Bidar News, Bidar News in kannada, Bidar ಕನ್ನಡದಲ್ಲಿ ಸುದ್ದಿ, Bidar Kannada News – HT Kannada

Bidar

ಓವರ್‌ವ್ಯೂ

 ಬೀದರ್‌, ವಿಜಯಪುರ, ಕಲಬುರಗಿಗಳಲ್ಲಿ ಶೀತಗಾಳಿ ಮುನ್ನೆಚ್ಚರಿಕೆ, ಕರ್ನಾಟಕದಲ್ಲಿ ಒಣಹವೆ, ಬೆಂಗಳೂರು ಸುತ್ತಮುತ್ತ ಚಳಿ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ. (ಪ್ರಾತಿನಿಧಿಕ ಚಿತ್ರಗಳು)

Karnataka Weather: ಬೀದರ್‌, ವಿಜಯಪುರ, ಕಲಬುರಗಿಗಳಲ್ಲಿ ಶೀತಗಾಳಿ ಮುನ್ನೆಚ್ಚರಿಕೆ, ಕರ್ನಾಟಕದಲ್ಲಿ ಒಣಹವೆ, ಬೆಂಗಳೂರು ಸುತ್ತಮುತ್ತ ಚಳಿ

Saturday, January 4, 2025

ಬೀದರ್‌ ಗುತ್ತಿಗೆದಾರ ಸಚಿವ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಡೆತ್‌ನೋಟ್‌ನಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಹೆಸರೇ ಇಲ್ಲದ ಮೇಲೆ ರಾಜೀನಾಮೆ ಏಕೆ ಕೊಡಬೇಕ್ರಿ: ಸಿಎಂ ಸಿದ್ದರಾಮಯ್ಯ ಪ್ರಶ್ನೆ

Wednesday, January 1, 2025

ಬೀದರ್‌ನ ಗುತ್ತಿಗೆದಾರ ಸಚಿನ್‌ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಶಿಷ್ಯ ರಾಜು ಕಪನೂರು ವಿರುದ್ದ ಪ್ರಕರಣ ದಾಖಲಾಗಿದೆ.

ಗುತ್ತಿಗೆದಾರ ಆತ್ಮಹತ್ಯೆ; ಬೆಂಬಲಿಗನಿಂದ ಕಲಬುರಗಿ ಬಿಜೆಪಿ ಶಾಸಕನ ಹತ್ಯೆಗೆ ಸಂಚು ಆರೋಪ, ಪ್ರಕರಣ ದಾಖಲು, ಸಚಿವ ಪ್ರಿಯಾಂಕ್‌ ಖರ್ಗೆಗೆ ಸಂಕಷ್ಟ

Monday, December 30, 2024

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ಆಚರಣೆ ನಿಮಿತ್ತ ಬೀದರ್‌ ಜಿಲ್ಲೆ ಚಳಕಾಪುರದಿಂದ ಆರೂಢ ಜ್ಯೋತಿ ರಥ ಯಾತ್ರೆಗೆ ಚಾಲನೆ ನೀಡಲಾಯಿತು.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ; ಬೀದರ್‌ ಜಿಲ್ಲೆ ಚಳಕಾಪುರದಿಂದ ಆರೂಢ ಜ್ಯೋತಿ ರಥ ಯಾತ್ರೆಗೆ ಚಾಲನೆ

Wednesday, December 25, 2024

ಬೀದರ್‌ ಗೆ ರೈಲು ಸೇವೆ ವಿಸ್ತರಿಸುವಂತೆ ಕೋರಿ ಬೀದರ್‌ ಸಂಸದ ಸಾಗರ್‌ ಖಂಡ್ರೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಮನವಿ ಸಲ್ಲಿಸಿದರು.

Bidar News: ಬೀದರ್‌ಗೂ ವಂದೇ ಭಾರತ್‌ ರೈಲು ಕೊಡಿ, ಬೀದರ್‌ ಯಶವಂತಪುರ ಸೇವೆ ಪುನರಾರಂಭಿಸಿ: ಕೇಂದ್ರ ಸಚಿವರಿಗೆ ಸಂಸದ ಸಾಗರ್‌ ಖಂಡ್ರೆ ಬೇಡಿಕೆ

Tuesday, December 24, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ತುಮಕೂರಿನಲ್ಲಿ ನಡೆದ ರಾಜ್ಯೋತ್ಸವದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಎಸ್ಪಿ ಅಶೋಕ್‌ ಇದ್ದರು.</p>

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿ ರಾಜ್ಯೋತ್ಸವ ಸಡಗರ, ನಾಡದೇವಿಗೆ ಪೂಜೆ, ಪಥಸಂಚಲನ, ಸಾಧಕರಿಗೆ ಗೌರವದ ಕ್ಷಣ

Nov 01, 2024 02:50 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಬಳ್ಳಾರಿ, ಬೀದರ್‌, ಬೆಳಗಾವಿಯಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, 8 ಅಧಿಕಾರಿಗಳ ಆದಾಯ ಮೀರಿದ ಆಸ್ತಿ ಪತ್ರ ದಾಖಲೆ ವಶಪಡಿಸಿಕೊಂಡಿದ್ದಾರೆ.

Lokayukta Raids: ಬಳ್ಳಾರಿ, ಬೀದರ್‌, ಬೆಳಗಾವಿಯಲ್ಲಿ ಲೋಕಾಯುಕ್ತ ದಾಳಿ, 8 ಅಧಿಕಾರಿಗಳ ಆದಾಯ ಮೀರಿದ ಆಸ್ತಿ ಪತ್ರ ದಾಖಲೆ ವಶ

Jan 09, 2025 11:54 PM

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ