Women health: ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ಮಾಡಬೇಕಾದದ್ದು ಇಷ್ಟು-women health 5 key points to keep in mind for healthy and long life for women fitness tips for women mgb ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Women Health: ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ಮಾಡಬೇಕಾದದ್ದು ಇಷ್ಟು

Women health: ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ಮಾಡಬೇಕಾದದ್ದು ಇಷ್ಟು

  • Women health: ಮಹಿಳೆಯರು ಮದುವೆಯಾದ ಮೇಲೆ ಕುಟುಂಬವನ್ನು ನೋಡಿಕೊಳ್ಳುವುದರ ಮೇಲೆ ಗಮನಹರಿಸಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಇದು ಗಂಭೀರ ಅನಾರೋಗ್ಯಕ್ಕೆ ಕಾರಣವಾಗಬಹುದು. ಹೀಗಾಗಿ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ಇವುಗಳನ್ನು ನಿತ್ಯ ಮಾಡಬೇಕು.

ಸಮತೋಲಿತ ಮತ್ತು ಪೌಷ್ಟಿಕ ಆಹಾರ: ಇದು ನೀವು ದಿನವೀಡೀ ಸಕ್ರಿಯವಾಗಿರಲು ಮತ್ತು ದೀರ್ಘಕಾಲ ಬದುಕಲು ಸಹಾಯ ಮಾಡುತ್ತದೆ. ನಿಮಗೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಮಾಂಸಾಹಾರಿಗಳು ಮೀನು-ಮೊಟ್ಟೆ ಸೇವಿಸಿ.  
icon

(1 / 5)

ಯೋಗ/ವ್ಯಾಯಾಮ: ಕೆಲಸದ ನಡುವೆ ಯೋಗ ಅಥವಾ ವ್ಯಾಯಾಮಕ್ಕಾಗಿ ಸಮಯ ಹೊಂದಿಸಿಕೊಳ್ಳಿ. ಇದು ನಿಮ್ಮನ್ನು ಫಿಟ್​ ಆಗಿ ಇರಿಸುವುದರೊಂದಿಗೆ ನಿಮ್ಮ ಆರೋಗ್ಯವನ್ನು ಸಹ ಕಾಪಾಡುತ್ತದೆ. ತೂಕ ಏರಿಕೆ ಮತ್ತು ಬೊಜ್ಜಿನಿಂದ ನಿಮ್ಮನ್ನು ಕಾಪಾಡುತ್ತದೆ. ಅನೇಕ ಕಾಯಿಲೆಗಳನ್ನು ಸಹ ದೂರವಿರಿಸುತ್ತದೆ.
icon

(2 / 5)

ಅನಾರೋಗ್ಯಕರ ಆಹಾರ-ಅಭ್ಯಾಸ ತಪ್ಪಿಸಿ: ಅತಿಯಾಗಿ ಸಿಹಿ ಮತ್ತು ಜಂಕ್ ಫುಡ್ ಅನ್ನು ತಪ್ಪಿಸಿ. ಧೂಮಪಾನ, ಮದ್ಯಪಾನದಂತಹ ಅಭ್ಯಾಸಗಳಿದ್ದರೆ ತ್ಯಜಿಸಿ. 
icon

(3 / 5)

ಮಾನಸಿಕ ಆರೋಗ್ಯ: ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಧ್ಯಾನದಂತಹ ಚಟುವಟಿಕೆಗಳಿಗೆ ಒತ್ತು ನೀಡಲೇಬೇಕು ಮಹಿಳೆಯರು. ಸದಾ ನಗುತ್ತಿರಿ. ಸಾಕಷ್ಟು ವಿಶ್ರಾಂತಿ ಪಡೆಯಿರಿ, ಸಾಕಷ್ಟು ನಿದ್ರೆ ಮಾಡಿ. 
icon

(4 / 5)

ನಿಯಮಿತ ತಪಾಸಣೆ: ಸ್ತ್ರೀರೋಗ ತಜ್ಞರನ್ನು ನಿಯಮಿತವಾಗಿ ಭೇಟಿ ಮಾಡಿ ಚೆಕಪ್​ ಮಾಡಿಸಿಕೊಳ್ಳಿ. ನಿಮಗೆ ಏನೇ ಸಮಸ್ಯೆಗಳಿದ್ದರೂ ಮುಕ್ತವಾಗಿ ಹಂಚಿಕೊಳ್ಳಿ. ಅಗತ್ಯ ಎನಿಸಿದರೆ ಮನೋವೈದ್ಯರನ್ನೂ ಭೇಟಿ ಮಾಡಿ ಸಲಹೆ ಪಡೆಯಿರಿ.  
icon

(5 / 5)

ಇತರ ಗ್ಯಾಲರಿಗಳು