ಕನ್ನಡ ಸುದ್ದಿ  /  Photo Gallery  /  Wpl 2023 Each Team Jersey Photos

WPL team jersey photos: ಆರ್‌ಸಿಬಿ, ಎಂಐ, ಡಿಸಿ... ಐದು ತಂಡಗಳಲ್ಲಿ ಯಾರ ಜೆರ್ಸಿ ನಿಮಗಿಷ್ಟ?

  • WPL 2023 all team jersey : ಮಹಿಳೆಯರ ಪ್ರೀಮಿಯರ್ ಲೀಗ್ (WPL 2023)ನ ಚೊಚ್ಚಲ ಸೀಸನ್‌ಗೆ ಇಂದು(ಮಾರ್ಚ್ 4) ಚಾಲನೆ ಸಿಗಲಿದೆ. ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಎಲ್ಲಾ ಐದು ತಂಡಗಳ ಜೆರ್ಸಿ ಹೇಗಿವೆ ಎಂಬುದನ್ನು ನೋಡಿಬಿಡಿ.

mumbai indians jersey WPL : ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ವನಿತೆಯರ ತಂಡದ ಜೆರ್ಸಿ ಪುರುಷರ ತಂಡದ ಜೆರ್ಸಿಗಿಂತ ಸ್ವಲ್ಪ ಭಿನ್ನವಾಗಿದೆ. ಮಹಿಳಾ ತಂಡದ ಜೆರ್ಸಿ ನೀಲಿ ಬಣ್ಣದ್ದಾಗಿದೆ. ಇದೇ ವೇಳೆ ಅದರ ಎರಡೂ ಬದಿಗಳಲ್ಲಿ ಕಿತ್ತಳೆ ಬಣ್ಣದ ಪಟ್ಟೆಗಳಿವೆ. ಇದರಿಂದ ಜೆರ್ಸಿ ತುಂಬಾ ಆಕರ್ಷಕವಾಗಿ ಕಾಣುತ್ತದೆ.
icon

(1 / 6)

RCB jersey WPL : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಜೆರ್ಸಿಯು ಪುರುಷರ ಜೆರ್ಸಿಯಂತೆಯೇ ಇದೆ. ಆರ್‌ಸಿಬಿಯ ಜರ್ಸಿಯನ್ನು ನೇವಿ ಬ್ಲ್ಯೂ(ಬಹುತೇಕ ಕಪ್ಪು) ಮತ್ತು ಕೆಂಪು ಬಣ್ಣದ ಸಾಂಪ್ರದಾಯಿಕ ಥೀಮ್‌ನಲ್ಲಿ ಡಿಸೈನ್‌ ಮಾಡಲಾಗಿದೆ.
icon

(2 / 6)

gujrat giants jersey WPL : ಬೆತ್ ಮೂನಿ ನೇತೃತ್ವದ ಗುಜರಾತ್ ಜೈಂಟ್ಸ್ ಜೆರ್ಸಿ ಪುರುಷರ ತಂಡದ ಜೆರ್ಸಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಅವರ ಜರ್ಸಿಗಳನ್ನು ಕಿತ್ತಳೆ ಬಣ್ಣದ ಥೀಮ್‌ನಲ್ಲಿ ಡಿಸೈನ್‌ ಮಾಡಲಾಗಿದೆ. ಡಬ್ಲ್ಯುಪಿಎಲ್‌ನ ಚೊಚ್ಚಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು ಮುಂಬೈ ವಿರುದ್ಧ ಆಡಲಿದೆ.
icon

(3 / 6)

delhi capitals jersey WPL : ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರ ತಂಡದ ಜೆರ್ಸಿಯು ಬಹುತೇಕ ಪುರುಷರ ತಂಡದ ಜೆರ್ಸಿಯನ್ನು ಹೋಲುತ್ತದೆ. ಜೆರ್ಸಿಯು ಕೆಂಪು ಮತ್ತು ನೀಲಿ ಬಣ್ಣದ ವಿಶಿಷ್ಟ ಬಣ್ಣದ ಮಾದರಿಯನ್ನು ಹೊಂದಿದೆ. ಜರ್ಸಿಯ ಮುಂಭಾಗದಲ್ಲಿ ಹುಲಿಯೊಂದು ಘರ್ಜಿಸುತ್ತಿರುವಂತೆ ಡಿಸೈನ್‌ ಮಾಡಲಾಗಿದೆ. ಮಹಿಳಾ ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ನಾಯಕಿ ಮೆಗ್ ಲ್ಯಾನಿಂಗ್ ಡೆಲ್ಲಿ ಕ್ಯಾಪಿಟಲ್ಸ್‌ನ ಚುಕ್ಕಾಣಿ ಹಿಡಿಯಲಿದ್ದಾರೆ.
icon

(4 / 6)

UP Warriors jersey WPL : ಅಲಿಸ್ಸಾ ಹೀಲಿ ಯುಪಿ ವಾರಿಯರ್ಸ್ ತಂಡದ ನಾಯಕಿ. ತಂಡದಲ್ಲಿ ದೀಪ್ತಿ ಶರ್ಮಾ ಮತ್ತು ತಹಿಲಾ ಮೆಗ್ರಾತ್ ಅವರಂತಹ ಸ್ಟಾರ್ ಆಟಗಾರ್ತಿಯರಿದ್ದಾರೆ. ತಂಡದ ಜೆರ್ಸಿ ಕೂಡ ಬಹಳ ಆಕರ್ಷಕವಾಗಿದೆ. ಯುಪಿಯ ಜರ್ಸಿಯ ಥೀಮ್ ಹಳದಿ. ಮತ್ತೊಂದೆಡೆ, ಅದರ ಬದಿಗಳಲ್ಲಿ ನೇರಳೆ ಬಣ್ಣವನ್ನು ಬಳಸಲಾಗಿದೆ. ಇದು ಈ ಜರ್ಸಿಯನ್ನು ಮತ್ತಷ್ಟು ಆಕರ್ಷಕವಾಗಿಸಿದೆ.
icon

(5 / 6)

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ಗೆ ಇಂದು ಚಾಲನೆ ಸಿಗುತ್ತಿದೆ. ಜಾಗತಿಕ ಕ್ರಿಕೆಟ್‌ನ ಬಹುನಿರೀಕ್ಷಿತ ಲೀಗ್‌ ಪಂದ್ಯಾವಳಿ ಇದಾಗಿದ್ದು, ವಿವಿಧ ರಾಷ್ಟ್ರಗಳ ಪ್ರತಿಭಾನ್ವಿತ ಹಾಗೂ ಅನುಭವಿ ಆಟಗಾರ್ತಿಯರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
icon

(6 / 6)

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ಗೆ ಇಂದು ಚಾಲನೆ ಸಿಗುತ್ತಿದೆ. ಜಾಗತಿಕ ಕ್ರಿಕೆಟ್‌ನ ಬಹುನಿರೀಕ್ಷಿತ ಲೀಗ್‌ ಪಂದ್ಯಾವಳಿ ಇದಾಗಿದ್ದು, ವಿವಿಧ ರಾಷ್ಟ್ರಗಳ ಪ್ರತಿಭಾನ್ವಿತ ಹಾಗೂ ಅನುಭವಿ ಆಟಗಾರ್ತಿಯರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.(photos- team franchise instagram)

IPL_Entry_Point

ಇತರ ಗ್ಯಾಲರಿಗಳು