Sanitary Pads: ಮುಟ್ಟಿನ ವೇಳೆ ಹೆಚ್ಚು ರಕ್ತಸ್ರಾವ ಆಗ್ತಾ ಇದ್ಯಾ? ಲೀಕೇಜ್​​ ತಡೆಗಟ್ಟಲು ಇಲ್ಲಿವೆ ಬೆಸ್ಟ್ ಸ್ಯಾನಿಟರಿ ಪ್ಯಾಡ್​ಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sanitary Pads: ಮುಟ್ಟಿನ ವೇಳೆ ಹೆಚ್ಚು ರಕ್ತಸ್ರಾವ ಆಗ್ತಾ ಇದ್ಯಾ? ಲೀಕೇಜ್​​ ತಡೆಗಟ್ಟಲು ಇಲ್ಲಿವೆ ಬೆಸ್ಟ್ ಸ್ಯಾನಿಟರಿ ಪ್ಯಾಡ್​ಗಳು

Sanitary Pads: ಮುಟ್ಟಿನ ವೇಳೆ ಹೆಚ್ಚು ರಕ್ತಸ್ರಾವ ಆಗ್ತಾ ಇದ್ಯಾ? ಲೀಕೇಜ್​​ ತಡೆಗಟ್ಟಲು ಇಲ್ಲಿವೆ ಬೆಸ್ಟ್ ಸ್ಯಾನಿಟರಿ ಪ್ಯಾಡ್​ಗಳು

  • Sanitary pads for heavy flow: ಅನೇಕ ಹೆಣ್ಣು ಮಕ್ಕಳು, ಮಹಿಳೆಯರಿಗೆ ಮುಟ್ಟಿನ ವೇಳೆ ಹೆಚ್ಚು ರಕ್ತಸ್ರಾವವಾಗುತ್ತಿರುತ್ತದೆ. ಕೆಲವು ಪ್ಯಾಡ್​​ಗಳು ಲೀಕ್​ ಆಗುವ ಸಾಧ್ಯತೆಗಳಿವೆ. ಹೀಗಾಗಿ ಹೆವಿ ಬ್ಲೀಡಿಂಗ್​​ಗೆ ಒಳಗಾಗುವವರು ದದ್ದು, ಸೋರಿಕೆ, ದುರ್ವಾಸನೆಯಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಈ ಕೆಳಗಿನ ಸ್ಯಾನಿಟರಿ ಪ್ಯಾಡ್​ಗಳನ್ನು ಪ್ರಯತ್ನಿಸಬಹುದು.

Whisper Bindazzz Night Sanitary Pads: ಮುಟ್ಟಿನ ವೇಳೆ ಹೆಚ್ಚು ರಕ್ತಸ್ರಾವವಾಗುವವರು ರಾತ್ರಿ ಮಲಗುವಾಗ ವಿಸ್ಪರ್ ಬಿಂದಾಝ್​ ನೈಟ್ ಸ್ಯಾನಿಟರಿ ಪ್ಯಾಡ್‌ ಬಳಸುವುದು ಉತ್ತಮ. ಇದು XXXL ಅಳತೆಯವರೆಗೂ ಈ ಪ್ಯಾಡ್​ ಲಭ್ಯವಿದೆ. ಇದು ದದ್ದುಗಳು ಆಗುವುದನ್ನು ಮತ್ತು ದುರ್ವಾಸನೆ ಬರುವುದನ್ನು ತಡೆಯುತ್ತದೆ. 
icon

(1 / 6)

Stayfree Dry Max XXL: ಸ್ಟೇಫ್ರೀ ಬ್ರ್ಯಾಂಡ್​ನ ಈ ಪ್ಯಾಡ್​ ಡಬಲ್​ ಎಕ್ಸ್​ಟ್ರಾ ಲಾರ್ಜ್​ ಅಳತೆ ಹೊಂದಿದ್ದು, ಹೆವಿ ಬ್ಲೀಡಿಂಗ್​​ಗೆ ಉಪಯುಕ್ತವಾಗಿದೆ. 
icon

(2 / 6)

Nua Ultra-Safe Sanitary Pads For Women: ಇದು ಪರಿಸರ ಸ್ನೇಹಿ ಪ್ಯಾಡ್​ ಕೂಡ ಆಗಿದ್ದು, ಹೆಚ್ಚು ದಪ್ಪಗೆ ಇರುತ್ತದೆ. ಹೀಗಾಗಿ ಹೆಚ್ಚು ರಕ್ತಸ್ರಾವವಾಗುವವರು ಇದನ್ನು ಬಳಸಬಹುದು. 
icon

(3 / 6)

AZAH XXXL Pads for Women: ಇದು  420 ಮಿಮೀ ಉದ್ದ XXXL ಅಳತೆಯ ಪ್ಯಾಡ್​ ಆಗಿದ್ದು,  ಇತರ ಸ್ಯಾನಿಟರಿ ಪ್ಯಾಡ್‌ಗಳಿಗಿಂತ 5 ಪಟ್ಟು ಹೆಚ್ಚು ರಕ್ತ ಹೀರಿಕೊಳ್ಳುತ್ತದೆ ಎಂದು ಕಂಪನಿಯವರು ಹೇಳುತ್ತಾರೆ. ಸೋರಿಕೆ ಅಥವಾ ದದ್ದುಗಳ ಚಿಂತೆಯಿಲ್ಲದೆ ಬಳಕೆದಾರರು ಶಾಂತಿಯುತವಾಗಿ ಮಲಗಲು ಸಹಾಯ ಮಾಡುತ್ತದೆ. 
icon

(4 / 6)

NIINE Naturally Soft Ultra Thin XL+ Sanitary Napkins: ಹೆಚ್ಚು ದಪ್ಪನೆಯ ಪ್ಯಾಡ್​ ಇದಾಗಿದ್ದು, ಲೀಕ್​ ಆಗುವ ಚಿಂತೆಯಿಲ್ಲದೆ ಇದನ್ನು ಬಳಸಬಹುದಾಗಿದೆ. 
icon

(5 / 6)

 ಹೆವಿ ಬ್ಲೀಡಿಂಗ್​​ಗೆ ಒಳಗಾಗುವವರು ದದ್ದು, ಸೋರಿಕೆ, ದುರ್ವಾಸನೆಯಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಈ ಮೇಲಿನ ಸ್ಯಾನಿಟರಿ ಪ್ಯಾಡ್​ಗಳನ್ನು ಪ್ರಯತ್ನಿಸಿ ನೋಡಿ. 
icon

(6 / 6)

ಇತರ ಗ್ಯಾಲರಿಗಳು