ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yogaday2024: ಪ್ರಧಾನಿ ಮೋದಿ ಯೋಗ, ಈ ಬಾರಿ ಶ್ರೀನಗರದಲ್ಲಿ, ಹೀಗಿತ್ತು ಕಣಿವೆ ರಾಜ್ಯದ ಕಲರವ Photos

Yogaday2024: ಪ್ರಧಾನಿ ಮೋದಿ ಯೋಗ, ಈ ಬಾರಿ ಶ್ರೀನಗರದಲ್ಲಿ, ಹೀಗಿತ್ತು ಕಣಿವೆ ರಾಜ್ಯದ ಕಲರವ photos

  • Pm Modi yoga ಪ್ರಧಾನಿ ನರೇಂದ್ರ ಮೋದಿ( pm modi) ಈ ಬಾರಿ ಯೋಗ ದಿನ( yoga day) ಕ್ಕೆ ಕಾಶ್ಮೀರದಲ್ಲಿದ್ದರು. ಅವರ ಯೋಗ ದಿನದ ಚಟುವಟಿಕೆ ಹೀಗಿತ್ತು.

ಪ್ರತಿ ವರ್ಷ ಒಂದಿಲ್ಲೊಂದು ನಗರಿಯಲ್ಲಿ ಯೋಗ ಚಟುವಟಿಕೆಗಳಲ್ಲಿ ಭಾಗಿಯಾಗುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಜಮ್ಮು ಕಾಶ್ಮೀರದ ರಾಜಧಾನಿ  ಶ್ರೀನಗರದಲ್ಲಿದ್ದರು.
icon

(1 / 8)

ಬೆಳಿಗ್ಗೆಯೇ ಶ್ರೀನಗರದ ಶೇರ್‌ ಎ ಕಾಶ್ಮೀರ್‌ ಇಂಟರ್‌ ನ್ಯಾಷನಲ್‌ ಸೆಂಟರ್( Sher-i-Kashmir International Conference Centre (SKICC)‌ ನಲ್ಲಿ ಮೋದಿ ಯೋಗ ಪ್ರದರ್ಶನ ಮಾಡಿದರು.
icon

(2 / 8)

ಯೋಗಕ್ಕೆ ಇನ್ನಿಲ್ಲದ ಮಹತ್ವ ನೀಡುವ ಯೋಗ ನಿತ್ಯ ಯೋಗ ಮಾಡುತ್ತಾರೆ. ಯೋಗ ದಿನದಂದೂ ಸ್ಥಳೀಯರೊಂದಿಗೆ ಸೇರಿ ಅರ್ಧ ಗಂಟೆ ಕಾಲ ಯೋಗ ಮಾಡಿದರು.
icon

(3 / 8)

ಪ್ರಧಾನಿ ಮೋದಿ ಅವರು ಶ್ರೀನಗರದಲ್ಲಿ ಯೋಗ ದಿನ ಚಟುವಟಿಕೆಯಲ್ಲಿ ಭಾಗಿಯಾಗುವ ಕಾರ್ಯಕ್ರಮವಿದ್ದುದರಿಂದ ಭಾರೀ ಭದ್ರತೆ ಹಾಕಲಾಗಿತ್ತು. ಇದರ ನಡುವೆಯೂ ಯೋಗ ದಿನ ಸುಸೂತ್ರವಾಗಿ ನಡೆಯಿತು.
icon

(4 / 8)

ಶ್ರೀನಗರದಲ್ಲಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿ ಕೆಲ ಹೊತ್ತು ಯೋಗ ಪ್ರದರ್ಶನ ಮಾಡಿದ ಪ್ರಧಾನಿ ಮೋದಿ ಯೋಗ ಪಟುಗಳನ್ನು ಉದ್ದೇಶಿಸಿ ಮಾತನಾಡಿದರು.
icon

(5 / 8)

ಯೋಗ ಪ್ರದರ್ಶನಕ್ಕೆ ಬಂದಿದ್ದ ಶ್ರೀನಗರದ ಯುವ ಪೀಳಿಗೆಯವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು.
icon

(6 / 8)

ಯೋಗ ದಿನಾಚರಣೆಯಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದ ಕಾಶ್ಮೀರದವರೊಂದಿಗೆ ಮೊದಿ ಕೆಲ ಕ್ಷಣ ಆತ್ಮೀಯವಾಗಿ ಕಳೆದರು.
icon

(7 / 8)

ಯೋಗ ಚಟುವಟಿಕೆಯಲ್ಲಿ ಭಾಗಿಯಾಗಲು ಬಂದಿದ್ದ ಯುವತಿಯರೊಂದಿಗೆ ಮೋದಿ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.
icon

(8 / 8)

ಇತರ ಗ್ಯಾಲರಿಗಳು