army-recruitment News, army-recruitment News in kannada, army-recruitment ಕನ್ನಡದಲ್ಲಿ ಸುದ್ದಿ, army-recruitment Kannada News – HT Kannada

Latest army recruitment Photos

<p>Top 5 Defence Exams in India: 10ನೇ ತರಗತಿ, 12ನೇ ತರಗತಿಗೆ ಬರುತ್ತಲೇ ಅನೇಕರಲ್ಲಿ ಉದ್ಯೋಗದ ಬಗ್ಗೆ ಕನಸುಗಳು ಮೊಳಕೆಯೊಡಲಾರಂಭಿಸುತ್ತವೆ. ಅನೇಕರು ಸೇನೆ ಸೇರಬೇಕು ಎಂದು ಬಯಸುತ್ತಾರೆ. ಆದರೆ ಹೀಗೆ ಕನಸು ಕಂಡವರಿಗೆಲ್ಲ ಭಾರತೀಯ ಸೇನೆಯಲ್ಲಿ ಉದ್ಯೋಗ ದೊರಕುತ್ತದೆ ಎಂದೇನೂ ಇಲ್ಲ. ಭಾರತೀಯ ಸೇನೆ ಸೇರಬೇಕಾದರೆ ಕೆಲವು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಶೈಕ್ಷಣಿಕ ಹಾಗೂ ಶಾರೀರಿಕ, ಆರೋಗ್ಯ ಮಾನದಂಡಗಳನ್ನು ಪೂರೈಸಬೇಕು. ಅದಕ್ಕೂ ಮೊದಲು ಭಾರತದ ಸೇನೆ ಸೇರುವುದಕ್ಕೆ ಇರುವ ಟಾಪ್ 5 ಡಿಫೆನ್ಸ್ ಎಕ್ಸಾಂಗಳ ಬಗ್ಗೆ ತಿಳಿಯೋಣ.&nbsp;</p>

Top 5 Defence Exams: ಭಾರತೀಯ ಸೇನೆ ಸೇರಲು ಬಯಸುತ್ತೀರಾ, ಹಾಗಾದರೆ ಈ ಟಾಪ್ 5 ಡಿಫೆನ್ಸ್ ಎಕ್ಸಾಂ ಬಗ್ಗೆ ತಿಳಿದುಕೊಂಡಿರಿ

Wednesday, February 26, 2025