Arjun-Kapoor News, Arjun-Kapoor News in kannada, Arjun-Kapoor ಕನ್ನಡದಲ್ಲಿ ಸುದ್ದಿ, Arjun-Kapoor Kannada News – HT Kannada

Latest Arjun Kapoor Photos

"ನೆಗೆಟಿವಿಟಿ ಹರಡುವುದು ತುಂಬ ಸುಲಭ. ಜನರೂ ಅದಕ್ಕೆ ಬೇಗ ಆಕರ್ಷಿತರಾಗುತ್ತಾರೆ. ನಾವು ಕಲಾವಿದರು. ನಮಗೂ ಒಂದು ವೈಯಕ್ತಿಕ ಜೀವನವಿದೆ. ಅದು ಯಾವಾಗಲೂ ಗೌಪ್ಯವಾಗಿರುವುದಿಲ್ಲ. ಅದರ ನಡುವಿನ ಕೊಂಚ ನಮ್ಮ ಖಾಸಗಿ ಜೀವನವನ್ನೂ ನೀವು ಗೌರವಿಸಬೇಕು. ಪತ್ರಕರ್ತರಾದ ನೀವೂ ನಮಗೆ ಬೇಕು. ನಮ್ಮ ಜೀವನದಲ್ಲಿ ನೀವೂ ಎಂಟ್ರಿ ಆಗಿದ್ದೀರಿ. ಹಾಗಾಗಿ ಏನೇ ವಿಚಾರ ಬರೆಯಬೇಕಿದ್ದರೆ ಸತ್ಯಾಸತ್ಯತೆ ಗಮನದಲ್ಲಿರಲಿ. ಊಹೆ ಮಾಡಿ ಬರೆಯುವುದಲ್ಲ. ಏಕೆಂದರೆ ನಾವೂ ಮನುಷ್ಯರೇ" ಎಂದಿದ್ದಾರೆ. (Photo/ HT Gallery)

Malaika Arora:‌ ಮಲೈಕಾ ಅರೋರಾ ಪ್ರಗ್ನೆಂಟ್‌!?; ಮತ್ತೆ ಮೌನ ಮುರಿದ ಪ್ರಿಯಕರ ಅರ್ಜುನ್‌ ಕಪೂರ್

Thursday, June 1, 2023

ಬಾಲಿವುಡ್‌ನ ಸ್ಟಾರ್ ಜೋಡಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಸದ್ಯ ಹಾಲಿಡೇ ಮೂಡ್‌ನಲ್ಲಿದ್ದಾರೆ. ಈ ಜೋಡಿ ಯುರೋಪ್‌ನಲ್ಲಿ ಒಟ್ಟಿಗೆ ಸುತ್ತಾಡುತ್ತಿದ್ದಾರೆ. ಆ ಸುತ್ತಾಟದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮಲೈಕಾ ಹಂಚಿಕೊಂಡಿದ್ದಾರೆ. (ಫೋಟೋ:@malaikaaroraofficial/IG)

Malaika Arjun Trip: ನೀ ಜತೆಗಿರಲು ಚಳಿಯೂ ಬೆಚ್ಚಗೆ; ಯುರೋಪ್‌ನಲ್ಲಿ ಅರ್ಜುನ್ ಕಪೂರ್‌ ಮಲೈಕಾ ಸುತ್ತಾಟ

Wednesday, April 19, 2023

2019ರಿಂದಲೇ ಮಲೈಕಾ ಮತ್ತು ಅರ್ಜುನ್‌ ಕಪೂರ್‌ ಡೇಟಿಂಗ್‌ನಲ್ಲಿದ್ದಾರೆ. ಎಲ್ಲೆಂದರಲ್ಲಿ ಕೈ ಕೈ ಹಿಡಿದು ಸುತ್ತಾಡುತ್ತ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸಿದ್ದಾರೆ.

Malaika Arora Pregnant Rumor: ಮದುವೆ ಆಗದೇ 49ನೇ ವಯಸ್ಸಲ್ಲಿ ಮಲೈಕಾ ಅರೋರಾ ಗರ್ಭಿಣಿ!? ಅರ್ಜುನ್‌ ಕಪೂರ್‌ ಪ್ರತಿಕ್ರಿಯೆ ಹೀಗಿದೆ...

Wednesday, November 30, 2022

ಬಾಲಿವುಡ್​ ಮಂದಿಯ ಸ್ವಾತಂತ್ರೋತ್ಸವದ ಸಂಭ್ರಮ

B-Town Independence Day: ಬಾಲಿವುಡ್​ ಮಂದಿಯ ಸ್ವಾತಂತ್ರೋತ್ಸವದ ಸಂಭ್ರಮವನ್ನು ಪೋಟೋಗಳಲ್ಲಿ ನೋಡಿ..

Monday, August 15, 2022

ಸದ್ಯ ಅರ್ಜುನ್‌ ಕಪೂರ್‌ ಜತೆಗೆ ಡೇಟಿಂಗ್‌ನಲ್ಲಿರುವ ಮಲೈಕಾ ಆ ವಿಚಾರಕ್ಕೂ ಸಾಕಷ್ಟು ಸದ್ದು ಮಾಡಿದ್ದರು. (Instagram)

Malaika Arora: ಮೀನಿನ ಬಲೆಯಂತಿರುವ ಸೀರೆಯಲ್ಲಿ ಮಲೈಕಾ ಬಲು ಮೋಹಕ..

Sunday, July 31, 2022

ಬಾಲಿವುಡ್ ಪ್ರಣಯ ಪಕ್ಷಿಗಳಾದ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್, ಇತ್ತೀಚೆಗೆ ಪ್ಯಾರಿಸ್ ತೆರಳಿದ್ದರು. ಜೂನ್ 26 ರಂದು ಅರ್ಜುನ್ ಕಪೂರ್ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ಯಾರೀಸ್​​​​​ನ ರೆಸ್ಟೋರೆಂಟ್​​​ಗಳಲ್ಲಿ ತಮಗಿಷ್ಟವಾದ ತಿಂಡಿಗಳನ್ನು ತಿನ್ನುವುದರಿಂದ ಹಿಡಿದು ತಮ್ಮ ಪ್ರೀತಿಯ ಹುಡುಗಿ, ಮಲೈಕಾ ಜೊತೆ ಐಫಲ್ ಟವರ್ ಬಳಿ ಸುತ್ತಾಡಿದ ಎಲ್ಲಾ ಫೋಟೋಗಳನ್ನು ಅರ್ಜುನ್ ಕಪೂರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Malaika Arora: ಅರ್ಜುನ್ ಕಪೂರ್​​​​​​ ಜೊತೆಗೆ ಮಲೈಕಾ ಪ್ಯಾರೀಸ್​​​​​ ಪ್ರಣಯ..ಫೋಟೋಗಳು

Monday, June 27, 2022