ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಇಲ್ಲದ ಮೇಲೆ.. ಪುಟಾಣಿ ಜತೆಗಿನ ಫೋಟೋ ಹಂಚಿಕೊಂಡ ವೈಷ್ಣವಿ ಗೌಡ
- Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಎಲ್ಲರ ನೆಚ್ಚಿನ ಪುಟಾಣಿ ಸಿಹಿ ಇಲ್ಲವಾಗಿದ್ದಾಳೆ. ಭಾರ್ಗವಿ ತನ್ನ ಹಗೆತನ ಸಾಧಿಸಲು ಪುಟ್ಟ ಜೀವದ ಬಲಿ ಪಡೆದಿದ್ದಾಳೆ. ಇತ್ತ ಸಿಹಿ ಇಲ್ಲದೇ ಸೀತಾ ಮಾನಸಿಕವಾಗಿ ಕುಗ್ಗಿದ್ದಾಳೆ. ರಾಮ್‌ಗೆ ದಿಕ್ಕು ತೋಚದಂತಾಗಿದೆ. ಇದೆಲ್ಲದರ ನಡುವೆಯೇ ವೈಷ್ಣವಿ ಗೌಡ, ಸಿಹಿಯ ಜತೆಗೆ ಕಳೆದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

(1 / 5)
ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿಯ ಅಕಾಲಿಕ ಸಾವು ಕಥೆ ದಿಕ್ಕನ್ನೇ ಬದಲಿಸಿದೆ. ಅನಿರೀಕ್ಷಿತ ತಿರುವಿನೆಡೆಗೆ ಈ ಧಾರಾವಾಹಿ ಸಾಗುತ್ತಿದ್ದು, ರೋಚಕತೆ ಮೂಡಿಸುತ್ತಿದೆ.
(2 / 5)
ಈ ನಡುವೆ ಸಿಹಿ ಇಲ್ಲದಿರುವುದು ವೀಕ್ಷಕ ವಲಯದಿಂದಲೂ ಬೇಸರದ ಕಾರ್ಮೋಡ ಆವರಿಸಿದೆ. ಸಿಹಿ ಇಲ್ಲದಿದ್ದರೆ ನಾವು ಧಾರಾವಾಹಿ ವೀಕ್ಷಿಸುವುದಿಲ್ಲ ಎನ್ನುತ್ತಿದ್ದಾರೆ.
(3 / 5)
ಈ ನಡುವೆ ಭಾರ್ಗವಿ ತನ್ನ ಹಗೆತನ ಸಾಧಿಸಲು ಪುಟ್ಟ ಜೀವದ ಬಲಿ ಪಡೆದಿದ್ದಾಳೆ. ಇತ್ತ ಸಿಹಿ ಇಲ್ಲದೇ ಸೀತಾ ಮಾನಸಿಕವಾಗಿ ಕುಗ್ಗಿದ್ದಾಳೆ. ರಾಮ್‌ಗೆ ದಿಕ್ಕು ತೋಚದಂತಾಗಿದೆ.
(4 / 5)
ಸೀರಿಯಲ್‌ನಲ್ಲಿ ಈ ಸಾವು ತಂದ ನೋವು ಅಷ್ಟಿಷ್ಟಲ್ಲ. ವೀಕ್ಷಕರಿಗೂ ಮನೆಯ ಪುಟಾಣಿ ಕಂದ ಇಲ್ಲದ ಭಾವ ಕಾಡುತ್ತಿದೆ. ಹೀಗಿರುವಾಗಲೇ ಸೀತಾ ಖ್ಯಾತಿಯ ವೈಷ್ಣವಿ ಗೌಡ ಇದೇ ಪುಟಾಣಿ ಜತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಇತರ ಗ್ಯಾಲರಿಗಳು