Yajamaana Serial: 'ಯಜಮಾನ' ಧಾರಾವಾಹಿಯಲ್ಲಿ ಖಡಕ್ ಆಗಿ ಕಾಣಿಸಿಕೊಂಡ ಝಾನ್ಸಿ; ಇಲ್ಲಿದೆ ವೀಕ್ಷಕರ ಅಭಿಪ್ರಾಯ
- Yajamaana Serial: 'ಯಜಮಾನ' ಧಾರಾವಾಹಿಯಲ್ಲಿ ಝಾನ್ಸಿ ಖಡಕ್ ಆಗಿ ಕಾಣಿಸಿಕೊಂಡಿದ್ದಾಳೆ. ಮೊದಲ ಸಂಚಿಕೆಯನ್ನು ನೋಡಿದ ವೀಕ್ಷಕರು ಏನಂದಿದ್ದಾರೆ ನೋಡಿ.
- Yajamaana Serial: 'ಯಜಮಾನ' ಧಾರಾವಾಹಿಯಲ್ಲಿ ಝಾನ್ಸಿ ಖಡಕ್ ಆಗಿ ಕಾಣಿಸಿಕೊಂಡಿದ್ದಾಳೆ. ಮೊದಲ ಸಂಚಿಕೆಯನ್ನು ನೋಡಿದ ವೀಕ್ಷಕರು ಏನಂದಿದ್ದಾರೆ ನೋಡಿ.
(1 / 8)
ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾದ ಹೊಸ ಧಾರಾವಾಹಿ 'ವಧು' ಹಾಗೂ ‘ಯಜಮಾನ’ ಎರಡೂ ಧಾರಾವಾಹಿಗಳ ಮೇಲೆ ವೀಕ್ಷಕರ ಗಮನವಿದೆ.
(Colors Kannada)(2 / 8)
‘ಯಜಮಾನ’ ಧಾರಾವಾಹಿಯನ್ನು ನೋಡಿದವರು, ಈ ಧಾರಾವಾಹಿಗೆ 'ಯಜಮಾನಿ' ಎಂಬ ಹೆಸರಿಡಬೇಕಿತ್ತು ಎಂದು ಹೇಳುತ್ತಿದ್ದಾರೆ.
(Colors Kannada)(4 / 8)
‘ಯಜಮಾನ’ ಧಾರಾವಾಹಿಯನ್ನು ‘ಚಾರು’ ಧಾರಾವಾಹಿಗೆ ಹೋಲಿಸಲಾಗುತ್ತಿದೆ. ಈ ಹಿಂದೆ ಚಾರು ಕೂಡ ಇದೇ ರೀತಿ ಇದ್ದಳು ಎಂಬ ಕಾಮೆಂಟ್ಸ್ ಬರುತ್ತಿದೆ.
(Colors Kannada)(5 / 8)
ಚಾರು ಕೂಡ ಈ ಹಿಂದೆ ಬಾಸ್ ಲೇಡಿ ರೀತಿಯಲ್ಲೇ ಕಾಣಿಸಿಕೊಂಡಿದ್ದಳು, ಆದರೆ ಈಗ ಅವಳ ಸ್ವಭಾವ ಬದಲಾಗಿದೆ.
(Colors Kannada)(7 / 8)
ಈ ಧಾರಾವಾಹಿಯಲ್ಲಿ ಝಾನ್ಸಿ ಎಂಬುದು ನಾಯಕಿ ಪಾತ್ರದ ಹೆಸರಾಗಿದ್ದು, ಇಲ್ಲಿ ಎಲ್ಲ ಇವಳದೇ ಕಾರುಬಾರು.
(Colors Kannada)ಇತರ ಗ್ಯಾಲರಿಗಳು