Sleeve Design: ಸೀರೆ ಬ್ಲೌಸ್‌ಗೆ ಲೇಟೆಸ್ಟ್ ಆಗಿರುವ ಸ್ಟೈಲಿಶ್ ಸ್ಲೀವ್ ಡಿಸೈನ್‌ ಮಾಡಿಸಬೇಕಾ, ಈ ವಿನ್ಯಾಸಗಳನ್ನೊಮ್ಮೆ ಗಮನಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sleeve Design: ಸೀರೆ ಬ್ಲೌಸ್‌ಗೆ ಲೇಟೆಸ್ಟ್ ಆಗಿರುವ ಸ್ಟೈಲಿಶ್ ಸ್ಲೀವ್ ಡಿಸೈನ್‌ ಮಾಡಿಸಬೇಕಾ, ಈ ವಿನ್ಯಾಸಗಳನ್ನೊಮ್ಮೆ ಗಮನಿಸಿ

Sleeve Design: ಸೀರೆ ಬ್ಲೌಸ್‌ಗೆ ಲೇಟೆಸ್ಟ್ ಆಗಿರುವ ಸ್ಟೈಲಿಶ್ ಸ್ಲೀವ್ ಡಿಸೈನ್‌ ಮಾಡಿಸಬೇಕಾ, ಈ ವಿನ್ಯಾಸಗಳನ್ನೊಮ್ಮೆ ಗಮನಿಸಿ

Blouse sleeves Design: ಸೀರೆಗೆ ಬ್ಲೌಸ್ ಹೊಲಿಸುವಾಗ ಸ್ಲೀವ್ ಡಿಸೈನ್ ಕೂಡ ಪರಿಗಣಿಸಬೇಕು. ನಿಮ್ಮ ಹೊಸ ಸೀರೆ ಬ್ಲೌಸ್‌ಗೆ ಲೇಟೆ‌ಸ್ಟ್‌ ಟ್ರೆಂಡ್‌ನ ಸ್ಟೈಲಿಶ್ ಸ್ಲೀವ್ ಡಿಸೈನ್ ಮಾಡಿಸುವ ಆಸೆ ಇದ್ದರೆ ಈ ವಿನ್ಯಾಸಗಳನ್ನು ಗಮನಿಸಿ.

ಬ್ಲೌಸ್‌ಗೆ ಫ್ಯಾನ್ಸಿ ಲುಕ್‌ಯಾವುದೇ ರೀತಿಯ ಸೀರೆ ಇರಲಿ ಅದಕ್ಕೆ ಫ್ಯಾನ್ಸಿ ಲುಕ್ ಬರಬೇಕು ಅಂದ್ರೆ ಟ್ರೆಂಡಿ ಆಗಿ ಬ್ಲೌಸ್ ಡಿಸೈನ್ ಮಾಡಿಸಬೇಕು. ಬ್ಲೌಸ್‌ ಡಿಸೈನ್ ವಿಷಯಕ್ಕೆ ಬಂದಾಗ ಸ್ಲೀವ್ ಡಿಸೈನ್ ಕೂಡ ಮುಖ್ಯವಾಗುತ್ತದೆ. ಸ್ಲೀವ್‌ ಡಿಸೈನ್‌ಗಳಲ್ಲಿ ಇತ್ತೀಚೆಗೆ ಸಾಕಷ್ಟು ಟ್ರೆಂಡಿಂಗ್ ಡಿಸೈನ್‌ಗಳು ಬಂದಿವೆ. ಇವು ನಿಮ್ಮ ಸೀರೆಯ ಲುಕ್‌ಗೆ ಪರಿಪೂರ್ಣ ನೋಟ ನೀಡುತ್ತವೆ.
icon

(1 / 8)

(Instagram)

ಪಫ್ ಸ್ಲೀವ್‌ಗೆ ವಿಂಟೇಜ್ ಲುಕ್ ಪಫ್‌ ಸ್ಲೀವ್ ಟ್ರೆಂಡ್ ಎಂದೆಂದಿಗೂ ಫ್ಯಾಷನ್ ಕ್ಷೇತ್ರದಿಂದ ಹೊರಗುಳಿಯುವುದಿಲ್ಲ. ಈ ಬಾರಿ ನೀವು ಅದಕ್ಕೆ ವಿಂಟೇಜ್ ಲುಕ್ ಕೊಡಿ. ಇದು ಎಲ್ಲಾ ರೀತಿಯ ಸೀರೆಗೂ ಪರ್ಫೆಕ್ಟ್ ಮ್ಯಾಚ್ ಎನ್ನಿಸುತ್ತದೆ. ದಿನನಿತ್ಯ ಉಡುವ ಸೀರೆಯಿಂದ ದುಬಾರಿ ಸೀರೆವರೆಗೆ ಇದು ಹೊಂದಿಕೆಯಾಗುತ್ತದೆ.
icon

(2 / 8)

ಡೈಮಂಡ್ ಕಟ್ ವರ್ಕ್ ಸ್ಲೀವ್‌ ಬ್ಲೌಸ್‌ನ ತೋಳುಗಳನ್ನು ಸರಳವಾಗಿ ಇಡುವ ಬದಲು, ನೀವು ಅವುಗಳ ಮೇಲೆ ಈ ಡೈಮಂಡ್ ಆಕಾರದ ಕಟ್ ವರ್ಕ್‌ ಇರಿಸಬಹುದು. ಈ ವಿನ್ಯಾಸವು ಬಹಳ ಸೊಗಸಾದ ನೋಟವನ್ನು ನೀಡುತ್ತದೆ. ನೀವು ಇದನ್ನು ಎಲ್ಲಾ ರೀತಿಯ ಸೀರೆಗಳಿಗೂ ಆಯ್ಕೆ ಮಾಡಬಹುದು.
icon

(3 / 8)

ತೋಳಿನಲ್ಲಿ ರಿಬ್ಬನ್‌ ಬ್ಲೌಸ್‌ನ ತೋಳುಗಳಿಗೆ ಬಿಲ್ಲಿನಾಕಾರ ನೀಡಿ, ಅಲ್ಲಿ ರಿಬ್ಬನ್ ಇರಿಸಬಹುದು. ಇದು ಬಹಳ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಸರಳ ಸೀರೆಗಳಿಂದ ರೇಷ್ಮೆ ಸೀರೆಗಳವರೆಗೆ ಇದು ಹೊಂದುತ್ತದೆ. ಇದು ಲೇಟೆಸ್ಟ್ ಟ್ರೆಂಡ್‌ನ ಬ್ಲೌಸ್ ಸ್ಲೀವ್ ಡಿಸೈನ್ ಆಗಿದೆ. 
icon

(4 / 8)

ಈ ಬ್ಲೌಸ್‌ ಸ್ಲೀವ್ ತುಂಬಾ ವಿಶಿಷ್ಟವಾಗಿದೆ, ವಿಭಿನ್ನವಾದ ಡಿಸೈನ್ ಮಾಡಿಸಬೇಕು ಅಂತಿದ್ದರೆ ನೀವು ಈ ವಿನ್ಯಾಸ ಆಯ್ಕೆ ಮಾಡಿಕೊಳ್ಳಬಹುದು. ಈ ಫ್ಯಾನ್ಸಿ ಸ್ಲೀವ್ ಡಿಸೈನ್ ಫ್ಯಾನ್ಸಿ ಸೀರೆಗಳಿಗೆ ಸಖತ್ ಮ್ಯಾಚ್ ಆಗುತ್ತೆ. 
icon

(5 / 8)

ಫ್ಯಾನ್ಸಿ ಕಟ್ ವರ್ಕ್ ಸ್ಲೀವ್‌ರೇಷ್ಮೆ ಸೀರೆ ಇರಲಿ, ಫ್ಯಾನ್ಸಿ ಸೀರೆ ಇರಲಿ ನೀವು ಬ್ಲೌಸ್‌ಗೆ ಈ ರೀತಿಯ ಫ್ಯಾನ್ಸಿ ಕಟ್ ವರ್ಕ್ ಇರಿಸಬಹುದು. ಇದು ಬಹಳ ಸುಂದರವಾಗಿ, ಸ್ಟೈಲಿಶ್ ಆಗಿ ಕಾಣಿಸುತ್ತದೆ. ಈ ಸೋಬರ್ ಪ್ಯಾಟರ್ನ್ ನಿಮ್ಮ ರೇಷ್ಮೆ ಸೀರೆಗಳಿಗೆ ಉತ್ತಮವಾಗಿದೆ.
icon

(6 / 8)

ಸಿಂಪಲ್ ಆಗಿದ್ರೂ ಟ್ರೆಂಡಿ ಆಗಿ ಕಾಣಿಸಬೇಕು ಅಂತಿದ್ರೆ ಈ ಸರಳವಾದ, ಸುಂದರ ಬ್ಲೌಸ್ ಡಿಸೈನ್‌ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇದು ಟ್ರೆಂಡಿ ಆಗಿಯೂ ಕಾಣಿಸುತ್ತದೆ. ಈ ಡಿಸೈನ್ ಕೂಡ ಎಲ್ಲ ರೀತಿಯ ಸೀರೆ ಹೊಂದಿಕೆಯಾಗುತ್ತದೆ.
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಇತರ ಗ್ಯಾಲರಿಗಳು