ವಿದ್ಯಾಧನ್ ವಿದ್ಯಾರ್ಥಿವೇತನ; ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ, ಇಲ್ಲಿದೆ ವಿವರ
ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಶಿಬುಲಾಲ್ ಮತ್ತು ಕುಮಾರಿ ಶಿಬುಲಾಲ್ ಸ್ಥಾಪಿಸಿದ ಸರೋಜಿನಿ ದಾಮೋದರನ್ ಫೌಂಡೇಶನ್ ಮೂಲಕ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಈ ಬಾರಿಯೂ ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಟಿಟಿಸಿ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರಿಗೆ 32 ಕಾಲೇಜುಗಳಲ್ಲಿ ಅವಕಾಶ, ಆಧುನಿಕ ಸೌಲಭ್ಯ
ಸಿಬಿಎಸ್‌ಇ ಫಲಿತಾಂಶ; 10ನೇ ತರಗತಿ ಗ್ರೇಡಿಂಗ್ ಸಿಸ್ಟಮ್ ಎಂದರೇನು, ಸಿಜಿಪಿಎ ಲೆಕ್ಕ ಹಾಕುವುದು ಹೇಗೆ, ಪ್ರಯೋಜನವೇನು- ಇಲ್ಲಿದೆ ವಿವರ
ಯಾರೆಲ್ಲಾ ಸಿಬಿಎಸ್‌ಇ ಪೂರಕ ಪರೀಕ್ಷೆ ಬರೆಯಬಹುದು? 10ನೇ ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಭಿನ್ನ ಮಾನದಂಡ
ಫಲಿತಾಂಶ ನಂತರದ ಪ್ರಕ್ರಿಯೆ ಪರಿಷ್ಕರಿಸಿದ ಸಿಬಿಎಸ್‌ಇ; ಈ ಬಾರಿ ನೇರವಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಆಗಲ್ಲ