ಇಂದಿನ ಸಮಾಜದಲ್ಲಿ ಮಾತ್ರವಲ್ಲದೆ, ಬಹಳ ಹಿಂದಿನಿಂದಲೂ ಮಹಿಳೆಯರನ್ನು ಬಳಸಿಕೊಂಡು, ಕಥೆ ಕಾದಂಬರಿ ಮತ್ತು ಜಾಹೀರಾತುಗಳಲ್ಲಿ ಅವರ ವರ್ಣನೆ ಮಾಡುವುದು ಮತ್ತು ಸಮಾಜದಲ್ಲಿ ಶೋಷಣೆಗೊಳಪಡಿಸುವುದು ನಡೆಯುತ್ತಿದೆ. ಅಂತಹ ಪರಿಸ್ಥಿತಿಗೆ ಕಾರಣವೇನು ಎನ್ನುವ ಬಗ್ಗೆ ರೂಪಾ ರಾವ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.