ಕನ್ನಡ ಸುದ್ದಿ  /  Photo Gallery  /  List Of The Longest Six In Ipl History

IPL 2023: ಐಪಿಎಲ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳಿವರು; ಒಬ್ಬ ಬೌಲರ್‌ ಕೂಡಾ ಇದ್ದಾರೆ ನೋಡಿ

  • Longest Six in IPL History : ಐಪಿಎಲ್ 2023ರ ಆವೃತ್ತಿ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ವಿಮನ್ಸ್‌ ಪ್ರೀಮಿಯರ್‌ ಮುಗಿದ ಬೆನ್ನಲ್ಲೇ ಐಪಿಎಲ್‌ ಹಬ್ಬ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ಅತಿ ಉದ್ದದ ಸಿಕ್ಸರ್ ಹೊಡೆದವರು ಯಾರು? ಐಪಿಎಲ್ ಇತಿಹಾಸದಲ್ಲಿ ಬೃಹತ್ ಸಿಕ್ಸರ್ ಬಾರಿಸಿದ ಟಾಪ್-5 ಬ್ಯಾಟ್ಸ್‌ಮನ್‌ಗಳು ಯಾರು ಎಂಬುದನ್ನು ಇಲ್ಲಿ ತಿಳಿಯೋಣ.

Albie Morkel- ದಕ್ಷಿಣ ಆಫ್ರಿಕಾದ ಆಲ್ಬಿ ಮೊರ್ಕೆಲ್ ಐಪಿಎಲ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ್ದಾರೆ. 2009ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವಾಗ, ಅಲ್ಬಿ ಮೊರ್ಕೆಲ್ 125 ಮೀಟರ್‌ ಉದ್ದದ ಸಿಕ್ಸರ್ ಸಿಡಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ಅತಿ ಉದ್ದದ ಸಿಕ್ಸರ್ ಆಗಿದೆ.
icon

(1 / 7)

Albie Morkel- ದಕ್ಷಿಣ ಆಫ್ರಿಕಾದ ಆಲ್ಬಿ ಮೊರ್ಕೆಲ್ ಐಪಿಎಲ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ್ದಾರೆ. 2009ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವಾಗ, ಅಲ್ಬಿ ಮೊರ್ಕೆಲ್ 125 ಮೀಟರ್‌ ಉದ್ದದ ಸಿಕ್ಸರ್ ಸಿಡಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ಅತಿ ಉದ್ದದ ಸಿಕ್ಸರ್ ಆಗಿದೆ.(Albie Morkel instagram)

praveen kumar - ಈ ಪಟ್ಟಿಯಲ್ಲಿ ಯಾವುದೇ ಅಗ್ರ ಬ್ಯಾಟ್ಸ್‌ಮನ್ ಇಲ್ಲ. ಆದರೆ ಭಾರತದ ಮಾಜಿ ಸ್ವಿಂಗ್ ಬೌಲರ್ ಸ್ಥಾನ ಪಡೆದಿದ್ದಾರೆ. ಅವರೇ ಪ್ರವೀಣ್ ಕುಮಾರ್, ಐಪಿಎಲ್‌ನಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ಖ್ಯಾತಿಗೆ ಪ್ರವೀಣ್ ಪಾತ್ರರಾಗಿದ್ದಾರೆ. 2011ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವಾಗ 124 ಮೀಟರ್‌ಗಳ ಸಿಕ್ಸರ್ ಬಾರಿಸಿದ್ದರು.
icon

(2 / 7)

Robin Uthappa - ಈ ಪಟ್ಟಿಯಲ್ಲಿ ರಾಬಿನ್ ಉತ್ತಪ್ಪ ಎರಡನೇ ಸ್ಥಾನದಲ್ಲಿದ್ದಾರೆ. ಉತ್ತಪ್ಪ ಐಪಿಎಲ್ 2010ರಲ್ಲಿ ಆರ್‌ಸಿಬಿ ಪರ ಆಡುವಾಗ 120 ಮೀಟರ್‌ ಉದ್ದದ ಸಿಕ್ಸರ್ ಬಾರಿಸಿದ್ದರು.
icon

(3 / 7)

Yuvraj Singh - ಈ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಮೂರನೇ ಸ್ಥಾನದಲ್ಲಿದ್ದಾರೆ. ಐಪಿಎಲ್ 2009ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿದ್ದಾಗ ಯುವರಾಜ್ 119 ಮೀಟರ್‌ ಉದ್ದದ ಸಿಕ್ಸರ್ ಬಾರಿಸಿದ್ದರು.
icon

(4 / 7)

Gautam Gambhir - ಈ ಪಟ್ಟಿಯಲ್ಲಿ ಗೌತಮ್ ಗಂಭೀರ್ ಹೆಸರು ನಾಲ್ಕನೇ ಸ್ಥಾನದಲ್ಲಿದೆ. 2017ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾಗ ಗಂಭೀರ್ 117 ಮೀಟರ್ ಉದ್ದದ ಸಿಕ್ಸರ್ ಬಾರಿಸಿದ್ದರು.
icon

(5 / 7)

MS Dhoni - ಈ ಪಟ್ಟಿಯಲ್ಲಿರುವ ಐದನೇ ಭಾರತೀಯ ಆಟಗಾರ ಮಹೇಂದ್ರ ಸಿಂಗ್ ಧೋನಿ. ಐಪಿಎಲ್ 2009ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾಗ ಧೋನಿ 115 ಮೀಟರ್ ಉದ್ದದ ಸಿಕ್ಸರ್ ಬಾರಿಸಿದ್ದರು.
icon

(6 / 7)

Longest Six in IPL History
icon

(7 / 7)

Longest Six in IPL History(photos- social media)

ಇತರ ಗ್ಯಾಲರಿಗಳು