Careers News, Careers News in kannada, Careers ಕನ್ನಡದಲ್ಲಿ ಸುದ್ದಿ, Careers Kannada News – HT Kannada

Latest Careers Photos

<p>Ranveer Allahbadia &nbsp;Net worth: ಯೂಟ್ಯೂಬರ್‌ ರಣವೀರ್ ಅಲ್ಲಾಬಾಡಿಯಾ ಅವರ ಯೂಟ್ಯೂಬ್‌ ಚಾನೆಲ್‌ಗಳನ್ನು ಹ್ಯಾಕರ್‌ಗಳು ಹ್ಯಾಕ್‌ ಮಾಡಿದ್ದು, ಇವರು ಕಷ್ಟಪಟ್ಟು ರಚಿಸಿದ ಕಂಟೆಂಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ. ಇವರು ಯೂಟ್ಯೂಬ್‌ನಿಂದಲೇ ವರ್ಷಕ್ಕೆ ಹಲವು ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ವರದಿಗಳ ಪ್ರಕಾರ ಇವರು ತಿಂಗಳಿಗೆ 35 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಅಂದರೆ, ಆನ್‌ಲೈನ್‌ ಕಂಟೆಂಟ್‌, ಯೂಟ್ಯೂಬ್‌ ಚಾನೆಲ್‌ಗಳು, ಬ್ರ್ಯಾಂಡ್‌ ಪ್ರಮೋಷನ್‌, ಇನ್‌ಫ್ಲೂಯೆನ್ಸರ್‌ ಮಾರುಕಟ್ಟೆಯಿಂದ ಇವರ ಸಂಪಾದನೆ ವರ್ಷಕ್ಕೆ 4 ಕೋಟಿಯಷ್ಟಿತ್ತು.&nbsp;</p>

ಅಬ್ಬಬ್ಬಾ ಯೂಟ್ಯೂಬ್‌ನಿಂದ ಇಷ್ಟು ಗಳಿಕೆಯೇ? ಹ್ಯಾಕರ್‌ಗಳ ಕೆಂಗಣ್ಣಿಗೆ ಗುರಿಯಾದ ರಣವೀರ್‌ ಸಂಪತ್ತಿನ ವಿವರ, ಪ್ರಧಾನಿ ಮೋದಿ ಭೇಷ್‌ ಅಂದಿದ್ರು!

Thursday, September 26, 2024

<p>ಬೆಸ್ಟ್ ಕಾಲೇಜ್ ಶ್ರೇಯಾಂಕ್ 2025ರ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯ (Princeton University ಮೊದಲ ಸ್ಥಾನ ಪಡೆದುಕೊಂಡಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಗಾತ್ರವು 690 ಎಕರೆಗಳಾಗಿದ್ದು, ಸೆಮಿಸ್ಟರ್ ಆಧಾರಿತ ಶಿಕ್ಷಣ ನೀಡುತ್ತದೆ. ಇದನ್ನು 1746ರಲ್ಲಿ ಸ್ಥಾಪಿಸಲಾಯಿತು.</p>

ಅಮೆರಿಕದಲ್ಲಿ ಓದುವ ಕನಸು ನಿಮ್ಮದಾ; ಯುಎಸ್‌ನ ಟಾಪ್ 10 ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿ ಇಲ್ಲಿದೆ ನೋಡಿ

Wednesday, September 25, 2024