ಯುಎಇ ಹೆಣ್ಮಕ್ಕಳ ಅಲ್ ಅಯ್ಯಾಲ ಸ್ವಾಗತ ಕಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಚ್ಚರಿ, ವಿಡಿಯೋ ವೈರಲ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರವಾಸದ ವೇಳೆ ಸಿಕ್ಕ ಸ್ವಾಗತದ ವಿಡಿಯೋ ವೈರಲ್ ಆಗಿದೆ. ಯುಎಇ ಹೆಣ್ಮಕ್ಕಳ ಅಲ್ ಅಯ್ಯಾಲ ಸ್ವಾಗತ ಕಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಚ್ಚರಿಗೊಂಡಿರುವುದು ಗಮನಸೆಳೆದಿದೆ. ಏನಿದು ಅಲ್-ಅಯ್ಯಾಲ? ಇಲ್ಲಿದೆ ವಿವರ.
ಪಾಕಿಸ್ತಾನ ಹೆಸರು ನೂರು ಬಾರಿ ಉಚ್ಚರಿಸಿದ ನರೇಂದ್ರ ಮೋದಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೂ ನೀಡಿದ ಪರೋಕ್ಷ ಸಂದೇಶ ಏನು
ಭಾರತ ಪಾಕಿಸ್ತಾನ ಸಂಘರ್ಷ: ಅದಕ್ಕೂ ನಮಗೂ ಸಂಬಂಧವಿಲ್ಲ; ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್
ಆಪರೇಷನ್ ಸಿಂದೂರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಪ್ರತಿಕ್ರಿಯೆ; ದಶಕಗಳ ಸಮಸ್ಯೆಗೆ ಶೀಘ್ರ ಪರಿಹಾರ, ವಿಡಿಯೋ
ಎಐ ನಿರ್ಮಿತ ಪೋಪ್ ಡೊನಾಲ್ಡ್ ಟ್ರಂಪ್ ಚಿತ್ರಕ್ಕೆ ವ್ಯಾಪಕ ಆಕ್ರೋಶ, ಟೀಕೆಗೆ ಹೆದರಿ ಸ್ಪಷ್ಟೀಕರಣ ನೀಡಬೇಕಾಗಿ ಬಂತು ಶ್ವೇತಭವನ