PKL Season 11: ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ; ಬೆಂಗಳೂರು ಬುಲ್ಸ್-ತೆಲುಗು ಟೈಟಾನ್ಸ್ ನಡುವೆ ಮೊದಲ ಪಂದ್ಯ-pro kabaddi league season 11 full schedule and venue telugu titans vs bengaluru bulls to start campaign prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Pkl Season 11: ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ; ಬೆಂಗಳೂರು ಬುಲ್ಸ್-ತೆಲುಗು ಟೈಟಾನ್ಸ್ ನಡುವೆ ಮೊದಲ ಪಂದ್ಯ

PKL Season 11: ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ; ಬೆಂಗಳೂರು ಬುಲ್ಸ್-ತೆಲುಗು ಟೈಟಾನ್ಸ್ ನಡುವೆ ಮೊದಲ ಪಂದ್ಯ

Pro Kabaddi League season 11: ಪ್ರೊ ಕಬಡ್ಡಿ ಲೀಗ್​​-11ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವೆ ಸೆಣಸಾಟ ನಡೆಸಲಿವೆ.

ಪ್ರೊ ಕಬ್ಬಡಿ ಲೀಗ್ ಸೀಸನ್​ 11ರ ವೇಳಾಪಟ್ಟಿ ಪ್ರಕಟ; ಬೆಂಗಳೂರು ಬುಲ್ಸ್-ತೆಲುಗು ಟೈಟಾನ್ಸ್ ನಡುವೆ ಮೊದಲ ಪಂದ್ಯ
ಪ್ರೊ ಕಬ್ಬಡಿ ಲೀಗ್ ಸೀಸನ್​ 11ರ ವೇಳಾಪಟ್ಟಿ ಪ್ರಕಟ; ಬೆಂಗಳೂರು ಬುಲ್ಸ್-ತೆಲುಗು ಟೈಟಾನ್ಸ್ ನಡುವೆ ಮೊದಲ ಪಂದ್ಯ

ನವದೆಹಲಿ: 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಅಕ್ಟೋಬರ್ 18 ರಂದು ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ನಡುವಿನ ರೋಚಕ ಹಣಾಹಣಿಯೊಂದಿಗೆ ಶುರುವಾಗಲಿದೆ. ಈ ಸೀಸನ್​​​ನ ಮೊದಲ ಪಂದ್ಯದಲ್ಲಿ ಟೈಟಾನ್ಸ್‌ನ ಪವನ್ ಸೆಹ್ರಾವತ್ ಮತ್ತು ಬುಲ್ಸ್​​ನ ಪರ್ದೀಪ್ ನರ್ವಾಲ್ ನಡುವೆ ಸ್ಟಾರ್​​ವಾರ್​ ಏರ್ಪಡುವುದು ಖಚಿತ.

ಈ ಆವೃತ್ತಿಯು ಕೇವಲ ಮೂರು ನಗರಗಳಲ್ಲಿ ಮಾತ್ರ ನಡೆಯಲಿದೆ. ಹೈದರಾಬಾದ್‌ನಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 9 ರವರೆಗೆ ನಡೆಯಲಿದೆ. 2ನೇ ಹಂತವಾಗಿ ನೋಯ್ಡಾ ಒಳಾಂಗಣ ಕ್ರೀಡಾಂಗಣಕ್ಕೆ ತೆರಳಲಿದ್ದು, ನವೆಂಬರ್ 10 ರಿಂದ ಡಿಸೆಂಬರ್ 1 ರವರೆಗೆ ನಡೆಯುತ್ತದೆ. 3ನೇ ಹಂತದಲ್ಲಿ ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಸ್ಟೇಡಿಯಂನಲ್ಲಿ ಡಿಸೆಂಬರ್ 3 ರಿಂದ ಡಿಸೆಂಬರ್ 24 ರವರೆಗೆ ನಡೆಯಲಿದೆ.

ಆದರೆ ಪ್ಲೇಆಫ್‌ಗಳ ವೇಳಾಪಟ್ಟಿ ಮತ್ತು ಅದರ ಪಂದ್ಯಗಳು ನಡೆಯುವ ಸ್ಥಳವನ್ನು ಲೀಗ್​ನ ಕೊನೆಯ ಹಂತದಲ್ಲಿ ಪ್ರಕಟಿಸಲಾಗುತ್ತದೆ. 10ನೇ ಆವೃತ್ತಿಯ ಲೀಗ್​​ನ ಫೈನಲ್​ನಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿ ಪುಣೇರಿ ಪಲ್ಟನ್ ಚಾಂಪಿಯನ್ ಆಗಿತ್ತು. 11ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ, ನೋಡಿ.

ಹೈದರಾಬಾದ್ (ಗಚಿಬೌಲಿ ಒಳಾಂಗಣ ಕ್ರೀಡಾಂಗಣ)

ಅಕ್ಟೋಬರ್ 18, ಶುಕ್ರವಾರ

- ತೆಲುಗು ಟೈಟಾನ್ಸ್ vs ಬೆಂಗಳೂರು ಬುಲ್ಸ್ (ರಾತ್ರಿ 8:00)

- ದಬಾಂಗ್ ದೆಹಲಿ ಕೆಸಿ vs ಯು ಮುಂಬಾ (ರಾತ್ರಿ 9:00)

ಅಕ್ಟೋಬರ್ 19, ಶನಿವಾರ

- ತೆಲುಗು ಟೈಟಾನ್ಸ್ vs ತಮಿಳು ತಲೈವಾಸ್ (ರಾತ್ರಿ 8:00)

- ಪುಣೇರಿ ಪಲ್ಟನ್ vs ಹರಿಯಾಣ ಸ್ಟೀಲರ್ಸ್ (ರಾತ್ರಿ 9:00)

ಅಕ್ಟೋಬರ್ 20, ಭಾನುವಾರ

- ಬೆಂಗಾಲ್ ವಾರಿಯರ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 8:00)

- ಗುಜರಾತ್ ಜೈಂಟ್ಸ್ vs ಬೆಂಗಳೂರು ಬುಲ್ಸ್ (ರಾತ್ರಿ 9:00)

ಅಕ್ಟೋಬರ್ 21, ಸೋಮವಾರ

- ಯುಪಿ ಯೋಧಾಸ್ vs ದಬಾಂಗ್ ದೆಹಲಿ ಕೆ.ಸಿ. (ರಾತ್ರಿ 8:00)

- ಪುಣೇರಿ ಪಲ್ಟನ್ vs ಪಾಟ್ನಾ ಪೈರೇಟ್ಸ್ (ರಾತ್ರಿ 9:00)

ಅಕ್ಟೋಬರ್ 22, ಮಂಗಳವಾರ

- ತೆಲುಗು ಟೈಟಾನ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 8:00)

- ಯುಪಿ ಯೋಧಾಸ್ vs ಬೆಂಗಳೂರು ಬುಲ್ಸ್ (ರಾತ್ರಿ 9:00)

ಅಕ್ಟೋಬರ್ 23, ಬುಧವಾರ

- ಗುಜರಾತ್ ಜೈಂಟ್ಸ್ vs ಯು ಮುಂಬಾ (ರಾತ್ರಿ 8:00)

- ತಮಿಳ್ ತಲೈವಾಸ್ vs ಪುಣೇರಿ ಪಲ್ಟನ್ (ರಾತ್ರಿ 9:00)

ಅಕ್ಟೋಬರ್ 24, ಗುರುವಾರ

- ಬೆಂಗಾಲ್ ವಾರಿಯರ್ಸ್ vs ಯುಪಿ ಯೋಧಾಸ್ (ರಾತ್ರಿ 8:00)

- ಹರಿಯಾಣ ಸ್ಟೀಲರ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 9:00)

ಅಕ್ಟೋಬರ್ 25, ಶುಕ್ರವಾರ

- ಪಾಟ್ನಾ ಪೈರೇಟ್ಸ್ vs ತಮಿಳ್ ತಲೈವಾಸ್ (ರಾತ್ರಿ 8:00)

- ಬೆಂಗಳೂರು ಬುಲ್ಸ್ vs ಪುಣೇರಿ ಪಲ್ಟನ್ (ರಾತ್ರಿ 9:00)

ಅಕ್ಟೋಬರ್ 26, ಶನಿವಾರ

- ಯು ಮುಂಬಾ vs ಬೆಂಗಾಲ್ ವಾರಿಯರ್ಸ್ (ರಾತ್ರಿ 8:00)

- ತೆಲುಗು ಟೈಟಾನ್ಸ್ vs ದಬಾಂಗ್ ಡೆಲ್ಲಿ ಕೆ.ಸಿ. (ರಾತ್ರಿ 9:00)

ಅಕ್ಟೋಬರ್ 27, ಭಾನುವಾರ

- ಜೈಪುರ ಪಿಂಕ್ ಪ್ಯಾಂಥರ್ಸ್ vs ತಮಿಳು ತಲೈವಾಸ್ (ರಾತ್ರಿ 8:00)

- ಯುಪಿ ಯೋಧಾಸ್ vs ಗುಜರಾತ್ ಜೈಂಟ್ಸ್ (ರಾತ್ರಿ 9:00)

ಅಕ್ಟೋಬರ್ 28, ಸೋಮವಾರ

- ಹರಿಯಾಣ ಸ್ಟೀಲರ್ಸ್ vs ದಬಾಂಗ್ ದೆಹಲಿ ಕೆ.ಸಿ. (ರಾತ್ರಿ 8:00)

- ತೆಲುಗು ಟೈಟಾನ್ಸ್ vs ಪಾಟ್ನಾ ಪೈರೇಟ್ಸ್ (ರಾತ್ರಿ 9:00)

ಅಕ್ಟೋಬರ್ 29, ಮಂಗಳವಾರ

- ಬೆಂಗಾಲ್ ವಾರಿಯರ್ಸ್ vs ಪುಣೇರಿ ಪಲ್ಟನ್ (ರಾತ್ರಿ 8:00)

- ಬೆಂಗಳೂರು ಬುಲ್ಸ್ vs ದಬಾಂಗ್ ದೆಹಲಿ ಕೆ.ಸಿ. (ರಾತ್ರಿ 9:00)

ಅಕ್ಟೋಬರ್ 30, ಬುಧವಾರ

- ಗುಜರಾತ್ ಜೈಂಟ್ಸ್ vs ತಮಿಳು ತಲೈವಾಸ್ (ರಾತ್ರಿ 8:00)

- ಯುಪಿ ಯೋಧಾಸ್ vs ಹರಿಯಾಣ ಸ್ಟೀಲರ್ಸ್ (ರಾತ್ರಿ 9:00)

ಅಕ್ಟೋಬರ್ 31, ಗುರುವಾರ

- ಪಾಟ್ನಾ ಪೈರೇಟ್ಸ್ vs ದಬಾಂಗ್ ದೆಹಲಿ ಕೆ.ಸಿ. (ರಾತ್ರಿ 8:00)

- ಯು ಮುಂಬಾ vs ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 9:00)

ನವೆಂಬರ್ 2, ಶನಿವಾರ

- ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್ (ರಾತ್ರಿ 8:00)

- ಯುಪಿ ಯೋಧಾಸ್ vs ಪಾಟ್ನಾ ಪೈರೇಟ್ಸ್ (ರಾತ್ರಿ 9:00)

ನವೆಂಬರ್ 3, ಭಾನುವಾರ

- ಪುಣೇರಿ ಪಲ್ಟನ್ vs ಯು ಮುಂಬಾ (ರಾತ್ರಿ 8:00)

- ಬೆಂಗಾಲ್ ವಾರಿಯರ್ಸ್ vs ಹರಿಯಾಣ ಸ್ಟೀಲರ್ಸ್ (ರಾತ್ರಿ 9:00)

ನವೆಂಬರ್ 4, ಸೋಮವಾರ

- ಬೆಂಗಳೂರು ಬುಲ್ಸ್ vs ತಮಿಳು ತಲೈವಾಸ್ (ರಾತ್ರಿ 8:00)

- ಪುಣೇರಿ ಪಲ್ಟನ್ vs ಗುಜರಾತ್ ಜೈಂಟ್ಸ್ (ರಾತ್ರಿ 9:00)

ನವೆಂಬರ್ 5, ಮಂಗಳವಾರ

- ಯು ಮುಂಬಾ vs ದಬಾಂಗ್ ದೆಹಲಿ ಕೆ.ಸಿ. (ರಾತ್ರಿ 8:00)

- ಜೈಪುರ ಪಿಂಕ್ ಪ್ಯಾಂಥರ್ಸ್ vs ಯುಪಿ ಯೋಧಾಸ್ (ರಾತ್ರಿ 9:00)

ನವೆಂಬರ್ 6, ಬುಧವಾರ

- ತಮಿಳು ತಲೈವಾಸ್ vs ತೆಲುಗು ಟೈಟಾನ್ಸ್ (ರಾತ್ರಿ 8:00)

- ಪಾಟ್ನಾ ಪೈರೇಟ್ಸ್ vs ಯು ಮುಂಬಾ (ರಾತ್ರಿ 9:00)

ನವೆಂಬರ್ 7, ಗುರುವಾರ

- ಹರಿಯಾಣ ಸ್ಟೀಲರ್ಸ್ vs ಗುಜರಾತ್ ಜೈಂಟ್ಸ್ (ರಾತ್ರಿ 8:00)

- ಬೆಂಗಾಲ್ ವಾರಿಯರ್ಸ್ vs ದಬಾಂಗ್ ದೆಹಲಿ ಕೆ.ಸಿ. (ರಾತ್ರಿ 9:00)

ನವೆಂಬರ್ 8, ಶುಕ್ರವಾರ

- ಜೈಪುರ ಪಿಂಕ್ ಪ್ಯಾಂಥರ್ಸ್ vs ಪಾಟ್ನಾ ಪೈರೇಟ್ಸ್ (ರಾತ್ರಿ 8:00)

- ದಬಾಂಗ್ ದೆಹಲಿ ಕೆ.ಸಿ vs ತಮಿಳ್ ತಲೈವಾಸ್ (ರಾತ್ರಿ 9:00)

ನವೆಂಬರ್ 9, ಶನಿವಾರ

- ತೆಲುಗು ಟೈಟಾನ್ಸ್ vs ಪುಣೇರಿ ಪಲ್ಟನ್ (ರಾತ್ರಿ 8:00)

- ಬೆಂಗಳೂರು ಬುಲ್ಸ್ vs ಬೆಂಗಾಲ್ ವಾರಿಯರ್ಸ್ (ರಾತ್ರಿ 9:00)

ನೋಯ್ಡಾ (ನೋಯ್ಡಾ ಒಳಾಂಗಣ ಕ್ರೀಡಾಂಗಣ)

ನವೆಂಬರ್ 10, ಭಾನುವಾರ

- ಯುಪಿ ಯೋಧಾಸ್ vs ಯು ಮುಂಬಾ (ರಾತ್ರಿ 8:00)

- ಗುಜರಾತ್ ಜೈಂಟ್ಸ್ vs ಹರಿಯಾಣ ಸ್ಟೀಲರ್ಸ್ (ರಾತ್ರಿ 9:00)

ನವೆಂಬರ್ 11, ಸೋಮವಾರ

- ಗುಜರಾತ್ ಜೈಂಟ್ಸ್ vs ಪಾಟ್ನಾ ಪೈರೇಟ್ಸ್ (ರಾತ್ರಿ 8:00)

- ಯು ಮುಂಬಾ vs ಹರಿಯಾಣ ಸ್ಟೀಲರ್ಸ್ (ರಾತ್ರಿ 9:00)

ನವೆಂಬರ್ 12, ಮಂಗಳವಾರ

- ಬೆಂಗಳೂರು ಬುಲ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 8:00)

- ದಬಾಂಗ್ ದೆಹಲಿ ಕೆ.ಸಿ vs ಪುಣೇರಿ ಪಲ್ಟನ್ (ರಾತ್ರಿ 9:00)

ನವೆಂಬರ್ 13, ಬುಧವಾರ

- ಗುಜರಾತ್ ಜೈಂಟ್ಸ್ vs ಬೆಂಗಾಲ್ ವಾರಿಯರ್ಸ್ (ರಾತ್ರಿ 8:00)

- ಪಾಟ್ನಾ ಪೈರೇಟ್ಸ್ vs ಹರಿಯಾಣ ಸ್ಟೀಲರ್ಸ್ (ರಾತ್ರಿ 9:00)

ನವೆಂಬರ್ 14, ಗುರುವಾರ

- ಯುಪಿ ಯೋಧಾಸ್ vs ತೆಲುಗು ಟೈಟಾನ್ಸ್ (ರಾತ್ರಿ 8:00)

- ತಮಿಳು ತಲೈವಾಸ್ vs ಯು ಮುಂಬಾ (ರಾತ್ರಿ 9:00)

ನವೆಂಬರ್ 15, ಶುಕ್ರವಾರ

- ಪಾಟ್ನಾ ಪೈರೇಟ್ಸ್ vs ಬೆಂಗಾಲ್ ವಾರಿಯರ್ಸ್ (ರಾತ್ರಿ 8:00)

- ಜೈಪುರ ಪಿಂಕ್ ಪ್ಯಾಂಥರ್ಸ್ vs ಗುಜರಾತ್ ಜೈಂಟ್ಸ್ (ರಾತ್ರಿ 9:00)

ನವೆಂಬರ್ 16, ಶನಿವಾರ

- ಬೆಂಗಾಲ್ ವಾರಿಯರ್ಸ್ vs ತಮಿಳ್ ತಲೈವಾಸ್ (ರಾತ್ರಿ 8:00)

- ದಬಾಂಗ್ ದೆಹಲಿ ಕೆ.ಸಿ vs ಬೆಂಗಳೂರು ಬುಲ್ಸ್ (ರಾತ್ರಿ 9:00)

ನವೆಂಬರ್ 17, ಭಾನುವಾರ

- ಹರಿಯಾಣ ಸ್ಟೀಲರ್ಸ್ vs ತಮಿಳ್ ತಲೈವಾಸ್ (ರಾತ್ರಿ 8:00)

- ಜೈಪುರ ಪಿಂಕ್ ಪ್ಯಾಂಥರ್ಸ್ vs ಪುಣೇರಿ ಪಲ್ಟನ್ (ರಾತ್ರಿ 9:00)

ನವೆಂಬರ್ 18, ಸೋಮವಾರ

- ಬೆಂಗಳೂರು ಬುಲ್ಸ್ vs ಯು ಮುಂಬಾ (ರಾತ್ರಿ 8:00)

- ತೆಲುಗು ಟೈಟಾನ್ಸ್ vs ಹರಿಯಾಣ ಸ್ಟೀಲರ್ಸ್ (ರಾತ್ರಿ 9:00)

ನವೆಂಬರ್ 19, ಮಂಗಳವಾರ

- ಪುಣೇರಿ ಪಲ್ಟನ್ vs ಯುಪಿ ಯೋಧಾಸ್ (ರಾತ್ರಿ 8:00)

- ಬೆಂಗಳೂರು ಬುಲ್ಸ್ vs ಪಾಟ್ನಾ ಪೈರೇಟ್ಸ್ (ರಾತ್ರಿ 9:00)

ನವೆಂಬರ್ 20, ಬುಧವಾರ

- ದಬಾಂಗ್ ದೆಹಲಿ ಕೆ.ಸಿ. vs ಗುಜರಾತ್ ಜೈಂಟ್ಸ್ (ರಾತ್ರಿ 8:00)

- ತೆಲುಗು ಟೈಟಾನ್ಸ್ vs ಯು ಮುಂಬಾ (ರಾತ್ರಿ 9:00)

ನವೆಂಬರ್ 21, ಗುರುವಾರ

- ಬೆಂಗಳೂರು ಬುಲ್ಸ್ vs ಹರಿಯಾಣ ಸ್ಟೀಲರ್ಸ್ (ರಾತ್ರಿ 8:00)

- ಬೆಂಗಾಲ್ ವಾರಿಯರ್ಸ್ vs ತೆಲುಗು ಟೈಟಾನ್ಸ್ (ರಾತ್ರಿ 9:00)

ನವೆಂಬರ್ 22, ಶುಕ್ರವಾರ

- ಜೈಪುರ ಪಿಂಕ್ ಪ್ಯಾಂಥರ್ಸ್ vs ದಬಾಂಗ್ ಡೆಲ್ಲಿ ಕೆ.ಸಿ. (ರಾತ್ರಿ 8:00)

- ತಮಿಳು ತಲೈವಾಸ್ vs ಯುಪಿ ಯೋಧಾಸ್ (ರಾತ್ರಿ 9:00)

ನವೆಂಬರ್ 23, ಶನಿವಾರ

- ಗುಜರಾತ್ ಜೈಂಟ್ಸ್ vs ತೆಲುಗು ಟೈಟಾನ್ಸ್ (ರಾತ್ರಿ 8:00)

- ಜೈಪುರ ಪಿಂಕ್ ಪ್ಯಾಂಥರ್ಸ್ vs ಹರಿಯಾಣ ಸ್ಟೀಲರ್ಸ್ (ರಾತ್ರಿ 9:00)

ನವೆಂಬರ್ 24, ಭಾನುವಾರ

- ಪುಣೇರಿ ಪಲ್ಟನ್ vs ಬೆಂಗಾಲ್ ವಾರಿಯರ್ಸ್ (ರಾತ್ರಿ 8:00)

- ಪಾಟ್ನಾ ಪೈರೇಟ್ಸ್ vs ಯುಪಿ ಯೋಧಾಸ್ (ರಾತ್ರಿ 9:00)

ನವೆಂಬರ್ 25, ಸೋಮವಾರ

- ಯು ಮುಂಬಾ vs ಬೆಂಗಳೂರು ಬುಲ್ಸ್ (ರಾತ್ರಿ 8:00)

- ಪುಣೇರಿ ಪಲ್ಟನ್ vs ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 9:00)

ನವೆಂಬರ್ 26, ಮಂಗಳವಾರ

- ದಬಾಂಗ್ ದೆಹಲಿ ಕೆ.ಸಿ. vs ಪಾಟ್ನಾ ಪೈರೇಟ್ಸ್ (ರಾತ್ರಿ 8:00)

- ಯುಪಿ ಯೋಧಾಸ್ vs ತಮಿಳು ತಲೈವಾಸ್ (ರಾತ್ರಿ 9:00)

ನವೆಂಬರ್ 27, ಬುಧವಾರ

- ಹರಿಯಾಣ ಸ್ಟೀಲರ್ಸ್ vs ಪುಣೇರಿ ಪಲ್ಟನ್ (ರಾತ್ರಿ 8:00)

- ಬೆಂಗಾಲ್ ವಾರಿಯರ್ಸ್ vs ಗುಜರಾತ್ ಜೈಂಟ್ಸ್ (ರಾತ್ರಿ 9:00)

ನವೆಂಬರ್ 28, ಗುರುವಾರ

- ಯುಪಿ ಯೋಧಾಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 8:00)

- ಯು ಮುಂಬಾ vs ತೆಲುಗು ಟೈಟಾನ್ಸ್ (ರಾತ್ರಿ 9:00)

ನವೆಂಬರ್ 29, ಶುಕ್ರವಾರ

- ತಮಿಳು ತಲೈವಾಸ್ vs ಹರಿಯಾಣ ಸ್ಟೀಲರ್ಸ್ (ರಾತ್ರಿ 8:00)

- ಗುಜರಾತ್ ಜೈಂಟ್ಸ್ vs ಪುಣೇರಿ ಪಲ್ಟನ್ (ರಾತ್ರಿ 9:00)

ನವೆಂಬರ್ 30, ಶನಿವಾರ

- ಪಾಟ್ನಾ ಪೈರೇಟ್ಸ್ vs ಬೆಂಗಳೂರು ಬುಲ್ಸ್ (ರಾತ್ರಿ 8:00)

- ಜೈಪುರ ಪಿಂಕ್ ಪ್ಯಾಂಥರ್ಸ್ vs ತೆಲುಗು ಟೈಟಾನ್ಸ್ (ರಾತ್ರಿ 9:00)

ಡಿಸೆಂಬರ್ 1, ಭಾನುವಾರ

- ತಮಿಳ್ ತಲೈವಾಸ್ vs ದಬಾಂಗ್ ದೆಹಲಿ ಕೆ.ಸಿ. (ರಾತ್ರಿ 8:00)

- ಬೆಂಗಾಲ್ ವಾರಿಯರ್ಸ್ vs ಪಾಟ್ನಾ ಪೈರೇಟ್ಸ್ (ರಾತ್ರಿ 9:00)

ಪುಣೆ (ಬಾಲೆವಾಡಿ ಬ್ಯಾಡ್ಮಿಂಟನ್ ಸ್ಟೇಡಿಯಂ)

ಡಿಸೆಂಬರ್ 3, ಮಂಗಳವಾರ

- ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್ (ರಾತ್ರಿ 8:00)

- ಯು ಮುಂಬಾ vs ಪುಣೇರಿ ಪಲ್ಟನ್ (ರಾತ್ರಿ 9:00)

ಡಿಸೆಂಬರ್ 4, ಬುಧವಾರ

- ತೆಲುಗು ಟೈಟಾನ್ಸ್ vs ಯುಪಿ ಯೋಧಾಸ್ (ರಾತ್ರಿ 8:00)

- ಹರಿಯಾಣ ಸ್ಟೀಲರ್ಸ್ vs ಬೆಂಗಾಲ್ ವಾರಿಯರ್ಸ್ (ರಾತ್ರಿ 9:00)

ಡಿಸೆಂಬರ್ 5, ಗುರುವಾರ

- ದಬಾಂಗ್ ದೆಹಲಿ ಕೆ.ಸಿ vs ಯುಪಿ ಯೋಧಾಸ್ (ರಾತ್ರಿ 8:00)

- ಜೈಪುರ ಪಿಂಕ್ ಪ್ಯಾಂಥರ್ಸ್ vs ಯು ಮುಂಬಾ (ರಾತ್ರಿ 9:00)

ಡಿಸೆಂಬರ್ 6, ಶುಕ್ರವಾರ

- ಹರಿಯಾಣ ಸ್ಟೀಲರ್ಸ್ vs ಪಾಟ್ನಾ ಪೈರೇಟ್ಸ್ (ರಾತ್ರಿ 8:00)

- ತಮಿಳ್ ತಲೈವಾಸ್ vs ಗುಜರಾತ್ ಜೈಂಟ್ಸ್ (ರಾತ್ರಿ 9:00)

ಡಿಸೆಂಬರ್ 7, ಶನಿವಾರ

- ಯುಪಿ ಯೋಧಾಸ್ vs ಪುಣೇರಿ ಪಲ್ಟನ್ (ರಾತ್ರಿ 8:00)

- ತೆಲುಗು ಟೈಟಾನ್ಸ್ vs ಬೆಂಗಾಲ್ ವಾರಿಯರ್ಸ್ (ರಾತ್ರಿ 9:00)

ಡಿಸೆಂಬರ್ 8, ಭಾನುವಾರ

- ಪಾಟ್ನಾ ಪೈರೇಟ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 8:00)

- ಯು ಮುಂಬಾ vs ಗುಜರಾತ್ ಜೈಂಟ್ಸ್ (ರಾತ್ರಿ 9:00)

ಡಿಸೆಂಬರ್ 9, ಸೋಮವಾರ

- ಹರಿಯಾಣ ಸ್ಟೀಲರ್ಸ್ vs ತೆಲುಗು ಟೈಟಾನ್ಸ್ (ರಾತ್ರಿ 8:00)

- ಪುಣೇರಿ ಪಲ್ಟನ್ vs ದಬಾಂಗ್ ದೆಹಲಿ ಕೆ.ಸಿ. (ರಾತ್ರಿ 9:00)

ಡಿಸೆಂಬರ್ 10, ಮಂಗಳವಾರ

- ಗುಜರಾತ್ ಜೈಂಟ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 8:00)

- ಬೆಂಗಾಲ್ ವಾರಿಯರ್ಸ್ vs ಬೆಂಗಳೂರು ಬುಲ್ಸ್ (ರಾತ್ರಿ 9:00)

ಡಿಸೆಂಬರ್ 11, ಬುಧವಾರ

- ಹರಿಯಾಣ ಸ್ಟೀಲರ್ಸ್ vs ಬೆಂಗಳೂರು ಬುಲ್ಸ್ (ರಾತ್ರಿ 8:00)

- ಯು ಮುಂಬಾ vs ತಮಿಳು ತಲೈವಾಸ್ (ರಾತ್ರಿ 9:00)

ಡಿಸೆಂಬರ್ 12, ಗುರುವಾರ

- ದಬಾಂಗ್ ದೆಹಲಿ ಕೆ.ಸಿ vs ತೆಲುಗು ಟೈಟಾನ್ಸ್ (ರಾತ್ರಿ 8:00)

- ಯುಪಿ ಯೋಧಾಸ್ vs ಬೆಂಗಾಲ್ ವಾರಿಯರ್ಸ್ (ರಾತ್ರಿ 9:00)

ಡಿಸೆಂಬರ್ 13, ಶುಕ್ರವಾರ

- ತಮಿಳ್ ತಲೈವಾಸ್ vs ಪಾಟ್ನಾ ಪೈರೇಟ್ಸ್ (ರಾತ್ರಿ 8:00)

- ಪುಣೇರಿ ಪಲ್ಟನ್ vs ಬೆಂಗಳೂರು ಬುಲ್ಸ್ (ರಾತ್ರಿ 9:00)

ಡಿಸೆಂಬರ್ 14, ಶನಿವಾರ

- ತೆಲುಗು ಟೈಟಾನ್ಸ್ vs ಗುಜರಾತ್ ಜೈಂಟ್ಸ್ (ರಾತ್ರಿ 8:00)

- ದಬಾಂಗ್ ದೆಹಲಿ ಕೆ.ಸಿ. vs ಹರಿಯಾಣ ಸ್ಟೀಲರ್ಸ್ (ರಾತ್ರಿ 9:00)

ಡಿಸೆಂಬರ್ 15, ಭಾನುವಾರ

- ತಮಿಳು ತಲೈವಾಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 8:00)

- ಯು ಮುಂಬಾ vs ಯುಪಿ ಯೋಧಾಸ್ (ರಾತ್ರಿ 9:00)

ಡಿಸೆಂಬರ್ 16, ಸೋಮವಾರ

- ದಬಾಂಗ್ ದೆಹಲಿ ಕೆ.ಸಿ vs ಬೆಂಗಾಲ್ ವಾರಿಯರ್ಸ್ (ರಾತ್ರಿ 8:00)

- ಪಾಟ್ನಾ ಪೈರೇಟ್ಸ್ vs ಪುಣೇರಿ ಪಲ್ಟನ್ (ರಾತ್ರಿ 9:00)

ಡಿಸೆಂಬರ್ 17, ಮಂಗಳವಾರ

- ಹರಿಯಾಣ ಸ್ಟೀಲರ್ಸ್ vs ಯುಪಿ ಯೋಧಾಸ್ (ರಾತ್ರಿ 8:00)

- ಜೈಪುರ ಪಿಂಕ್ ಪ್ಯಾಂಥರ್ಸ್ vs ಬೆಂಗಳೂರು ಬುಲ್ಸ್ (ರಾತ್ರಿ 9:00)

ಡಿಸೆಂಬರ್ 18, ಬುಧವಾರ

- ತಮಿಳ್ ತಲೈವಾಸ್ vs ಬೆಂಗಾಲ್ ವಾರಿಯರ್ಸ್ (ರಾತ್ರಿ 8:00)

- ಪಾಟ್ನಾ ಪೈರೇಟ್ಸ್ vs ತೆಲುಗು ಟೈಟಾನ್ಸ್ (ರಾತ್ರಿ 9:00)

ಡಿಸೆಂಬರ್ 19, ಗುರುವಾರ

- ಗುಜರಾತ್ ಜೈಂಟ್ಸ್ vs ಯುಪಿ ಯೋಧಾಸ್ (ರಾತ್ರಿ 8:00)

- ಯು ಮುಂಬಾ vs ಪಾಟ್ನಾ ಪೈರೇಟ್ಸ್ (ರಾತ್ರಿ 9:00)

ಡಿಸೆಂಬರ್ 20, ಶುಕ್ರವಾರ

- ಜೈಪುರ ಪಿಂಕ್ ಪ್ಯಾಂಥರ್ಸ್ vs ಬೆಂಗಾಲ್ ವಾರಿಯರ್ಸ್ (ರಾತ್ರಿ 8:00)

- ಪುಣೇರಿ ಪಲ್ಟನ್ vs ತೆಲುಗು ಟೈಟಾನ್ಸ್ (ರಾತ್ರಿ 9:00)

ಡಿಸೆಂಬರ್ 21, ಶನಿವಾರ

- ಪಾಟ್ನಾ ಪೈರೇಟ್ಸ್ vs ಗುಜರಾತ್ ಜೈಂಟ್ಸ್ (ರಾತ್ರಿ 8:00)

- ದಬಾಂಗ್ ದೆಹಲಿ ಕೆ.ಸಿ. vs ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 9:00)

ಡಿಸೆಂಬರ್ 22, ಭಾನುವಾರ

- ತಮಿಳು ತಲೈವಾಸ್ vs ಬೆಂಗಳೂರು ಬುಲ್ಸ್ (ರಾತ್ರಿ 8:00)

- ಹರಿಯಾಣ ಸ್ಟೀಲರ್ಸ್ vs ಯು ಮುಂಬಾ (ರಾತ್ರಿ 9:00)

ಡಿಸೆಂಬರ್ 23, ಸೋಮವಾರ

- ಗುಜರಾತ್ ಜೈಂಟ್ಸ್ vs ದಬಾಂಗ್ ದೆಹಲಿ ಕೆ.ಸಿ. (ರಾತ್ರಿ 8:00)

- ಪುಣೇರಿ ಪಲ್ಟನ್ vs ತಮಿಳು ತಲೈವಾಸ್ (ರಾತ್ರಿ 9:00)

ಡಿಸೆಂಬರ್ 24, ಮಂಗಳವಾರ

- ಬೆಂಗಳೂರು ಬುಲ್ಸ್ vs ಯುಪಿ ಯೋಧಾಸ್ (ರಾತ್ರಿ 8:00)

- ಬೆಂಗಾಲ್ ವಾರಿಯರ್ಸ್ vs ಯು ಮುಂಬಾ (ರಾತ್ರಿ 9:00)

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.