Kannada Reality Shows TRP: ಸರಿಗಮಪ, ಬಾಯ್ಸ್ ವರ್ಸಸ್ ಗಲ್ಸ್, ಮಜಾ ಟಾಕೀಸ್; ರಿಯಾಲಿಟಿ ಶೋ ಟಿಆರ್‌ಪಿಯಲ್ಲಿ ಕಿಂಗ್ ಯಾರು?
- Kannada Reality Shows TRP: ಕಿರುತೆರೆಯಲ್ಲಿ ವಾರಾಂತ್ಯದ ಎರಡು ದಿನಗಳ ಕಾಲ ಕನ್ನಡ ಹಲವು ವಾಹಿನಿಗಳಲ್ಲಿ ಬಗೆಬಗೆ ರಿಯಾಲಿಟಿ ಶೋಗಳು ಪ್ರಸಾರವಾಗುತ್ತವೆ. ಆ ಪೈಕಿ ಈ ಶೋಗಳಿಗೆ ಸಿಗುವ ಟಿಆರ್‌ಪಿ ಎಷ್ಟು? ಈ ನಾನ್ ಫಿಕ್ಷನ್‌ನಲ್ಲಿ ಯಾವ ಶೋ ಟಾಪ್‌ನಲ್ಲಿದೆ? ಇಲ್ಲಿದೆ ವಿವರ.

(1 / 8)
ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳ ಐದನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಆ ಪೈಕಿ ಯಾವ ಶೋಗೆ ಕರುನಾಡ ವೀಕ್ಷಕ ಮನಸೋತಿದ್ದಾನೆ? ಯಾವ ಶೋಗೆ ಹೆಚ್ಚು ಟಿಆರ್‌ಪಿ ಸಿಕ್ಕಿದೆ? ಇಲ್ಲಿದೆ ಮಾಹಿತಿ.
(Zee5\Jiocinema)(2 / 8)
ಜೀ ಕನ್ನಡದ ಸರಿಗಮಪ ಶೋ ಟಿಆರ್‌ಪಿಯಲ್ಲಿ ಕಮಾಲ್ ಮಾಡುತ್ತಿದೆ. ಅದರಂತೆ ಐದನೇ ವಾರದ ಟಿಆರ್‌ಪಿಯಲ್ಲಿ ಒಳ್ಳೆಯ ನಂಬರ್ ಗಿಟ್ಟಿಸಿಕೊಂಡಿದೆ.
(3 / 8)
ಅಂದಹಾಗೆ ಸರಿಗಮಪ ರಿಯಾಲಿಟಿ ಶೋಗೆ ಐದನೇ ವಾರದಲ್ಲಿ 10.6 ಟಿಆರ್‌ಪಿ ಸಿಕ್ಕಿದೆ. ಈ ಮೂಲಕ ಅತಿ ಹೆಚ್ಚು ನಂಬರ್ ಪಡೆದು ನಂಬರ್ ಒನ್ ಸ್ಥಾನದಲ್ಲಿದೆ.
(5 / 8)
ಇದಾದ ಬಳಿಕ ಬಿಗ್ ಬಾಸ್ ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ಎರಡು ರಿಯಾಲಿಟಿ ಶೋಗಳು ಆರಂಭವಾಗಿವೆ. ಆ ಪೈಕಿ ಬಾಯ್ಸ್ ವರ್ಸಸ್ ಗಲ್ಸ್ ಸಹ ಒಂದು.
(6 / 8)
ಫೆ. 1ರಿಂದ ಆರಂಭವಾದ ಈ ಶೋನಲ್ಲಿ ಬಹುತೇಕ ಬಿಗ್ ಬಾಸ್ ಸ್ಪರ್ಧಿಗಳಿದ್ದಾರೆ. ಈ ಶೋಗೆ 5.2 ಟಿಆರ್‌ಪಿ ಸಿಕ್ಕಿದೆ.
(7 / 8)
ಇನ್ನು ಫೆಬ್ರವರಿ 1ರಿಂದ ಕಲರ್ಸ್ ಕನ್ನಡದಲ್ಲಿ ಮಜಾ ಟಾಕೀಸ್ ಹೊಸ ಸೀಸನ್ ಶುರುವಾಗಿದೆ. ಸೃಜನ್ ಲೋಕೇಶ್ ಜತೆಗೆ ನಿರ್ದೇಶಕ ಯೋಗರಾಜ್ ಭಟ್ ಸಹ ಜತೆಯಾಗಿದ್ದಾರೆ. ಇನ್ನುಳಿದಂತೆ,
ಇತರ ಗ್ಯಾಲರಿಗಳು