Actor-Dwarakish News, Actor-Dwarakish News in kannada, Actor-Dwarakish ಕನ್ನಡದಲ್ಲಿ ಸುದ್ದಿ, Actor-Dwarakish Kannada News – HT Kannada

Latest Actor Dwarakish Photos

ಸಿನಿಮಾ ಒಂದರಲ್ಲಿ ದ್ವಾರಕೀಶ್ ಅವರು ಸ್ತ್ರೀವೇಷದಲ್ಲೂ ಕಾಣಿಸಿಕೊಂಡಿದ್ದರು. ಎಂದೂ ನಿನ್ನವಳೇ ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋ ದ್ವಾರಕೀಶ್‌ಚಿತ್ರದ ಗ್ಯಾಲರಿಯಲ್ಲಿ ಇದು ಗಮನಸೆಳೆದಿದೆ.

ದ್ವಾರಕೀಶ್ ನಿಧನ; ಕನ್ನಡ ಸಿನಿಮಾಗಳಲ್ಲಿ ಪ್ರಚಂಡ ಕುಳ್ಳನ ಹಾವಭಾವ, ಸ್ತ್ರೀವೇಷದಲ್ಲೂ ಮಿಂಚಿದ್ದ ಹಾಸ್ಯನಟ

Tuesday, April 16, 2024

ಹಾಡು: ನ್ಯಾಯ ಎಲ್ಲಿದೆ ಅಣ್ಣಾ ಎಲ್ಲಿದೆಯೋ ನ್ಯಾಯ. ಬಡವರು ನ್ಯಾಯವ ಕೇಳುವುದೇ ಅನ್ಯಾಯ. ಚಿತ್ರ: ನ್ಯಾಯ ಎಲ್ಲಿದೆ

Dwarakish Best Songs: ನಟ ದ್ವಾರಕೀಶ್‌ ಅಭಿನಯದ ಮರೆಯಲಾಗದ 10 ಅತ್ಯುತ್ತಮ ಹಾಡುಗಳು

Tuesday, April 16, 2024

ನಟ ದ್ವಾರಕೀಶ್‌ಗೆ ಐವರು ಮಕ್ಕಳು. ಅವರ ಹೆಸರು ಸಂತೋಷ್‌, ಯೋಗೀಶ್‌, ಗಿರೀಶ್‌, ಸುಕೀಶ್‌, ಅಭಿಲಾಷ್‌. ಇವರಲ್ಲಿ ಇಬ್ಬರು ಚಿತ್ರರಂಗದ ನಂಟು ಹೊಂದಿದ್ದಾರೆ. ಉಳಿದವರು ಬೇರೆಬೇರೆ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Dwarakish Family: ದಿವಂಗತ ದ್ವಾರಕೀಶ್‌ಗೆ ಐವರು ಮಕ್ಕಳು; ಸಿನಿಕ್ಷೇತ್ರದಲ್ಲಿರುವ ಯೋಗಿ, ಗಿರಿ ಗೊತ್ತು, ಉಳಿದ ಮೂವರು ಯಾರು?

Tuesday, April 16, 2024

ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್‌ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ದ್ವಾರಕೀಶ್‌ ನಿಧನದ ಸುದ್ದಿಯನ್ನು ಅವರ ಕುಟುಂಬದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ದ್ವಾರಕೀಶ್‌ ಚಿತ್ರರಂಗಕ್ಕೆ ಸಹ ನಿರ್ಮಾಪನಾಗಿ ಬಂದವರು. ನಂತರ ನಟನೆ ಆರಂಭಿಸಿದ ಅವರು ಸಿನಿಮಾ ನಿರ್ದೇಶನಕ್ಕೂ ಇಳಿದರು. ಅವರು ನಿರ್ದೇಶಿಸಿದ ಸೂಪರ್‌ ಹಿಟ್‌ ಸಿನಿಮಾಗಳ ಲಿಸ್ಟ್‌ ಇಲ್ಲಿದೆ.

Actor Dwarakish Death: ಕರ್ನಾಟಕದ ಕುಳ್ಳ ಹಿರಿಯ ನಟ ದ್ವಾರಕೀಶ್‌ ನಿರ್ದೇಶನ ಮಾಡಿರುವ ಫೇಮಸ್‌ ಸಿನಿಮಾಗಳ ಫೋಟೋ ಗ್ಯಾಲರಿ

Tuesday, April 16, 2024

ಕನ್ನಡ ಚಿತ್ರರಂಗದಲ್ಲಿ 70ರ ದಶಕದಲ್ಲಿ ಸದ್ದು ಮಾಡಿದ ಸಿನಿಮಾ ಕಿಟ್ಟು ಪುಟ್ಟು. ಇದರಲ್ಲಿ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಮಾಡಿದ ಮೋಡಿ ಇಂದಿಗೂ ಪದೇಪದೆ ನೆನಪಿಗೆ ಬರುವಂತೆ ಮಾಡುತ್ತದೆ. 1977ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ವಿಷ್ಣುವರ್ಧನ್ ಕಿಟ್ಟು ಪಾತ್ರದಲ್ಲಿ, ದ್ವಾರಕೀಶ್ ಪುಟ್ಟು ಮತ್ತು ಕುಟ್ಟಿ ಎಂಬ ದ್ವಿಪಾತ್ರದಲ್ಲಿ ನಟಿಸಿದ್ದರು. ಮಂಜುಳಾ ಅವರು ನಾಯಕಿಯಾಗಿ ಇದರಲ್ಲಿ ಅಭಿನಯಿಸಿದ್ದರು. ತಮಿಳು ಚಿತ್ರದ ರಿಮೇಕ್ ಇದು. ಇದು ಸೂಪರ್ ಹಿಟ್ ಆಗಿತ್ತು.

ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ; ವಿಷ್ಣುವರ್ಧನ್ - ದ್ವಾರಕೀಶ್‌ ಭಲೇ ಜೋಡಿಯ 5 ಸೂಪರ್ ಹಿಟ್ ಸಿನಿಮಾಗಳಿವು

Tuesday, April 16, 2024