Zee5 Top 10 Movies: ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಸಿನಿಮಾಗಳು, ಪಟ್ಟಿಯಲ್ಲಿ ಕನ್ನಡ ಸಿನಿಮಾವೂ ಇದೆ
- Zee5 Top 10 Movies: ನೀವು ಈ ವಿಕೇಂಡ್‌ಗೆ ಹಲವು ಸಿನಿಮಾಗಳನ್ನು ನೋಡಲು ಬಯಸಿರಬಹುದು. ಹಿಂದಿ ತೆಲುಗು ಸೇರಿದಂತೆ ವಿವಿಧ ಭಾಷೆಗಳ ಚಿತ್ರಗಳನ್ನು ನೋಡಲು ಬಯಸಿದರೆ ಜೀ5ನಲ್ಲಿ ಟಾಪ್ 10 ಟ್ರೆಂಡಿಂಗ್ ಸಿನಿಮಾಗಳ ವಿವರ ಇಲ್ಲಿ ನೀಡಲಾಗಿದೆ. ನಾನಾ ಪಾಟೇಕರ್ ವನವಾಸ್ ಸೇರಿದಂತೆ ಹಲವು ಸಿನಿಮಾಗಳು ಅಗ್ರ ಸ್ಥಾನದಲ್ಲಿವೆ.
- Zee5 Top 10 Movies: ನೀವು ಈ ವಿಕೇಂಡ್‌ಗೆ ಹಲವು ಸಿನಿಮಾಗಳನ್ನು ನೋಡಲು ಬಯಸಿರಬಹುದು. ಹಿಂದಿ ತೆಲುಗು ಸೇರಿದಂತೆ ವಿವಿಧ ಭಾಷೆಗಳ ಚಿತ್ರಗಳನ್ನು ನೋಡಲು ಬಯಸಿದರೆ ಜೀ5ನಲ್ಲಿ ಟಾಪ್ 10 ಟ್ರೆಂಡಿಂಗ್ ಸಿನಿಮಾಗಳ ವಿವರ ಇಲ್ಲಿ ನೀಡಲಾಗಿದೆ. ನಾನಾ ಪಾಟೇಕರ್ ವನವಾಸ್ ಸೇರಿದಂತೆ ಹಲವು ಸಿನಿಮಾಗಳು ಅಗ್ರ ಸ್ಥಾನದಲ್ಲಿವೆ.
(1 / 11)
Zee5 Top 10 Movies: ವಿಕೇಂಡ್ ಬಂದಾಗ ಯಾವ ಸಿನಿಮಾ ನೋಡುವುದು ಎಂದು ಸಾಕಷ್ಟು ಜನರು ಯೋಚಿಸುತ್ತಾರೆ. ಈ ಬಿಸಿಲಿನಲ್ಲಿ ಹೊರಗೆ ಹೋಗುವುದು ಕಷ್ಟ. ಮನೆಯಲ್ಲಿಯೇ ಕುಳಿತುಕೊಂಡು ಒಟಿಟಿಯಲ್ಲಿರುವ ಒಳ್ಳೊಳ್ಳೆಯ ಸಿನಿಮಾಗಳನ್ನು ನೋಡೋಣ ಎಂದು ಕೆಲವರು ಯೋಚಿಸುತ್ತಿರಬಹುದು. ಜೀ5 ಒಟಿಟಿ ಚಂದಾದಾರರಾಗಿರುವವರಿಗೆ ಅನುಕೂಲವಾಗುವಂತೆ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಸಿನಿಮಾಗಳನ್ನು ಇಲ್ಲಿ ನೀಡಲಾಗಿದೆ.
(2 / 11)
ವನವಾಸ್: ನಾನಾ ಪಾಟೇಕರ್ ನಟನೆಯ ವನವಾಸ್ ಸಿನಿಮಾವು ಜೀ5 ಟಾಪ್ 10 ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಸಿನಿಮಾಕ್ಕೆ ಐಎಂಡಿಬಿ ತಾಣದಲ್ಲಿ 6.7 ರೇಟಿಂಗ್ ದೊರಕಿದೆ.
(3 / 11)
ಸಂಕ್ರಾಂತಿಕಿ ವಾಸ್ತುನಂ: ಜೀ5 ಟಾಪ್ 10 ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ತೆಲುಗು ಭಾಷೆಯ ಆಕ್ಷನ್ ಹಾಸ್ಯ ಚಿತ್ರ ಸಂಕ್ರಾಂತಿಕಿ ವಾಸ್ತುನಂ ಇದೆ. ಈ ಸಿನಿಮಾಖ್ಕೆ ಐಎಂಡಿಬಿ ತಾಣದಲಲಿ 6.3 ರೇಟಿಂಗ್ ಇದೆ.
(4 / 11)
ಕುಟುಂಬಸ್ಥಾನಂ: ಜೀ5 ಟಾಪ್ 10 ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ತಮಿಳು ಭಾಷೆಯ ಹಾಸ್ಯ ನಾಟಕ ಚಿತ್ರ ಕುಟುಂಬಸ್ಥಾನ್ ಇದೆ. ಈ ಸಿನಿಮಾಕ್ಕೆ ಐಎಂಡಿಬಿಯಲ್ಲಿ 7.5 ರೇಟಿಂಗ್ ದೊರಕಿದೆ.
(5 / 11)
ಗೇಮ್ ಚೇಂಜರ್: ಜೀ5 ಟಾಪ್ 10 ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ತೆಲುಗು ಭಾಷೆಯ ಆಕ್ಷನ್ ಥ್ರಿಲ್ಲರ್ ಚಿತ್ರ ಗೇಮ್ ಚೇಂಜರ್ ಇದೆ. ಈ ಸಿನಿಮಾಕ್ಕೆ ಐಎಂಡಿಬಿಯಲ್ಲಿ 5.5 ರೇಟಿಂಗ್ ಇದೆ.
(6 / 11)
ಮಿಸೆಸ್‌ಐದನೇ ಸ್ಥಾನದಲ್ಲಿ ಸಾನ್ಯ ಮಲ್ಹೋತ್ರ ನಟಿಸಿದ ಮಿಸೆಸ್ ಸಿನಿಮಾ ಇದೆ. ಇದು ಮಲಯಾಳಂನ ದಿ ಗ್ರೇಟ್ ಇಂಡಿಯನ್ ಕಿಚನ್ ಸಿನಿಮಾದ ಹಿಂದಿ ಅವತರಣಿಕೆ.
(7 / 11)
ಐಡೆಂಟೆಟಿ: ಜೀ5 ಟಾಪ್ 10 ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್ ಚಿತ್ರ ಐಡೆಂಟಿಟಿ ಇದೆ. ಈ ಸಿನಿಮಾಕ್ಕೆ ಐಎಂಡಿಬಿಯಲ್ಲಿ 7.4 ರೇಟಿಂಗ್ ಇದೆ.
(8 / 11)
ಅನೋರಾ: ಜೀ5 ಟಾಪ್ 10 ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಅನೋರಾ ಚಿತ್ರವಿದೆ. ಈ ಸಿನಿಮಾವನ್ನು ಜೀ5ನಲ್ಲಿ ಬಾಡಿಗೆಗೆ ಪಡೆದು ನೋಡಬಹುದು ಅಥವಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಈ ಸಿನಿಮಾಕ್ಕೆ ಐಎಂಡಿಬಿಯಲ್ಲಿ 7.6 ರೇಟಿಂಗ್ ಇದೆ.
(9 / 11)
ಹಿಸಾಬ್ ಬರಾಬರ್: ಜೀ5 ಟಾಪ್ 10 ಪಟ್ಟಿಯಲ್ಲಿ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿ ಹಿಸಾಬ್ ಬರಾಬರ್ ಚಿತ್ರವಿದೆ. ಈ ಸಿನಿಮಾಕ್ಕೆ ಐಎಂಡಿಬಿಯಲ್ಲಿ 5.7 ರೇಟಿಂಗ್ ಇದೆ.
(10 / 11)
ಮ್ಯಾಕ್ಸ್: ಜೀ5 ಟಾಪ್ 10 ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿ ಕನ್ನಡ ಭಾಷೆಯ ಆಕ್ಷನ್ ಥ್ರಿಲ್ಲರ್ ಚಿತ್ರ ಮ್ಯಾಕ್ಸ್ ಇದೆ. ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾಕ್ಕೆ ಐಎಂಡಿಬಿಯಲ್ಲಿ 7.1 ರೇಟಿಂಗ್ ಇದೆ.
ಇತರ ಗ್ಯಾಲರಿಗಳು