ಈ ರೀತಿ ಸ್ಟೈಲಿಶ್ ಕುರ್ತಾ-ಪಲಾಝೋ ಧರಿಸಿದರೆ, ಪಾಶ್ಚಾತ್ಯ ಉಡುಪುಗಳನ್ನು ಮರೆತುಬಿಡುತ್ತೀರಿ; ಇಲ್ಲಿವೆ ಆಕರ್ಷಕ ವಿನ್ಯಾಸಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ರೀತಿ ಸ್ಟೈಲಿಶ್ ಕುರ್ತಾ-ಪಲಾಝೋ ಧರಿಸಿದರೆ, ಪಾಶ್ಚಾತ್ಯ ಉಡುಪುಗಳನ್ನು ಮರೆತುಬಿಡುತ್ತೀರಿ; ಇಲ್ಲಿವೆ ಆಕರ್ಷಕ ವಿನ್ಯಾಸಗಳು

ಈ ರೀತಿ ಸ್ಟೈಲಿಶ್ ಕುರ್ತಾ-ಪಲಾಝೋ ಧರಿಸಿದರೆ, ಪಾಶ್ಚಾತ್ಯ ಉಡುಪುಗಳನ್ನು ಮರೆತುಬಿಡುತ್ತೀರಿ; ಇಲ್ಲಿವೆ ಆಕರ್ಷಕ ವಿನ್ಯಾಸಗಳು

ಕುರ್ತಾ-ಪಲಾಜೋ ತುಂಬಾ ಸುಂದರವಾಗಿ ಕಾಣುತ್ತವೆ. ಈ ರೀತಿಯಲ್ಲಿ ಹೊಲಿಸಿದರೆ ಪಾಶ್ಚಾತ್ಯ ಉಡುಪುಗಳನ್ನು ಧರಿಸಲು ಮರೆಯುತ್ತೀರಿ. ಸ್ಲೀವ್ ಲೆಸ್‍ನಿಂದ ಸುಂದರವಾದ ಕುರ್ತಾ-ಪಲಾಜೋ ವಿನ್ಯಾಸಗಳವರೆಗೆ ಇಲ್ಲಿವೆ ಆಕರ್ಷಕ ಡಿಸೈನ್‍ಗಳು.

ಕುರ್ತಾ-ಪಲಾಝೊ ತುಂಬಾ ನೀರಸ ಉಡುಗೆ, ಅದರಲ್ಲಿ ಸುಂದರವಾಗಿ ಕಾಣುವುದು ಕಷ್ಟ ಎಂದು ಹಲವರು ಭಾವಿಸುತ್ತಾರೆ. ಆದರೆ, ಬೇಸಿಗೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಚೂಡಿದಾರ್ ಹೊಲಿಸಿದರೆ ಎಲ್ಲರೂ ಆಶ್ಚರ್ಯ ಚಕಿತರಾಗುತ್ತಾರೆ. ಅಷ್ಟೇ ಅಲ್ಲ ನಿಮ್ಮ ಫ್ಯಾಷನ್ ಶೈಲಿಯನ್ನು ಹೊಗಳುತ್ತಾರೆ. ಇಲ್ಲಿವೆ ಟ್ರೆಂಡಿಂಗ್ ಕುರ್ತಾ-ಪಲಾಝೋ ವಿನ್ಯಾಸ.
icon

(1 / 9)

ಹಾಲ್ಟರ್ ನೆಕ್ ಸ್ಲೀವ್‌ಲೆಸ್ ಕಾಟನ್ ಅನಾರ್ಕಲಿ ಕುರ್ತಾಗೆ, ಮೊಹ್ರಿ ಪ್ಯಾಂಟ್ ಶೈಲಿಯ ಪಲಾಝೋ ವಿನ್ಯಾಸಗೊಳಿಸಲಾಗಿದೆ. ಬೇಸಿಗೆಯಲ್ಲಿ, ಈ ಲುಕ್ ಕಾಲೇಜು ಹುಡುಗಿಯರಿಂದ ಕಚೇರಿಗೆ ಹೋಗುವವರಿಗೂ ತುಂಬಾ ಆಕರ್ಷಕವಾಗಿ ಕಾಣುತ್ತದೆ.
icon

(2 / 9)

(Image Credit: Pinterest )

ಕುರ್ತಾ ಧರಿಸಿ ಸುಂದರವಾಗಿ ಕಾಣಲು ಬಯಸಿದರೆ, ಈ ರೀತಿ ಸ್ಲೀವ್ ಲೆಸ್ ತೋಳುಗಳನ್ನು ಹೊಲಿಸಿ. ಇದಕ್ಕೆ ಸ್ವಲ್ಪ ಸಾಂಪ್ರದಾಯಿಕ ಸ್ಪರ್ಶ ನೀಡಲು ಅಗಲವಾದ ಪಲಾಝೊ ಧರಿಸಿ.
icon

(3 / 9)

ಅನಾರ್ಕಲಿ ಕುರ್ತಾ, ಅದರಲ್ಲಿಯೂ ನೂಡಲ್ ಸ್ಟ್ರಾಪ್ ಮತ್ತು ಉದ್ದನೆಯ ಅಗಲವಾದ (ಅನಾರ್ಕಲಿ) ಕುರ್ತಾಗೆ ಆಂಕಲ್ (ಕಣಕಾಲು) ಉದ್ದದ ಪ್ಯಾಂಟ್ ಸಂಯೋಜನೆಯು ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಈ ರೀತಿಯ ಕುರ್ತಾ ವಿನ್ಯಾಸವನ್ನು ಎಲ್ಲಿ ಬೇಕಾದರೂ ಧರಿಸಬಹುದು. ಪ್ರತಿ ಬಾರಿ ಧರಿಸಿದಾಗಲೂ ಸುಂದರವಾಗಿಯೇ ಕಾಣುತ್ತದೆ.
icon

(4 / 9)

ಅಸ್ಮ್ಯಾಟಿಕ್ ಹೆಮ್ ಲೈನ್ ಕುರ್ತಾಗೆ ಲೇಯರ್ಡ್ ಪಲಾಝೋ ತುಂಬಾ ಸುಂದರವಾಗಿ ಕಾಣುತ್ತದೆ. ಇದು ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ.
icon

(5 / 9)

ಅಫ್ಘಾನಿ ವಿನ್ಯಾಸದ ಪೈಜಾಮಾಗಳನ್ನು ಹೊಲಿಸಿ. ಇದಕ್ಕೆ ಅಫ್ಘಾನಿ ತೋಳುಗಳ ವಿನ್ಯಾಸವಿರುವ ಅನಾರ್ಕಲಿ ಕುರ್ತಾ ತುಂಬಾ ಸುಂದರವಾಗಿ ಕಾಣುತ್ತದೆ. ಇದು ವಿಶಿಷ್ಟ ಹಾಗೂ ಆಕರ್ಷಕವಾಗಿ ಕಾಣುತ್ತದೆ.
icon

(6 / 9)

ಲೂಸ್ ಫಿಟ್ಟಿಂಗ್ ಸ್ಲೀವ್ (ಸಡಿಲವಾದ ತೋಳುಗಳನ್ನು) ಹೊಂದಿರುವ ಶಾರ್ಟ್ (ಗಿಡ್ಡ) ಕುರ್ತಿಗೆ ಅಘ್ಘಾನ್ ಶೈಲಿಯಲ್ಲಿ ಪಲಾಝೋ ಹೊಲಿಸಿ. ಇದು ನಿಮ್ಮನ್ನು ಬಹಳ ಆಕರ್ಷಕವಾಗಿ ಕಾಣಿಸುತ್ತದೆ.
icon

(7 / 9)

ದಪ್ಪ ಪಲಾಝೊ ವಿನ್ಯಾಸದ ಜೊತೆಗೆ ಮುಂಭಾಗದಿಂದ ಸ್ಲಿಟ್ ಕಟ್ ಮಾಡುವ ಮೂಲಕ ಕುರ್ತಾವನ್ನು ಹೊಲಿಯಿರಿ. ಈ ಲುಕ್ ಹೊಸದಾಗಿ ಮದುವೆಯಾದ ವಧುವಿಗೆ ತುಂಬಾ ಸುಂದರವಾಗಿ ಕಾಣುತ್ತದೆ.
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.
icon

(9 / 9)

Priyanka Gowda

eMail

ಇತರ ಗ್ಯಾಲರಿಗಳು