ಕನ್ನಡ ಸುದ್ದಿ  /  Photo Gallery  /  Wpl 2024 Opening Ceremony Bollywood Stars Performed Mumbai Indians Vs Delhi Capitals

ಜಗಮಗಿಸಿದ ಚಿನ್ನಸ್ವಾಮಿ ಸ್ಟೇಡಿಯಂ, ಬಾಲಿವುಡ್ ತಾರೆಯರಿಂದ ಭರ್ಜರಿ ಕುಣಿತ; ಕಣ್ಣಿಗೆ ಆನಂದವೋ ಆನಂದ, ನೀವು ನೋಡಿ ಚಿತ್ರಗಳಲ್ಲಿ!

  • WPL Opening ceremony : ಮಹಿಳಾ ಪ್ರೀಮಿಯರ್ ಲೀಗ್ 2024 ವಿದ್ಯುಕ್ತವಾಗಿ ಚಾಲನೆ ಪಡೆಯಿತು. ಶುಕ್ರವಾರ (ಫೆಬ್ರವರಿ 23) ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಆರಂಭಿಕ ಪಂದ್ಯಕ್ಕೂ ಮುನ್ನ ಬಾಲಿವುಡ್ ತಾರೆಯರಿಂದ ವರ್ಣ ರಂಜಿತ ಸಮಾರಂಭ ಪಡೆಯಿತು. ಇಲ್ಲಿವೆ ನೋಡಿ ಚಿತ್ರಗಳು.

ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ 2024 ಅಬ್ಬರದಿಂದ ಪ್ರಾರಂಭವಾಯಿತು. ಶುಕ್ರವಾರ (ಫೆಬ್ರವರಿ 23) ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಉದ್ಘಾಟನಾ ಪಂದ್ಯಕ್ಕೂ ಮುನ್ನ ವರ್ಣರಂಜಿತ ಕಾರ್ಯಕ್ರಮ ನಡೆಯಿತು. ಬಾಲಿವುಡ್ ಸ್ಟಾರ್​ ನಟರು ಭರ್ಜರಿ ಪ್ರದರ್ಶನ ನೀಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ಕೊಟ್ಟರು.
icon

(1 / 12)

ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ 2024 ಅಬ್ಬರದಿಂದ ಪ್ರಾರಂಭವಾಯಿತು. ಶುಕ್ರವಾರ (ಫೆಬ್ರವರಿ 23) ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಉದ್ಘಾಟನಾ ಪಂದ್ಯಕ್ಕೂ ಮುನ್ನ ವರ್ಣರಂಜಿತ ಕಾರ್ಯಕ್ರಮ ನಡೆಯಿತು. ಬಾಲಿವುಡ್ ಸ್ಟಾರ್​ ನಟರು ಭರ್ಜರಿ ಪ್ರದರ್ಶನ ನೀಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ಕೊಟ್ಟರು.(PTI)

ಬಾಲಿವುಡ್ ಸ್ಟಾರ್​ ನಟರು ಭರ್ಜರಿ ಪ್ರದರ್ಶನ ನೀಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ಕೊಟ್ಟರು. ಉದ್ಘಾಟನಾ ಸಮಾರಂಭದಲ್ಲಿ ಶಾರುಖ್ ಖಾನ್​​ನಿಂದ ಟೈಗರ್ ಶ್ರಾಫ್​ವರೆಗೆ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಶಾರೂಖ್​ ಸಿಗ್ನೇಚರ್​​ ಪೋಸ್​ಗೆ ನಾಯಕಿಯರು ಸಾಥ್ ನೀಡಿದರು.
icon

(2 / 12)

कार्तिक आर्यनने उद्घाटन समारंभात पहिले परफॉर्म केले. त्याने गुजरात जायंट्स संघाचे प्रतिनिधित्व केले. कार्तिकने सर्वात आधी 'भूलभुलैया 2' चित्रपटातील गाण्यावर डान्स केला. सोनू की टीटू की स्वीटी या चित्रपटातील 'दिल चोरी...' गाण्यावरही कार्तिक मनसोक्त नाचला. 
icon

(3 / 12)

ಸಿದ್ಧಾರ್ಥ್ ಮಲ್ಹೋತ್ರಾ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬೆಂಬಲಿಸುತ್ತಾ ಪ್ರದರ್ಶನ ನೀಡಿದರು. ಸಿದ್ಧಾರ್ಥ್ ಅವರು ತಮ್ಮ ಮೊದಲ ಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ ನಲ್ಲಿ 'ಮುಂಡ ಕುಕುರ್ ಕಮಲ್ ದ' ಹಾಡಿಗೆ ಹೆಜ್ಜೆ ಹಾಕಿದರು. ನಂತರ ಶೇರ್ಷಾದ 'ರಾತ್ ಲಂಬಿಯಾನ್...' ಹಾಡಿಗೆ ನೃತ್ಯ ಮಾಡಿದರು. 'ಕಾಲಾ ಚಷ್ಮಾ' ಹಾಡಿಗೂ ಪ್ರದರ್ಶನ ನೀಡಿದರು.
icon

(4 / 12)

ಟೈಗರ್ ಶ್ರಾಫ್ ಅದ್ಭುತ ಪ್ರದರ್ಶನ ನೀಡುವ ಪ್ರೇಕ್ಷಕರ ಮನ ಗೆದ್ದರು. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತಿನಿಧಿಸಿದ್ದರು. ಹೀರೋಪಂತಿ ಚಿತ್ರದ ‘ಮೇರೆ ನಾಲ್ ತು ವಿಸಲ್ ಬಾಜಾ’ ಹಾಡಿಗೆ ಟೈಗರ್ ಡ್ಯಾನ್ಸ್ ಮಾಡಿದರು. ಇದಾದ ನಂತರ ವಾರ್ ಚಿತ್ರದ ‘ಘುಂಗಾರು ಟೂಟ್ ಗಯೇ’ ಮತ್ತು ‘ಜೈ-ಜೈ ಶಿವಶಂಕರ್’ ಹಾಡುಗಳಿಗೂ ಟೈಗರ್ ಡ್ಯಾನ್ಸ್ ಮಾಡಿದರು.
icon

(5 / 12)

ಟೈಗರ್ ಶ್ರಾಫ್ ಅದ್ಭುತ ಪ್ರದರ್ಶನ ನೀಡುವ ಪ್ರೇಕ್ಷಕರ ಮನ ಗೆದ್ದರು. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತಿನಿಧಿಸಿದ್ದರು. ಹೀರೋಪಂತಿ ಚಿತ್ರದ ‘ಮೇರೆ ನಾಲ್ ತು ವಿಸಲ್ ಬಾಜಾ’ ಹಾಡಿಗೆ ಟೈಗರ್ ಡ್ಯಾನ್ಸ್ ಮಾಡಿದರು. ಇದಾದ ನಂತರ ವಾರ್ ಚಿತ್ರದ ‘ಘುಂಗಾರು ಟೂಟ್ ಗಯೇ’ ಮತ್ತು ‘ಜೈ-ಜೈ ಶಿವಶಂಕರ್’ ಹಾಡುಗಳಿಗೂ ಟೈಗರ್ ಡ್ಯಾನ್ಸ್ ಮಾಡಿದರು.(AFP)

ವರುಣ್ ಧವನ್ ಯುಪಿ ವಾರಿಯರ್ಸ್‌ಗೆ ಬೆಂಬಲ ನೀಡಿದರಿ. ‘ಭೇದಿಯಾ’ ಚಿತ್ರದ ‘ತು ಮೇರಾ ಕೋಯಿ ನಾ ಹೋಕೆ ಭಿ ಕುಚ್ ಲಗೇ’ ಹಾಡಿಗೆ ನೃತ್ಯ ಮಾಡುವ ಮೂಲಕ ತಮ್ಮ ಅಭಿನಯ ಆರಂಭಿಸಿದರು. ನಂತರ 'ಮೇನ್ ತೇರಾ ಹೀರೋ' ಚಿತ್ರದ 'ತೇರಾ ಧ್ಯಾನ್ ಕಿದರ್ ಹೈ' ಹಾಡಿನಲ್ಲಿ ನೃತ್ಯ ಮಾಡಿದರು. ಕೊನೆಗೆ 'ಮುಕಾಬಲಾ' ಹಾಡಿಗೆ ಪ್ರದರ್ಶನ ನೀಡುವ ಮೂಲಕ ಎಲ್ಲರ ಹೃದಯವನ್ನು ಗೆದ್ದರು.
icon

(6 / 12)

ವರುಣ್ ಧವನ್ ಯುಪಿ ವಾರಿಯರ್ಸ್‌ಗೆ ಬೆಂಬಲ ನೀಡಿದರಿ. ‘ಭೇದಿಯಾ’ ಚಿತ್ರದ ‘ತು ಮೇರಾ ಕೋಯಿ ನಾ ಹೋಕೆ ಭಿ ಕುಚ್ ಲಗೇ’ ಹಾಡಿಗೆ ನೃತ್ಯ ಮಾಡುವ ಮೂಲಕ ತಮ್ಮ ಅಭಿನಯ ಆರಂಭಿಸಿದರು. ನಂತರ 'ಮೇನ್ ತೇರಾ ಹೀರೋ' ಚಿತ್ರದ 'ತೇರಾ ಧ್ಯಾನ್ ಕಿದರ್ ಹೈ' ಹಾಡಿನಲ್ಲಿ ನೃತ್ಯ ಮಾಡಿದರು. ಕೊನೆಗೆ 'ಮುಕಾಬಲಾ' ಹಾಡಿಗೆ ಪ್ರದರ್ಶನ ನೀಡುವ ಮೂಲಕ ಎಲ್ಲರ ಹೃದಯವನ್ನು ಗೆದ್ದರು.(PTI)

ಶಾಹಿದ್ ಕಪೂರ್ ತಮ್ಮ 'ಶಾಂದಾರ್' ಚಿತ್ರದ 'ಶಾಮ್ ಶಬರನ್' ಹಾಡಿಗೆ ನೃತ್ಯ ಮಾಡಿದರು. ಇದಾದ ನಂತರ ಅವರು ಜಬ್ ವಿ ಮೆಟ್ ಚಿತ್ರದ 'ನಗಡ ಬಾಜಾ' ಹಾಡಿಗೆ ಪ್ರದರ್ಶನ ನೀಡಿದರು.
icon

(7 / 12)

ಶಾಹಿದ್ ಕಪೂರ್ ತಮ್ಮ 'ಶಾಂದಾರ್' ಚಿತ್ರದ 'ಶಾಮ್ ಶಬರನ್' ಹಾಡಿಗೆ ನೃತ್ಯ ಮಾಡಿದರು. ಇದಾದ ನಂತರ ಅವರು ಜಬ್ ವಿ ಮೆಟ್ ಚಿತ್ರದ 'ನಗಡ ಬಾಜಾ' ಹಾಡಿಗೆ ಪ್ರದರ್ಶನ ನೀಡಿದರು.(PTI)

ನೃತ್ಯ ಪ್ರದರ್ಶನಕ್ಕೂ ಮುನ್ನ ಶಾಹೀದ್ ಕಪೂರ್​ ಬೈಕ್​​ನಲ್ಲಿ ಎಂಟ್ರಿಕೊಟ್ಟ ಕ್ಷಣ.
icon

(8 / 12)

ನೃತ್ಯ ಪ್ರದರ್ಶನಕ್ಕೂ ಮುನ್ನ ಶಾಹೀದ್ ಕಪೂರ್​ ಬೈಕ್​​ನಲ್ಲಿ ಎಂಟ್ರಿಕೊಟ್ಟ ಕ್ಷಣ.(PTI)

ಶಾರುಖ್ ಖಾನ್ ಕೊನೆಯ ಬಾರಿಗೆ ಪ್ರದರ್ಶನ ನೀಡಲು ಬಂದರು. ಅವರು ಮೊದಲಿಗೆ ಪಠಾಣ್ ಚಿತ್ರದ ಪ್ರಸಿದ್ಧ ಗೀತೆ ಜೂಮ್ ಜೋ ಪಠಾಣ್‌ಗೆ ನೃತ್ಯ ಮಾಡಿದರು. ಇದಾದ ನಂತರ ಜವಾನ್ ಚಿತ್ರದ ‘ರಾಮಯ್ಯ ವಸ್ತವಯ್ಯಾ’ ಹಾಡಿಗೆ ಹೆಜ್ಜೆ ಹಾಕಿದರು. ಶಾರುಖ್ ಎಲ್ಲಾ ತಂಡಗಳ ನಾಯಕರನ್ನು ವೇದಿಕೆಗೆ ಕರೆಸಿ ನಂತರ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
icon

(9 / 12)

ಕೊನೆಯಲ್ಲಿ ಎಲ್ಲಾ ನಾಯಕಿಯರೊಂದಿಗೆ ಶಾರೂಖ್​ ಖಾನ್ ಹೆಜ್ಜೆ ಹಾಕಿದರು.
icon

(10 / 12)

ಕೊನೆಯಲ್ಲಿ ಎಲ್ಲಾ ನಾಯಕಿಯರೊಂದಿಗೆ ಶಾರೂಖ್​ ಖಾನ್ ಹೆಜ್ಜೆ ಹಾಕಿದರು.(PTI)

ಡಬ್ಲ್ಯುಪಿಎಲ್ ಉದ್ಘಾಟನಾ ಸಮಾರಂಭದ ಕ್ಷಣಗಳು.
icon

(11 / 12)

ಡಬ್ಲ್ಯುಪಿಎಲ್ ಉದ್ಘಾಟನಾ ಸಮಾರಂಭದ ಕ್ಷಣಗಳು.

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(12 / 12)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

ಇತರ ಗ್ಯಾಲರಿಗಳು