಕು ಬೋಬನ್‌ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. 
icon

(7 / 8)

7. ಇನ್ನು ಇತ್ತೀಚಿಗಷ್ಟೇ ಜೀ 5 ಒಟಿಟಿಯಲ್ಲಿ ಬಿಡುಗಡೆ ಆದ ಕ್ರೈಂ ಥ್ರಿಲ್ಲರ್‌ ಐಡೆಂಟಿಟಿ (Identity) ಸಿನಿಮಾದಲ್ಲಿ ಟೊವಿನೋ ಥಾಮಸ್‌ ಮತ್ತು ತ್ರಿಷಾ ನಟಿಸಿದ್ದಾರೆ. 
icon

(8 / 8)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು