ಬೇಸಿಗೆಯಲ್ಲಿ ಕಾಟನ್ ಕುರ್ತಾ ಧರಿಸುವಾಗ ಸ್ಟೈಲಿಶ್ ಆಗಿ ಕಾಣಬೇಕೆಂದಿದ್ದರೆ ಈ ವಿನ್ಯಾಸವಿರಲಿ; ಇಲ್ಲಿವೆ ಡಿಸೈನ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೇಸಿಗೆಯಲ್ಲಿ ಕಾಟನ್ ಕುರ್ತಾ ಧರಿಸುವಾಗ ಸ್ಟೈಲಿಶ್ ಆಗಿ ಕಾಣಬೇಕೆಂದಿದ್ದರೆ ಈ ವಿನ್ಯಾಸವಿರಲಿ; ಇಲ್ಲಿವೆ ಡಿಸೈನ್

ಬೇಸಿಗೆಯಲ್ಲಿ ಕಾಟನ್ ಕುರ್ತಾ ಧರಿಸುವಾಗ ಸ್ಟೈಲಿಶ್ ಆಗಿ ಕಾಣಬೇಕೆಂದಿದ್ದರೆ ಈ ವಿನ್ಯಾಸವಿರಲಿ; ಇಲ್ಲಿವೆ ಡಿಸೈನ್

ಬೇಸಿಗೆಯಲ್ಲಿ ಹತ್ತಿ (ಕಾಟನ್) ಕುರ್ತಾ ಹೊಲಿಯಲು ಯೋಚಿಸುತ್ತಿದ್ದರೆ ಈ ಅಲಂಕಾರಿಕ ವಿನ್ಯಾಸಗಳನ್ನು ಪ್ರಯತ್ನಿಸಬಹುದು. ಈ ಎಲ್ಲಾ ಮಾದರಿಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟ್ರೆಂಡಿಯಾಗಿವೆ.

ಸ್ಟೈಲಿಶ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾದ ಕಾಟನ್ ಸೂಟ್‌ಗಳು ಬೇಸಿಗೆಯಲ್ಲಿ ಧರಿಸಲು ಉತ್ತಮ. ಅವು ಧರಿಸಲು ಆರಾಮದಾಯಕವಾಗಿರುತ್ತವೆ ಮತ್ತು ತುಂಬಾ ಸ್ಟೈಲಿಶ್ ಆಗಿ ಕಾಣುತ್ತವೆ. ಕಾಲೇಜು ಅಥವಾ ಕಚೇರಿಗೆ ಧರಿಸಲು ಕಾಟನ್ ಸೂಟ್ ಸೂಕ್ತವಾಗಿವೆ. ನೀವು ಈ ಬೇಸಿಗೆಯಲ್ಲಿ ಕಾಟನ್ ಚೂಡಿದಾರ್ ಹಾಕುತ್ತಿದ್ದರೆ ಅದನ್ನು ಸ್ಟೈಲಿಶ್ ಆಗಿ ಹೊಲಿಸಬಹುದು. ಇದು ನಿಮ್ಮ ಸರಳ ಕಾಟನ್ ಚೂಡಿದಾರ್‌ಗೂ ಬಹಳ ಸುಂದರವಾಗಿ ಕಾಣುತ್ತದೆ.
icon

(1 / 9)

(All Images Credit: Pinterest)

ಈ ರೀತಿಯ ಎ ಲೈನ್ ಫ್ರಾಕ್ ಕಟ್ ಸೂಟ್ ಸೆಟ್ ಸಾಕಷ್ಟು ಸ್ಟೈಲಿಶ್ ಆಗಿ ಕಾಣುತ್ತದೆ. ಈ ಮಾಡರ್ನ್ ಕುರ್ತಾ ಹುಡುಗಿಯರಿಗೆ ಸೂಕ್ತವಾಗಿವೆ. ಕಾಟನ್ ಬಟ್ಟೆಯನ್ನು ಈ ರೀತಿ ಸ್ಟೈಲಿಶ್ ಆಗಿ ಹೊಲಿಯಬಹುದು.
icon

(2 / 9)

(Pinterest)

ಸಲ್ವಾರ್ ಸೂಟ್ ಬೇಸಿಗೆಗೆ ಉತ್ತಮವಾಗಿದೆ. ದೇಸಿ ಹುಡುಗಿಯ ಲುಕ್‍ಗಾಗಿ ನೀವು ಈ ವಿನ್ಯಾಸವನ್ನು ಪ್ರಯತ್ನಿಸಬಹುದು. ಪೂರ್ಣ ತೋಳುಗಳು ತುಂಬಾ ಸೊಗಸಾಗಿ ಕಾಣುತ್ತವೆ. ಕಡಿಮೆ ಸುತ್ತಳತೆಯ ಸಲ್ವಾರ್ ನಿಮಗೆ ತುಂಬಾ ಕ್ಲಾಸಿ ನೋಟವನ್ನು ನೀಡುತ್ತದೆ.
icon

(3 / 9)

ಶಾರ್ಟ್ ಕುರ್ತಿಯೊಂದಿಗೆ ಪರ್ಷಿಯನ್ ಸಲ್ವಾರ್ ಟ್ರೆಂಡಿ ಮತ್ತು ಆರಾಮದಾಯಕ ಆಯ್ಕೆಯನ್ನು ಹುಡುಕುತ್ತಿದ್ದರೆ, ನೀವು ಸಣ್ಣ ಕುರ್ತಿಯೊಂದಿಗೆ ಪರ್ಷಿಯನ್ ಸಲ್ವಾರ್ ಸಂಯೋಜನೆಯನ್ನು ಪ್ರಯತ್ನಿಸಬಹುದು. ಇದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟ್ರೆಂಡ್‍ನಲ್ಲಿದೆ. ಈ ರೀತಿಯಲ್ಲಿ ಸರಳವಾದ ಕಾಟನ್ ಸೂಟ್ ಅನ್ನು ಹೊಲಿಯಬಹುದು ಮತ್ತು ಅದಕ್ಕೆ ಡಿಸೈನರ್ ನೋಟವನ್ನು ನೀಡಬಹುದು.
icon

(4 / 9)

ಕುರ್ತಾದ ಅಂಚುಗಳನ್ನು ಸರಳವಾಗಿಡುವ ಬದಲು, ಈ ರೀತಿಯ ಕಟ್ ವರ್ಕ್ ಮಾಡಬಹುದು. ಇದನ್ನು ಪಲಾಝೋ ಅಥವಾ ಪ್ಯಾಂಟ್ ಮೇಲೂ ಮಾಡಬಹುದು. ಇದು ಹೆಚ್ಚು ಟ್ರೆಂಡಿ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.
icon

(5 / 9)

ದೇಸಿ ವಿಂಟೇಜ್ ನೋಟ ಪಡೆಯಲು ‍ಕಮೀಜ್ ಸೂಟ್ ಉತ್ತಮ. ನೀವು ಕಚೇರಿಗೆ ಹೋಗುತ್ತಿದ್ದರೆ ಅಥವಾ ಕಾಲೇಜಿಗೆ ಹೋಗುತ್ತಿದ್ದರೆ, ಈ ರೀತಿಯ ಸೂಟ್ ಪರಿಪೂರ್ಣವಾಗಿರುತ್ತದೆ. ಸ್ಟೈಲಿಶ್ ಆಗಿ ಕಾಣಲು ಉಡುಪಿಗೆ ಹೊಂದಿಕೆಯಾಗುವ ಪರ್ಸ್, ನೆಕ್ಲೇಸ್, ಬಳೆ ಇತ್ಯಾದಿ ಧರಿಸಬಹುದು.
icon

(6 / 9)

ಸ್ವಲ್ಪ ಸಡಿಲವಾದ ಫಿಟ್ ಹೊಂದಿರುವ ಕುರ್ತಾ ಸೆಟ್ ಗಳು ಬೇಸಿಗೆಗೆ ಸೂಕ್ತವಾಗಿವೆ. ಅವು ಸಾಕಷ್ಟು ವಿನಮ್ರ ಮತ್ತು ಕ್ಲಾಸಿಯಾಗಿ ಕಾಣುತ್ತದೆ. ಧರಿಸಲು ತುಂಬಾ ಆರಾಮದಾಯಕವಾಗಿರುತ್ತದೆ. ನಿಮ್ಮ ವಾರ್ಡ್ರೋಬ್‍ನಲ್ಲಿ ಈ ರೀತಿಯ ಸೂಟ್ ಸೆಟ್ ಇಲ್ಲದಿದ್ದರೆ, ಖಂಡಿತವಾಗಿಯೂ ಈ ಬೇಸಿಗೆಯಲ್ಲಿ ಈ ಟ್ರೆಂಡಿ ವಿನ್ಯಾಸವನ್ನು ಪ್ರಯತ್ನಿಸಿ.
icon

(7 / 9)

ಸ್ಟೈಲಿಶ್ ಲುಕ್ ಹಾಗೂ ಧರಿಸಲು ಆರಾಮದಾಯಕ ಉಡುಪು ಬೇಕಿದ್ದರೆ, ಸ್ಲೀವ್ ಲೆಸ್ ಕುರ್ತಾಗಿಂತ ಹೆಚ್ಚು ಪರಿಪೂರ್ಣವಾದುದು ಯಾವುದೂ ಇಲ್ಲ. ಇವು ಸಾಕಷ್ಟು ಕ್ಲಾಸಿ ಮತ್ತು ಸೊಗಸಾಗಿ ಕಾಣುತ್ತದೆ. ವಿ ನೆಕ್‍ಲೈನ್, ಸ್ಲೀವ್ ಲೆಸ್ ಮತ್ತು ಉದ್ದದ ಕುರ್ತಾವನ್ನು ನೀವು ಈ ರೀತಿ ಹೊಲಿಯಬಹುದು.
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.
icon

(9 / 9)

Priyanka Gowda

eMail

ಇತರ ಗ್ಯಾಲರಿಗಳು