ಜೀ ಕುಟುಂಬ ಅವಾರ್ಡ್ಸ್ 2024; ಇವರೇ ಬೆಸ್ಟ್ ಮಾವ, ಬೆಸ್ಟ್ ನಾಯಕಿ, ಬೆಸ್ಟ್ ಅಮ್ಮ, ಬೆಸ್ಟ್ ಅಪ್ಪ; ಡುಮ್ಮ ಸರ್‌ಗೆ ಯಾವ ಅವಾರ್ಡ್?
- Zee Kutumba Awards 2024: ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ರಂಗು ಕಳೆಗಟ್ಟಿದೆ. ವರ್ಷದ ಹಬ್ಬವನ್ನು ಅಷ್ಟೇ ಅದ್ಧೂರಿಯಾಗಿಯೇ, ಕಲರ್‌ಫುಲ್ ಆಗಿಯೇ ಆಚರಿಸುತ್ತಿದೆ ಜೀ ಕನ್ನಡ ಬಳಗ. ಅದರಂತೆ, ಪ್ರಶಸ್ತಿಗಳನ್ನು ಕಲಾವಿದರು ಸ್ವೀಕರಿಸಿದ್ದಾರೆ. ಆ ಪೈಕಿ, ಶುಕ್ರವಾರದ ಸಂಚಿಕೆಯಲ್ಲಿ ಅವಾರ್ಡ್ ಪಡೆದ ಕಲಾವಿದರ ಪಟ್ಟಿ ಇಲ್ಲಿದೆ.

(1 / 11)
ಜೀ ಕುಟುಂಬ ಅವಾರ್ಡ್ಸ್ 2024ರ ಶುಕ್ರವಾರದ ಸಂಚಿಕೆಯಲ್ಲಿ ಸಾಕಷ್ಟು ಕಲಾವಿದರಿಗೆ ಪ್ರಶಸ್ತಿ ಕೈ ಸೇರಿದೆ. ಇಲ್ಲಿದೆ ನೋಡಿ ಪ್ರಶಸ್ತಿ ಸ್ವೀಕರಿಸಿದವರ ಫೋಟೋಗಳು.
(Zee Kannada )ಇತರ ಗ್ಯಾಲರಿಗಳು