Shrirasthu Shubhamasthu: ಮಗುವನ್ನು ಎತ್ತಿಕೊಳ್ಳಲೂ ಸಿಗದೇ ಒದ್ದಾಡುತ್ತಿದ್ದ ತುಳಸಿಯ ನೋವನ್ನು ಅರ್ಥ ಮಾಡಿಕೊಂಡ ಪೂರ್ಣಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shrirasthu Shubhamasthu: ಮಗುವನ್ನು ಎತ್ತಿಕೊಳ್ಳಲೂ ಸಿಗದೇ ಒದ್ದಾಡುತ್ತಿದ್ದ ತುಳಸಿಯ ನೋವನ್ನು ಅರ್ಥ ಮಾಡಿಕೊಂಡ ಪೂರ್ಣಿ

Shrirasthu Shubhamasthu: ಮಗುವನ್ನು ಎತ್ತಿಕೊಳ್ಳಲೂ ಸಿಗದೇ ಒದ್ದಾಡುತ್ತಿದ್ದ ತುಳಸಿಯ ನೋವನ್ನು ಅರ್ಥ ಮಾಡಿಕೊಂಡ ಪೂರ್ಣಿ

  • ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಮಗುವನ್ನು ಎಲ್ಲರೂ ಮುದ್ದಾಡುತ್ತಲೇ ಇದ್ದ ಕಾರಣ ತುಳಸಿಗೆ ಮಗುವಿನ ಜತೆ ಸಮಯ ಕಳೆಯಲು ಆಗುತ್ತಿರಲಿಲ್ಲ.

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿಯ ಮಗುವನ್ನು ತನ್ನದೇ ಮಗು ಎಂಬಂತೆ ಪೂರ್ಣಿ ನೋಡಿಕೊಳ್ಳುತ್ತಿದ್ದಾಳೆ.
icon

(1 / 7)

(Zee Kannada)

ಆದರೆ, ಯಾವಾಗಲೂ ಪೂರ್ಣಿಯೇ ಮಗು ನೋಡಿಕೊಳ್ಳುತ್ತಿರುವ ಕಾರಣ ತುಳಸಿಗೆ ಬೇಸರ ಆಗಿದೆ. ಯಾರೊಂದಿಗೂ ಈ ವಿಚಾರವನ್ನು ಹಂಚಿಕೊಂಡಿಲ್ಲ.
icon

(2 / 7)

ತುಳಸಿ ತನಗಾಗುತ್ತಿರುವ ನೋವನ್ನು ಹಂಚಿಕೊಳ್ಳದೇ ಇದ್ದರೂ ಸಹ ಆ ನೋವು ಏನು ಎಂದು ದೀಪಿಕಾಳಿಗೆ ಅರ್ಥ ಆಗಿದೆ.
icon

(3 / 7)

ತುಳಸಿ ಕಣ್ಣ ಮುಂದೆ ಇದ್ದರೂ ಸಹ ಮಗುವನ್ನು ಪೂರ್ಣಿಯೇ ಎತ್ತಿಕೊಂಡಿರುತ್ತಿದ್ದಳು. ಅದನ್ನು ಕಂಡು ತುಳಸಿಗೆ ನೋವಾಗುತ್ತಿತ್ತು.
icon

(4 / 7)

ಮನೆಯಲ್ಲಿರುವ ಇತರ ಸದಸ್ಯರೂ ಸಹ ಮಗುವನ್ನು ತಾನೇ ಎತ್ತಿಕೊಳ್ಳುತ್ತೇನೆ ಎಂದು ಹಠ ಮಾಡುತ್ತಿದ್ದರು.
icon

(5 / 7)

ದೀಪಿಕಾಗೆ ಇದೆಲ್ಲವನ್ನೂ ನೋಡಿಕೊಂಡು ಸುಮ್ಮನಿರಲು ಸಾಧ್ಯವಾಗಿರಲಿಲ್ಲ. ಅವಳು, ಪೂರ್ಣಿ ಹತ್ತಿರ ಸತ್ಯ ಹೇಳಿಬಿಡುತ್ತಾಳೆ.
icon

(6 / 7)

ಆಗ ಸತ್ಯವನ್ನು ಅರ್ಥ ಮಾಡಿಕೊಂಡ ಪೂರ್ಣಿ ಮಗುವನ್ನು ಮತ್ತೆ ತುಳಸಿಯ ಮಡಿಲಿಗೆ ಹಾಕಿದ್ದಾಳೆ.
icon

(7 / 7)

ಆಗ ಸತ್ಯವನ್ನು ಅರ್ಥ ಮಾಡಿಕೊಂಡ ಪೂರ್ಣಿ ಮಗುವನ್ನು ಮತ್ತೆ ತುಳಸಿಯ ಮಡಿಲಿಗೆ ಹಾಕಿದ್ದಾಳೆ.
(Zee Kannada)

Suma Gaonkar

eMail

ಇತರ ಗ್ಯಾಲರಿಗಳು