ಸೀರೆಯ ಅಂದ ಹೆಚ್ಚಿಸುತ್ತೆ ಕುಪ್ಪಸ, ಬ್ಲೌಸ್ ತೋಳುಗಳಿಗೆ ಇಲ್ಲಿದೆ ಟ್ರೆಂಡಿ ವಿನ್ಯಾಸ; ನಿಮಗೆ ಸಖತ್ ಇಷ್ಟವಾಗಬಹುದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೀರೆಯ ಅಂದ ಹೆಚ್ಚಿಸುತ್ತೆ ಕುಪ್ಪಸ, ಬ್ಲೌಸ್ ತೋಳುಗಳಿಗೆ ಇಲ್ಲಿದೆ ಟ್ರೆಂಡಿ ವಿನ್ಯಾಸ; ನಿಮಗೆ ಸಖತ್ ಇಷ್ಟವಾಗಬಹುದು

ಸೀರೆಯ ಅಂದ ಹೆಚ್ಚಿಸುತ್ತೆ ಕುಪ್ಪಸ, ಬ್ಲೌಸ್ ತೋಳುಗಳಿಗೆ ಇಲ್ಲಿದೆ ಟ್ರೆಂಡಿ ವಿನ್ಯಾಸ; ನಿಮಗೆ ಸಖತ್ ಇಷ್ಟವಾಗಬಹುದು

ಸೀರೆಯ ನೋಟವನ್ನು ಹೆಚ್ಚಿಸಲು, ನೀವು ಬ್ಲೌಸ್‌ನ ತೋಳುಗಳನ್ನು ಸ್ವಲ್ಪ ಫ್ಯಾನ್ಸಿ ಲುಕ್‌ನಲ್ಲಿ ಹೊಲಿಯಬಹುದು. ತೋಳುಗಳ ವಿನ್ಯಾಸ ಚೆನ್ನಾಗಿದ್ದಾರೆ ಕುಪ್ಪಸ ತುಂಬಾ ಸುಂದರವಾಗಿ ಕಾಣುತ್ತದೆ. ಇಲ್ಲಿ ಕೆಲವು ಸುಂದರ ಬ್ಲೌಸ್ ಡಿಸೈನ್‌ಗಳಿವೆ. 

ಸೀರೆಯ ಕುಪ್ಪಸಕ್ಕೆ ಸ್ಟೈಲಿಶ್ ತೋಳುಗಳು ಸೀರೆ ನೋಡಲು ಮಾತ್ರವಲ್ಲ ಅದರ ಕುಪ್ಪಸವನ್ನು ಚೆನ್ನಾಗಿ ಹೊಲಿದರೆ ಮಾತ್ರ ನೋಡಲು ಸುಂದರವಾಗಿ ಕಾಣುತ್ತದೆ. ತೋಳುಗಳ ವಿನ್ಯಾಸ ಚೆನ್ನಾಗಿದ್ದಾರೆ ಕುಪ್ಪಸ ತುಂಬಾ ಸುಂದರವಾಗಿ ಕಾಣುತ್ತದೆ. ಬ್ಲೌಸ್ ಹೊಲಿಯುವ ಮೊದಲು ಸರಿಯಾದ ವಿನ್ಯಾಸವನ್ನು ಕಂಡುಹಿಡಿಯುವುದು ಬಹಳ ಮುಖ್ಯ. ಕುಪ್ಪಸದಲ್ಲಿ ಕುತ್ತಿಗೆ ಮತ್ತು ತೋಳುಗಳ ವಿನ್ಯಾಸ ಚೆನ್ನಾಗಿದ್ದರೆ ನೋಡಲು ಸುಂದರವಾಗಿ ಕಾಣುತ್ತದೆ. ತೋಳುಗಳನ್ನು ಸ್ವಲ್ಪ ಸ್ಟೈಲಿಶ್ ರೀತಿಯಲ್ಲಿ ಹೊಲಿದರೆ, ನಿಮ್ಮ ಸೀರೆಯ ಸಂಪೂರ್ಣ ನೋಟವೇ ಬದಲಾಗಬಹುದು. ಇಲ್ಲಿ ಕೆಲವು ಸುಂದರ ಬ್ಲೌಸ್ ಡಿಸೈನ್‌ಗಳಿವೆ.
icon

(1 / 8)

ನೆಟ್ ಬಟ್ಟೆಯಿಂದ ಮಾಡಿದ ಪಫ್ ತೋಳುಗಳುಪಫ್ ತೋಳುಗಳು ತುಂಬಾ ಸುಂದರವಾಗಿ ಕಾಣುತ್ತವೆ. ಈ ವಿನ್ಯಾಸವು ಎಂದಿಗೂ ಹಳೆಯದಾಗುವುದಿಲ್ಲ. ಸರಳ ಮತ್ತು ಗಂಭೀರವಾದ ನೋಟವನ್ನು ನೀಡುತ್ತದೆ. ನೀವು ಕೂಡ ಈ ವಿನ್ಯಾಸವನ್ನು ಪ್ರಯತ್ನಿಸಬಹುದು. ಇದಕ್ಕಾಗಿ, ನಿಮ್ಮ ಬ್ಲೌಸ್‌ಗೆ ಹೊಂದಿಕೆಯಾಗುವ ನೆಟ್ ಫ್ಯಾಬ್ರಿಕ್ ಬಳಸಿ. ಇದು ನೋಡಲು ಇನ್ನಷ್ಟು ಸ್ಟೈಲಿಶ್ ಆಗಿರುತ್ತದೆ. 
icon

(2 / 8)

ಫ್ಯಾನ್ಸಿ ವಿನ್ಯಾಸರವಿಕೆಯ ಹಿಂಬದಿಗೆ ಈ ವಿನ್ಯಾಸ ಇಡಲಾಗುತ್ತದೆ. ಈ ವಿನ್ಯಾಸವನ್ನು ತೋಳುಗಳಿಗೂ ಇಡಬಹುದು. ಇದು ತುಂಬಾ ಸ್ಟೈಲಿಶ್ ಮತ್ತು ಫ್ಯಾನ್ಸಿಯಾಗಿ ಕಾಣುತ್ತದೆ. ನೀವು ಸರಳ ಮತ್ತು ಗಂಭೀರ ವಿನ್ಯಾಸಗಳನ್ನು ಬಯಸಿದರೆ, ಈ ಡಿಸೈನ್ ಮಾಡಬಹುದು. 
icon

(3 / 8)

(PC: blouselehenga)

ವಿಶಿಷ್ಟ ಮಾದರಿಯ ತೋಳಿನ ವಿನ್ಯಾಸನೀವು ಈ ರೀತಿಯ ವಿಶಿಷ್ಟ ತೋಳುಗಳ ವಿನ್ಯಾಸವನ್ನು ಸಹ ಪ್ರಯತ್ನಿಸಬಹುದು. ಸುಂದರವಾದ ಮಾದರಿಯು ಹೂವಿನ ಆಕಾರವನ್ನು ಹೋಲುತ್ತದೆ. ಈ ರೀತಿಯ ತೋಳುಗಳು ತುಂಬಾ ಕ್ಲಾಸಿ ಮತ್ತು ಸ್ಟೈಲಿಶ್ ಲುಕ್ ನೀಡುತ್ತದೆ. ಈ ವಿನ್ಯಾಸವು ನೀವು ಯಾವುದೇ ರೀತಿಯ ಸೀರೆಗೂ ಚೆನ್ನಾಗಿ ಕಾಣುತ್ತದೆ. 
icon

(4 / 8)

ಫ್ಯಾನ್ಸಿ ಕಟ್ ವರ್ಕ್ ವಿನ್ಯಾಸನೀವು ಅರ್ಧ ತೋಳಿನ ಕುಪ್ಪಸ ಹೊಲಿಸಿದರೆ, ಈ ರೀತಿಯ ಅಲಂಕಾರಿಕ ವಿನ್ಯಾಸವನ್ನು ಪ್ರಯತ್ನಿಸಬಹುದು. ಇದರಲ್ಲಿ ತುಂಬಾ ಫ್ಯಾನ್ಸಿ ಕಟ್ ವರ್ಕ್ ಮಾಡಲಾಗಿದ್ದು, ಅದು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ. ತೋಳಿಗೆ ಬಟನ್ ಅಥವಾ ಮುತ್ತು ಬಳಸಿದರೆ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ.  
icon

(5 / 8)

ವಜ್ರದ (ಡೈಮಂಡ್ ಕಟ್) ವಿನ್ಯಾಸತೋಳುಗಳಿಗೆ ಅಲಂಕಾರಿಕ ನೋಟವನ್ನು ನೀಡಲು, ನೀವು ಈ ರೀತಿಯ ಡೈಮಂಡ್ ಕಟ್ ಅಥವಾ ವಜ್ರದಂತಿರುವ ವಿನ್ಯಾಸವನ್ನು ಸಹ ಮಾಡಬಹುದು. ಇದರ ಮಧ್ಯದಲ್ಲಿ ಹೂವುಗಳ ವಿನ್ಯಾಸ ಮಾಡಲಾಗಿದ್ದು, ನೋಡಲು ಮತ್ತಷ್ಟು ಸ್ಟೈಲಿಶ್ ಆಗಿ ಕಾಣುತ್ತದೆ. 
icon

(6 / 8)

ಫ್ರಿಲ್ ತೋಳುಗಳ ವಿನ್ಯಾಸಬ್ಲೌಸ್‌ಗೆ ಹೆಚ್ಚು ಅಲಂಕಾರಿಕ ಮತ್ತು ಆಕರ್ಷಕ ನೋಟವನ್ನು ನೀಡಲು ಬಯಸಿದರೆ ಫ್ರಿಲ್ ತೋಳುಗಳನ್ನು ವಿನ್ಯಾಸಗೊಳಿಸಬಹುದು. ಇವು ನಿಮ್ಮ ಬ್ಲೌಸ್‌ಗೆ ಸಾಂಪ್ರದಾಯಿಕ ಹಾಗೂ ಆಧುನಿಕ ಸ್ಪರ್ಶವನ್ನು ನೀಡುತ್ತವೆ. ಈ ರೀತಿಯ ಬ್ಲೌಸ್ ನಿಮ್ಮ ತಿಳಿ ಬಣ್ಣದ ಸೀರೆಗಳಿಗೆ ಸೂಕ್ತವಾಗಿರುತ್ತದೆ. 
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.
icon

(8 / 8)

Priyanka Gowda

eMail

ಇತರ ಗ್ಯಾಲರಿಗಳು