Friendship-Day News, Friendship-Day News in kannada, Friendship-Day ಕನ್ನಡದಲ್ಲಿ ಸುದ್ದಿ, Friendship-Day Kannada News – HT Kannada

Latest Friendship Day Photos

<p>ಸ್ನೇಹ ಎಂಬ ಸುಂದರ ಸಂಬಂಧಕ್ಕೆ ನಾನು, ನನ್ನದು ಎಂಬ ಸ್ವಾರ್ಥವಿಲ್ಲ. ಸ್ನೇಹಿತರೆಂಬ ಬಳಗ ನಮ್ಮೊಂದಿಗಿದ್ದರೆ ಜಗವನ್ನೇ ಗೆಲ್ಲುವ ಹಂಬಲ ನಮ್ಮಲ್ಲಿ. ನಾವು ನಮಗಾಗಿ ಆರಿಸಿಕೊಂಡ ಕುಟುಂಬ ಸ್ನೇಹ. ಕಷ್ಟ ಎಂದಾಗ ಓಡೋಡಿ ಬರುವ, ನೋವು ಎಂದಾಗ ಜೊತೆಗೆ ಕೂತು ಕಣ್ಣೀರು ಹಾಕುವ, ಖುಷಿ ಎಂದಾಗ ನಮಗಿಂತ ಹೆಚ್ಚು ಸಂತೋಷಪಡುವ ಜೀವ ಎಂದಿದ್ದರೆ ಅದು ಸ್ನೇಹಿತ/ಸ್ನೇಹಿತೆ ಮಾತ್ರ. ಇಂತಹ ಅದ್ಭುತ ಜೀವಕ್ಕೆ ಸ್ನೇಹಿತರ ದಿನದಂದು ವಿಶೇಷವಾಗಿ ವಿಶ್‌ ಮಾಡಬೇಕು ಅಂತಿದ್ರೆ ಈ ಕೋಟ್ಸ್‌ಗಳು ನಿಮಗೆ ಇಷ್ಟವಾಗಬಹುದು ನೋಡಿ.&nbsp;</p>

Friendship Day Wishes: ಫ್ರೆಂಡ್‌ಶಿಪ್‌ ಡೇಗೆ ನಿಮ್ಮ ಗೆಳೆಯ-ಗೆಳತಿಗೆ ಏನೆಂದು ಸಂದೇಶ ಕಳುಹಿಸುವಿರಿ? ಇಲ್ಲಿದೆ ಸ್ನೇಹ ಸಂದೇಶಗಳ ಗುಚ್ಛ

Sunday, August 4, 2024

<p>ಈ ಸ್ನೇಹ ಅನ್ನೋದೇ ಹಾಗೆ ಅದು ಎಲ್ಲಿ, ಹೇಗೆ ಆರಂಭವಾಗುತ್ತೆ ಅನ್ನೋದು ಅರಿವಾಗೋದಿಲ್ಲ. ಎಲ್ಲೋ ಇರುವ ಎರಡು ಜೀವಗಳು ಯಾವುದೋ ಕಾರಣಕ್ಕೆ ಜೊತೆಯಾಗಿ, ಆ ಜೊತೆ ಸ್ನೇಹ ಸಂಬಂಧವಾಗಿ ಭದ್ರವಾಗುತ್ತದೆ. ಈ ಬಂಧಕ್ಕೆ ಶರಣಾಗದೇ ಇರಲಿ ಸಾಧ್ಯವಿಲ್ಲ. ಇದಕ್ಕೆ ಸೆಲೆಬ್ರಿಟಿಗಳು ಹೊರತಲ್ಲ. ಕನ್ನಡ ಕಿರುತೆರೆಯಲು ಕೆಲವು ಬೆಸ್ಟ್‌ ಫ್ರೆಂಡ್ಸ್‌ಗಳಿದ್ದಾರೆ. ಧಾರಾವಾಹಿಯಲ್ಲಿ ನಟಿಸುತ್ತಲೇ ಬೆಸ್ಟ್‌ ಫ್ರೆಂಡ್ಸ್‌ ಆದ ಕಿರುತೆರೆಯ ಸ್ನೇಹಿತರ ಫೋಟೊಸ್‌ ಇಲ್ಲಿದೆ.&nbsp;</p>

Friendship Day: ತೆರೆ ಮೇಲಷ್ಟೇ ಅಲ್ಲ, ತೆರೆಯ ಹಿಂದೆಯೂ ಇವರು ಕ್ಲೋಸ್‌ ಫ್ರೆಂಡ್ಸ್‌; ಕನ್ನಡ ಕಿರುತೆರೆ ಬೆಸ್ಟ್‌ ಫ್ರೆಂಡ್ಸ್‌ಗಳ ಫೋಟೊಸ್‌

Saturday, August 5, 2023

<p>ಸ್ನೇಹ ಎನ್ನುವುದು ಕನಸಲ್ಲ, ಸದಾ ನಮ್ಮೊಂದಿಗಿರುವ ಮನಸ್ಸು&nbsp;</p>

Friendship Day: ನಾಳೆ ಸ್ನೇಹಿತರ ದಿನ; ನಿಮ್ಮ ಬೆಸ್ಟ್ ಫ್ರೆಂಡ್​ಗೆ ವಿಶ್​ ಮಾಡಲು, ಸ್ಟೇಟಸ್​ ಹಾಕಿಕೊಳ್ಳಲು ಇಲ್ಲಿವೆ ಇಮೇಜ್​​ಗಳು

Saturday, August 5, 2023

<p>ಪ್ರತಿಯೊಬ್ಬರ ಜೀವನದಲ್ಲೂ ಕನಿಷ್ಠ ಒಬ್ಬ ಸ್ನೇಹಿತನಿರುತ್ತಾನೆ. ನಾವು ಅವರೊಂದಿಗೆ ಸ್ನೇಹ ಸಲುಗೆಯಿಂದ ಇರುತ್ತೇವೆ. ಆದರೆ ಕೆಲವೊಮ್ಮೆ ಏನಾದರೂ ಒಂದು ಎಡವಟ್ಟು ಅಥವಾ ಸಮಯ ಸಂದರ್ಭದಿಂದಾಗಿ ಮನಸ್ಥಾಪಗಳು ಅಥವಾ ಜಗಳಗಳು ನಡೆಯುತ್ತವೆ. ನಾವು ಅವರನ್ನು ನೋಯಿಸಿದಾಗ ಸಾಮಾನ್ಯವಾಗಿ ಕ್ಷಮೆ ಕೇಳುತ್ತೇವೆ. ಆ ಕ್ಷಣದಲ್ಲಿ ಅವರು ನಿಮ್ಮನ್ನು ಕ್ಷಮಿಸುತ್ತಾರೋ ಇಲ್ಲವೋ ಎಂಬುದು ಮುಖ್ಯವಲ್ಲ. ಏಕೆಂದರೆ ನೀವು ಅವರ ಹೃದಯಕ್ಕೆ ನೋವು ಮಾಡಿರುತ್ತೀರಿ ಎಂಬುದನ್ನು ನೀವು ಅರ್ಥಮಾಡಿಕೊಳ್ಳಿ. ಆಗ ನೀವು ಸಾರಿ ಕೇಳಿದರೆ ಮಾತ್ರ ಸಾಕಾಗುವುದಿಲ್ಲ.</p>

Friendship Day 2022: ಸ್ನೇಹಿತರೊಂದಿಗೆ ಜಗಳ ಮಾಡ್ಕೊಂಡ್ರಾ? ಹಾಗಿದ್ರೆ ಕ್ಷಮೆ ಕೇಳ್ಬೇಡಿ, ಹೀಗೆ ಮಾಡಿ

Friday, August 5, 2022