ಜೀ ಕುಟುಂಬ ಅವಾರ್ಡ್ಸ್‌ 2024; ಸಿಹಿಗೂ ಸಿಕ್ತು ಅವಾರ್ಡ್‌, ಬೆಸ್ಟ್‌ ನಾಯಕ ಯಾರು, ಕಂಠಿಗೆ ಸಿಕ್ಕ ಪ್ರಶಸ್ತಿ ಏನಿರಬಹುದು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜೀ ಕುಟುಂಬ ಅವಾರ್ಡ್ಸ್‌ 2024; ಸಿಹಿಗೂ ಸಿಕ್ತು ಅವಾರ್ಡ್‌, ಬೆಸ್ಟ್‌ ನಾಯಕ ಯಾರು, ಕಂಠಿಗೆ ಸಿಕ್ಕ ಪ್ರಶಸ್ತಿ ಏನಿರಬಹುದು?

ಜೀ ಕುಟುಂಬ ಅವಾರ್ಡ್ಸ್‌ 2024; ಸಿಹಿಗೂ ಸಿಕ್ತು ಅವಾರ್ಡ್‌, ಬೆಸ್ಟ್‌ ನಾಯಕ ಯಾರು, ಕಂಠಿಗೆ ಸಿಕ್ಕ ಪ್ರಶಸ್ತಿ ಏನಿರಬಹುದು?

  • Zee Kannada kutumba Awards 2024: ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್‌ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದೆ. ವರ್ಷದ ಹಬ್ಬವನ್ನು ಅಷ್ಟೇ ಅದ್ಧೂರಿಯಾಗಿಯೇ, ಕಲರ್‌ಫುಲ್‌ ಆಗಿಯೇ ಮನೆ ಮಂದಿ ಸೆಲೆಬ್ರೇಟ್‌ ಮಾಡಿದೆ. ಕಲಾವಿದರು ಪ್ರಶಸ್ತಿಗಳನ್ನು ಎತ್ತಿ ಹಿಡಿದು ಸಂಭ್ರಮಿಸಿದ್ದಾರೆ. ಅದರಂತೆ, ಭಾನುವಾರ ಯಾರಿಗೆಲ್ಲ ಪ್ರಶಸ್ತಿ ಸಿಕ್ತು. ಇಲ್ಲಿವೆ ಫೋಟೋಸ್‌.

ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್‌ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದೆ. ಭಾನುವಾರದ ಸಂಚಿಕೆಯಲ್ಲಿ ಯಾರಿಗೆಲ್ಲ, ಯಾವ್ಯಾವ ಪ್ರಶಸ್ತಿ ಸಿಕ್ಕವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. 
icon

(1 / 15)

(Zee Kannada)

ವರ್ಷದ ಜೀ಼ ಕಣ್ಮಣಿಯಾಗಿ ಮಿಂಚಿದ 'ಸೀತಾರಾಮ' ಧಾರಾವಾಹಿಯ ಮುದ್ದು ಸಿಹಿ
icon

(2 / 15)

ವರ್ಷದ ಜೀ಼ ಕಣ್ಮಣಿಯಾಗಿ ಮಿಂಚಿದ 'ಸೀತಾರಾಮ' ಧಾರಾವಾಹಿಯ ಮುದ್ದು ಸಿಹಿ

ಬೆಸ್ಟ್ ನಾಯಕ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡ 'ಲಕ್ಷ್ಮೀ ನಿವಾಸ' ಧಾರಾವಾಹಿಯ ಜಯಂತ್
icon

(3 / 15)

ಬೆಸ್ಟ್ ನಾಯಕ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡ 'ಲಕ್ಷ್ಮೀ ನಿವಾಸ' ಧಾರಾವಾಹಿಯ ಜಯಂತ್

ಜೀ಼ ಕನ್ನಡದ ವರ್ಷದ ಭರವಸೆಯ ತಾರೆಯಾಗಿ ಹೊರಹೊಮ್ಮಿದ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯ ಸುಬ್ಬು
icon

(4 / 15)

ಬೆಸ್ಟ್ ಜಡ್ಜ್ ಪ್ಯಾನೆಲ್ ಪ್ರಶಸ್ತಿ ಹಂಚಿಕೊಂಡ 'ಮಹಾನಟಿ' ಜಡ್ಜ್‌ಗಳಾದ ರಮೇಶ್ ಅರವಿಂದ್, ತರುಣ್ ಸುಧೀರ್, ಪ್ರೇಮಾ & ನಿಶ್ವಿಕಾ ನಾಯ್ಡು
icon

(5 / 15)

Zee5 ಜನಪ್ರಿಯ ನಾಯಕ ನಟ ಅವಾರ್ಡ್ ಪಡೆದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಕಂಠಿ
icon

(6 / 15)

Zee5 ಜನಪ್ರಿಯ ನಾಯಕ ನಟ ಅವಾರ್ಡ್ ಪಡೆದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಕಂಠಿ

ವರ್ಷದ ಜೀ಼ ಕಣ್ಮಣಿಯಾಗಿ ಹೊರಹೊಮ್ಮಿದ 'ಅಣ್ಣಯ್ಯ' ಧಾರಾವಾಹಿಯ ಪಾರು
icon

(7 / 15)

ವರ್ಷದ ಜೀ಼ ಕಣ್ಮಣಿಯಾಗಿ ಹೊರಹೊಮ್ಮಿದ 'ಅಣ್ಣಯ್ಯ' ಧಾರಾವಾಹಿಯ ಪಾರು

ಜೀ಼ ಸ್ಟೈಲ್ ಐಕಾನ್ ಆದ 'ಬ್ರಹ್ಮಗಂಟು' ಧಾರಾವಾಹಿಯ ಚಿರಾಗ್
icon

(8 / 15)

ಜೀ಼ ಸ್ಟೈಲ್ ಐಕಾನ್ ಆದ 'ಬ್ರಹ್ಮಗಂಟು' ಧಾರಾವಾಹಿಯ ಚಿರಾಗ್

ವರ್ಷದ ಬೆಸ್ಟ್ ಫೈಂಡ್ ಆಗಿ ಗುರುತಿಸಿಕೊಂಡ ಮಹಾನಟಿ‌ & DKD ಸ್ಪರ್ಧಿ ಗಗನ
icon

(9 / 15)

ವರ್ಷದ ಬೆಸ್ಟ್ ಫೈಂಡ್ ಆಗಿ ಗುರುತಿಸಿಕೊಂಡ ಮಹಾನಟಿ‌ & DKD ಸ್ಪರ್ಧಿ ಗಗನ

ಬೆಸ್ಟ್ ಜೋಡಿ ಪ್ರಶಸ್ತಿ ತಮ್ಮದಾಗಿಸಿಕೊಂಡ 'ಅಮೃತಧಾರೆ'ಯ ಗೌತಮ್-ಭೂಮಿಕಾ ಜೋಡಿ
icon

(10 / 15)

ಬೆಸ್ಟ್ ಜೋಡಿ ಪ್ರಶಸ್ತಿ ತಮ್ಮದಾಗಿಸಿಕೊಂಡ 'ಅಮೃತಧಾರೆ'ಯ ಗೌತಮ್-ಭೂಮಿಕಾ ಜೋಡಿ

ಜೀ಼ ಸ್ಟೈಲ್ ಐಕಾನ್ ಆದ 'ಬ್ರಹ್ಮಗಂಟು' ಧಾರಾವಾಹಿಯ ಸಂಜನಾ
icon

(11 / 15)

ಜೀ಼ ಸ್ಟೈಲ್ ಐಕಾನ್ ಆದ 'ಬ್ರಹ್ಮಗಂಟು' ಧಾರಾವಾಹಿಯ ಸಂಜನಾ

ಕನ್ನಡದ ಹೊಸ ಸೆನ್ಸೇಷನ್ ಆಗಿ ಉದಯಿಸಿದ 'ಲಕ್ಷ್ಮೀ ನಿವಾಸ' ಧಾರಾವಾಹಿಯ ಸಿದ್ದೇಗೌಡ 
icon

(12 / 15)

ಕನ್ನಡದ ಹೊಸ ಸೆನ್ಸೇಷನ್ ಆಗಿ ಉದಯಿಸಿದ 'ಲಕ್ಷ್ಮೀ ನಿವಾಸ' ಧಾರಾವಾಹಿಯ ಸಿದ್ದೇಗೌಡ 

ಅಪರ್ಣ ಬೆಸ್ಟ್ ನಿರೂಪಕರು ಪ್ರಶಸ್ತಿ ತಮ್ಮದಾಗಿಸಿಕೊಂಡ ಅಕುಲ್
icon

(13 / 15)

ಅಪರ್ಣ ಬೆಸ್ಟ್ ನಿರೂಪಕರು ಪ್ರಶಸ್ತಿ ತಮ್ಮದಾಗಿಸಿಕೊಂಡ ಅಕುಲ್

Zee5 ಜನಪ್ರಿಯ ಜೋಡಿ ಪ್ರಶಸ್ತಿ ಪಡೆದ 'ಸೀತಾರಾಮ' ಧಾರಾವಾಹಿಯ ಸೀತಾ & ರಾಮ 
icon

(14 / 15)

Zee5 ಜನಪ್ರಿಯ ಜೋಡಿ ಪ್ರಶಸ್ತಿ ಪಡೆದ 'ಸೀತಾರಾಮ' ಧಾರಾವಾಹಿಯ ಸೀತಾ & ರಾಮ 

ವರ್ಷದ ಅತ್ಯುತ್ತಮ ಎಂಟರ್ಟೈನರ್ ಆದ CKPL & DKD ಸ್ಪರ್ಧಿ ಗಿಲ್ಲಿನಟ 
icon

(15 / 15)

ಇತರ ಗ್ಯಾಲರಿಗಳು