ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Cricket World Cup 2011: ಭಾರತ ಎರಡನೇ ವಿಶ್ವಕಪ್ ಗೆದ್ದ ಅಪೂರ್ವ ದಿನವಿದು; ದಶಕ ಕಳೆದ ಟೂರ್ನಿಯ ಅಳಿಸದ ಚಿತ್ರಗಳಿವು

Cricket World Cup 2011: ಭಾರತ ಎರಡನೇ ವಿಶ್ವಕಪ್ ಗೆದ್ದ ಅಪೂರ್ವ ದಿನವಿದು; ದಶಕ ಕಳೆದ ಟೂರ್ನಿಯ ಅಳಿಸದ ಚಿತ್ರಗಳಿವು

  • ಇಂದು ಏಪ್ರಿಲ್‌ 2. ಇಂದಿಗೆ ಸರಿಯಾಗಿ 12 ವರ್ಷಗಳ ಹಿಂದೆ ಭಾರತ ಜಗತ್ತನ್ನೇ ಗೆದ್ದಷ್ಟು ಸಂಭ್ರಮಿಸಿತ್ತು. ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದ ಭಾರತ ಸಂಭ್ರಮಾಚರಣೆಯಲ್ಲಿ ಮುಳುಗಿತು.  ಟೂರ್ನಿಯಲ್ಲಿ ಭಾರತದ ಪ್ರದರ್ಶನದ ಪ್ರತಿಯೊಂದು ಹಂತವನ್ನು ಫೋಟೋ ಸಹಿತ ಇಲ್ಲಿ ವೀಕ್ಷಿಸಿ.

ಗುಂಪು ಹಂತದ ಮೊದಲಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ವೀರೇಂದ್ರ ಸೆಹ್ವಾಗ್ ಅಬ್ಬರಿಸಿದರು. 
icon

(1 / 10)

ಗುಂಪು ಹಂತದ ಮೊದಲಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ವೀರೇಂದ್ರ ಸೆಹ್ವಾಗ್ ಅಬ್ಬರಿಸಿದರು. (Getty Images)

ಇಂಗ್ಲೆಂಡ್‌ ವಿರುದ್ಧದ  ಪಂದ್ಯ ಸಚಿನ್ ತೆಂಡೂಲ್ಕರ್ ಶತಕ ಸಿಡಿಸಿ ಮಿಂಚಿದರು. ಭಾರಿ ಪೈಪೋಟಿಯಿಂದ ಕೂಡಿದ್ದ ಪಂದ್ಯವು ಅಂತಿಮವಾಗಿ ಟೈನಲ್ಲಿ ಕೊನೆಗೊಂಡಿತು.
icon

(2 / 10)

ಇಂಗ್ಲೆಂಡ್‌ ವಿರುದ್ಧದ  ಪಂದ್ಯ ಸಚಿನ್ ತೆಂಡೂಲ್ಕರ್ ಶತಕ ಸಿಡಿಸಿ ಮಿಂಚಿದರು. ಭಾರಿ ಪೈಪೋಟಿಯಿಂದ ಕೂಡಿದ್ದ ಪಂದ್ಯವು ಅಂತಿಮವಾಗಿ ಟೈನಲ್ಲಿ ಕೊನೆಗೊಂಡಿತು.(Getty Images)

ಐರ್ಲೆಂಡ್ ವಿರುದ್ಧದ ಪಂದ್ಯವನ್ನು ಭಾರತವು ಸುಲಭವಾಗಿ ಗೆದ್ದು ಬೀಗಿತು.
icon

(3 / 10)

ಐರ್ಲೆಂಡ್ ವಿರುದ್ಧದ ಪಂದ್ಯವನ್ನು ಭಾರತವು ಸುಲಭವಾಗಿ ಗೆದ್ದು ಬೀಗಿತು.(Getty Images)

ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯವು ತೀವ್ರ ಪೈಪೋಟಿಯಿಂದ ಕೂಡಿತ್ತು. ಆದರೆ ಅಂತಿಮವಾಗಿ ಭಾರತವು 5 ವಿಕೆಟ್‌ಗಳಿಂದ ಗೆದ್ದಿತು.
icon

(4 / 10)

ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯವು ತೀವ್ರ ಪೈಪೋಟಿಯಿಂದ ಕೂಡಿತ್ತು. ಆದರೆ ಅಂತಿಮವಾಗಿ ಭಾರತವು 5 ವಿಕೆಟ್‌ಗಳಿಂದ ಗೆದ್ದಿತು.(Getty Images)

ಸಚಿನ್ ತೆಂಡೂಲ್ಕರ್ ಮತ್ತೊಂದು ಅಬ್ಬರದ ಶತಕ ಸಿಡಿಸಿದರು. ಆದರೆ ಬೌಲರ್‌ಗಳು ಬಾರತದ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲರಾದರು. ರೋಮಾಂಚಕ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದಿತು.
icon

(5 / 10)

ಸಚಿನ್ ತೆಂಡೂಲ್ಕರ್ ಮತ್ತೊಂದು ಅಬ್ಬರದ ಶತಕ ಸಿಡಿಸಿದರು. ಆದರೆ ಬೌಲರ್‌ಗಳು ಬಾರತದ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲರಾದರು. ರೋಮಾಂಚಕ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದಿತು.(Getty Images)

ವಿಂಡೀಸ್‌ ವಿರುದ್ಧ ಯುವರಾಜ್ ಸಿಂಗ್ ಶತಕ ಬಾರಿಸಿದರು. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ಅನ್ನು ಸೋಲಿಸಿತು.
icon

(6 / 10)

ವಿಂಡೀಸ್‌ ವಿರುದ್ಧ ಯುವರಾಜ್ ಸಿಂಗ್ ಶತಕ ಬಾರಿಸಿದರು. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ಅನ್ನು ಸೋಲಿಸಿತು.(Getty Images)

ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ಅಮೋಘ ಆಟದ ನೆರವಿನಿಂದ ಭಾರತವು ಬಲಿಷ್ಠ ಆಸೀಸ್‌ ತಂಡವನ್ನು ಮಣಿಸಿತು. ಕ್ವಾರ್ಟರ್‌ ಫೈನಲ್ ಪಂದ್ಯ ಗೆಲ್ಲುವುದರೊಂದಿಗೆ ಕಾಂಗರೂಗಳನ್ನು ಭಾರತವು ಪಂದ್ಯಾವಳಿಯಿಂದ ಹೊರಹಾಕಿತು.
icon

(7 / 10)

ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ಅಮೋಘ ಆಟದ ನೆರವಿನಿಂದ ಭಾರತವು ಬಲಿಷ್ಠ ಆಸೀಸ್‌ ತಂಡವನ್ನು ಮಣಿಸಿತು. ಕ್ವಾರ್ಟರ್‌ ಫೈನಲ್ ಪಂದ್ಯ ಗೆಲ್ಲುವುದರೊಂದಿಗೆ ಕಾಂಗರೂಗಳನ್ನು ಭಾರತವು ಪಂದ್ಯಾವಳಿಯಿಂದ ಹೊರಹಾಕಿತು.(Getty Images)

ಸಚಿನ್ ಮತ್ತೆ ಅಮೋಘ ಆಟ ಪ್ರದರ್ಶಿಸಿದರು. ಮೊಹಾಲಿಯಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ರೋಚಕವಾಗಿ ಸೋಲಿಸಿದ ಭಾರತ, ಫೈನಲ್‌ಗೆ ಲಗ್ಗೆ ಇಟ್ಟಿತು.
icon

(8 / 10)

ಸಚಿನ್ ಮತ್ತೆ ಅಮೋಘ ಆಟ ಪ್ರದರ್ಶಿಸಿದರು. ಮೊಹಾಲಿಯಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ರೋಚಕವಾಗಿ ಸೋಲಿಸಿದ ಭಾರತ, ಫೈನಲ್‌ಗೆ ಲಗ್ಗೆ ಇಟ್ಟಿತು.(Getty Images)

ಶ್ರೀಲಂಕಾ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳ ಅಂತರದಿಂದ ಗೆದ್ದಿತು. ಎಂಎಸ್ ಧೋನಿ ಮತ್ತು ಗೌತಮ್ ಗಂಭೀರ್ ಅದ್ಭುತ ಪ್ರದರ್ಶನ ನೀಡಿದರು. 1983ರ ನಂತರ ಭಾರತವು ಮುಂಬೈನಲ್ಲಿ ಮೊದಲ ಬಾರಿಗೆ ವಿಶ್ವಕಪ್ ಅನ್ನು ಎತ್ತಿ ಹಿಡಿಯಿತು.
icon

(9 / 10)

ಶ್ರೀಲಂಕಾ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳ ಅಂತರದಿಂದ ಗೆದ್ದಿತು. ಎಂಎಸ್ ಧೋನಿ ಮತ್ತು ಗೌತಮ್ ಗಂಭೀರ್ ಅದ್ಭುತ ಪ್ರದರ್ಶನ ನೀಡಿದರು. 1983ರ ನಂತರ ಭಾರತವು ಮುಂಬೈನಲ್ಲಿ ಮೊದಲ ಬಾರಿಗೆ ವಿಶ್ವಕಪ್ ಅನ್ನು ಎತ್ತಿ ಹಿಡಿಯಿತು.(Getty Images)

ಭಾರತದ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು 2011ರ ಏಪ್ರಿಲ್ 3ರಂದು ಮುಂಬೈನ ಗೇಟ್‌ವೇ ಆಫ್ ಇಂಡಿಯಾದ ಬಳಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟ್ರೋಫಿಯೊಂದಿಗೆ ಪೋಸ್ ನೀಡಿದ ದೃಶ್ಯ.
icon

(10 / 10)

ಭಾರತದ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು 2011ರ ಏಪ್ರಿಲ್ 3ರಂದು ಮುಂಬೈನ ಗೇಟ್‌ವೇ ಆಫ್ ಇಂಡಿಯಾದ ಬಳಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟ್ರೋಫಿಯೊಂದಿಗೆ ಪೋಸ್ ನೀಡಿದ ದೃಶ್ಯ.(Getty Images)


ಇತರ ಗ್ಯಾಲರಿಗಳು