ಪಂಕಜಾಳ ಖತರ್ನಾಕ್‌ ಸ್ಟೋರಿ ತಿಳಿದು ಆನಂದ್‌ ದಂಗು; ನಂಜಮ್ಮನ ಮಾತು ಕೇಳಿ ಥರಗುಟ್ಟಿದ್ದಾಳೆ ಶಕುಂತಲಾದೇವಿ- ಅಮೃತಧಾರೆ ಧಾರಾವಾಹಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಂಕಜಾಳ ಖತರ್ನಾಕ್‌ ಸ್ಟೋರಿ ತಿಳಿದು ಆನಂದ್‌ ದಂಗು; ನಂಜಮ್ಮನ ಮಾತು ಕೇಳಿ ಥರಗುಟ್ಟಿದ್ದಾಳೆ ಶಕುಂತಲಾದೇವಿ- ಅಮೃತಧಾರೆ ಧಾರಾವಾಹಿ

ಪಂಕಜಾಳ ಖತರ್ನಾಕ್‌ ಸ್ಟೋರಿ ತಿಳಿದು ಆನಂದ್‌ ದಂಗು; ನಂಜಮ್ಮನ ಮಾತು ಕೇಳಿ ಥರಗುಟ್ಟಿದ್ದಾಳೆ ಶಕುಂತಲಾದೇವಿ- ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ಬಿಡುಗಡೆ ಮಾಡಿದೆ. ಇದರಲ್ಲಿ ತನ್ನ ಮಾಹಿತಿ ಹುಡುಕಿಕೊಂಡು ಹಳ್ಳಿಗೆ ಜನರು ಹೋಗಿರುವ ವಿವರ ಶಕುಂತಲಾದೇವಿಗೆ ತಿಳಿದು ದಿಗಿಲುಗೊಂಡಿರುವುದನ್ನು ಕಾಣಬಹುದು.

ಅಮೃತಧಾರೆ ಧಾರಾವಾಹಿಯಲ್ಲಿ ತನ್ನನ್ನು ಹುಡುಕಿಕೊಂಡು ಕನಕದುರ್ಗಾಕ್ಕೆ ಇಬ್ಬರು ಬಂದಿದ್ದಾರೆ ಎಂಬ ವಿಚಾರ ಶಕುಂತಲಾದೇವಿಗೆ ತಿಳಿಯುತ್ತದೆ. ತನ್ನ ರಹಸ್ಯವನ್ನು ನಾಶ ಮಾಡಲು ಶಕುಂತಲಾದೇವಿ ಪ್ರಯತ್ನಿಸುತ್ತಾಳ? ಅಥವಾ ಈಕೆಯ ರಹಸ್ಯ ಗೌತಮ್‌ಗೆ ತಿಳಿಯುತ್ತದೆಯೇ?
icon

(1 / 11)

ಜೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ನಿನ್ನೆ ಮಹಾ ಸಂಚಿಕೆ ನಡೆದಿದೆ. ಒಂದು ಗಂಟೆಯ ಸಂಚಿಕೆಯಲ್ಲಿ ಪಂಕಜಾಳ ರಹಸ್ಯ ತಿಳಿಯಲು ಭೂಮಿಕಾ ಮತ್ತು ಆನಂದ್‌ ಮಾಡುವ ಪ್ರಯತ್ನಗಳ ವಿವರವಿತ್ತು. ಇವರಿಬ್ಬರು ಆ ಊರಿನಲ್ಲಿ ಪಂಕಜಾಳ ಕುರಿತು ವಿಚಾರಿಸುತ್ತಾರೆ.
icon

(2 / 11)

ಆ ಹಳ್ಳಿಯಲ್ಲಿ ಪಂಕಜಾಳ ಬಗ್ಗೆ ಯಾರಿಗೆಲ್ಲ ಗೊತ್ತು ಎಂದು ಹುಡುಕುತ್ತಿದ್ದಾರೆ. ಆದರೆ, ಅವರಿಬ್ಬರಿಗೆ ಮಹತ್ವದ ಸುಳಿವು ದೊರಕುವುದಿಲ್ಲ. ಕೊನೆಗೆ ನಂಜಮ್ಮನ ಗಂಡನೇ ಬಾರ್‌ನಲ್ಲಿ ಸಿಕ್ಕಾಗ ಪರಿಸ್ಥಿತಿ ಬದಲಾಗುತ್ತದೆ.
icon

(3 / 11)

ನಂಜಮ್ಮನ ಕೈಯಲ್ಲಿ ಸಾಕಷ್ಟು ಹಣ ಇದೆ. ಶಕುಂತಲಾದೇವಿಯಿಂದ ಹಣ ಪಡೆದಿದ್ದಳು. ಆ ಹಣವನ್ನು ಗಂಡನಿಗೂ ನೀಡಿದ್ದಾಳೆ. ಚೆನ್ನಾಗಿ ಕುಡಿ ಎಂದು ಹಣ ನೀಡಿದ್ದಾಳೆ.
icon

(4 / 11)

ಹಣ ಸಿಕ್ಕಾಗ ನಂಜಮ್ಮನ ಗಂಡ ಬಿಡುತ್ತಾನ. ಬಾರ್‌ಗೆ ಹೋಗಿ ಕಂಠಪೂರ್ತಿ ಕುಡಿದಿದ್ದಾನೆ. ಆಗ ಅವನ ಮುಂದೆ ಆನಂದ್‌ ಹೋಗಿ ಕುಳಿತಿದ್ದಾನೆ.
icon

(5 / 11)

ಆನಂದ್‌ನ ಮುಂದೆ ಪಂಕಜಾಳ ರಹಸ್ಯ ಬಿಚ್ಚಿಟ್ಟಿದ್ದಾನೆ. ಇದು ಶಕುಂತಲಾದೇವಿ ಮತ್ತು ಲಕ್ಕಿ ಲಕ್ಷ್ಮಿಕಾಂತ್‌ನ ಹಳೆಯ ಕಥೆಯತ್ತ ಹೋಗಿದೆ.
icon

(6 / 11)

ಸ್ಮಗ್ಲಿಂಗ್‌ ಮಾಡುತ್ತಿದ್ದ ಕಾಂತ (ಲಕ್ಷ್ಮಿಕಾಂತ)ನ ವಾಹನ ಅಪಘಾತವಾಗುತ್ತದೆ. ಪೊಲೀಸರಿಗೆ ಸಿಕ್ಕಿಬಿದ್ದು, ಜೈಲು ಸೇರುವ ಭಯದಲ್ಲಿ ಈ ಅಣ್ಣ ತಂಗಿ ಅಲ್ಲಿಂದ ಎಸ್ಕೇಪ್‌ ಆಗುತ್ತಾರೆ ಎಂದು ತಾತಾ ಹೇಳುತ್ತಾರೆ.
icon

(7 / 11)

ಈ ಮೂಲಕ ಆನಂದ್‌ಗೆ ಶಕುಂತಲಾದೇವಿ ಮತ್ತು ಲಕ್ಷ್ಮಿಕಾಂತ್‌ನ ಖತರ್ನಾಕ್‌ ಇತಿಹಾಸ ತಿಳಿಯುತ್ತದೆ. ಈ ವಿಷಯವನ್ನು ಗೌತಮ್‌ಗೆ ತಿಳಿಸದೆ ಇದ್ದರೆ ಈತನಿಗೆ  ಸತ್ಯ ತಿಳಿದು ವ್ಯರ್ಥವಾಗುತ್ತದೆ. ಆದರೆ, ಇದೇ ಸಮಯದಲ್ಲಿ ನಂಜಮ್ಮ ಶಕುಂತಲಾದೇವಿಗೆ ಕಾಲ್‌ ಮಾಡಿದ್ದಾಳೆ.
icon

(8 / 11)

"ನಿನ್ನನ್ನು ಹುಡುಕಿಕೊಂಡು ಹಳ್ಳಿಗೆ ಇಬ್ಬರು ಬಂದಿದ್ದಾರೆ" ಎಂಬ ಮಾಹಿತಿಯನ್ನು ಶಕುಂತಲಾದೇವಿಗೆ ನಂಜಮ್ಮ ತಿಳಿಸುತ್ತಾರೆ.  ಇದನ್ನು ಕೇಳಿ ಶಕುಂತಲಾದೇವಿ ಬೆಚ್ಚಿ ಬಿದ್ದಿದ್ದಾರೆ. ಕನಕದುರ್ಗಾದಲ್ಲಿರುವ ಗೌತಮ್‌ ಮತ್ತು ಟೀಮ್‌ ಅನ್ನು ವಾಪಸ್‌ ಬರುವಂತೆ ಮಾಡಲು ಅನಾರೋಗ್ಯದ ನಾಟಕವಾಡುತ್ತಾಳ ಎಂದು ಕಾದು ನೋಡಬೇಕಿದೆ.
icon

(9 / 11)

ನ್ಮುಂದೆ ಶಕುಂತಲಾದೇವಿ ಏನು ಮಾಡುತ್ತಾಳೆ. ಪಂಕಜಾಳ ರಹಸ್ಯ ಗೌತಮ್‌ಗೆ ತಿಳಿಯುವುದೇ ಅಥವಾ ಠುಸ್‌ ಪಟಾಕಿಯಾಗುವುದೇ? ಎಂದು ಕಾದುನೋಡಬೇಕಿದೆ.
icon

(10 / 11)

ಆನಂದ್‌ ಮತ್ತು ಭೂಮಿಕಾಳಿಗೆ ಪಂಕಜಾಳ ಹಳೆಯ ಸ್ಟೋರಿ ತಿಳಿದ ಬಳಿಕ ಇವರಿಬ್ಬರು ಸುಮ್ಮನಿರುವ ಸಾಧ್ಯತೆ ಇಲ್ಲ. ಗೌತಮ್‌ಗೆ ಮಲತಾಯಿಯಾಗಿ ಶಕುಂತಲಾದೇವಿಯ ಹೆಸರಿನಲ್ಲಿ ಬಂದು ಪಂಕಜಾ ಮಾಡಿರುವ ಮೋಸವನ್ನು ಹೇಗೆ ಎಲ್ಲರಿಗೂ ತಿಳಿಸುತ್ತಾಳೆ ಎಂಬ ಕುತೂಹಲ ಕಿರುತೆರೆ ವೀಕ್ಷಕರಲ್ಲಿದೆ.
icon

(11 / 11)

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು