ಕನ್ನಡ ಸುದ್ದಿ  /  ವಿಷಯ  /  Hindi Film Industry

Latest Hindi Film Industry Photos

ದಿಯಾ ಮಿರ್ಜಾ ಮತ್ತು ವೈಭವ್ ರೇಖಿ ತಮ್ಮ ಕಟ್ಟಡದ ಕಾಂಪೌಂಡ್‌ ಎದುರು ವಿವಾಹವಾದರು. ಮಿಸ್ ಇಂಡಿಯಾ ವಿಜೇತ-ನಟ 2021 ರಲ್ಲಿ ಉದ್ಯಮಿಯನ್ನು ವಿವಾಹವಾದರು. ಅಲಂಕಾರಕ್ಕಾಗಿ ಪರಿಸರ ಸ್ನೇಹಿ ಸುಸ್ಥಿರ ಆಯ್ಕೆಗಳನ್ನು ಮಾತ್ರ ಆರಿಸಿಕೊಂಡರು. ಮದುವೆಯಲ್ಲಿಹತ್ತಿರದ ಕುಟುಂಬ ಸದಸ್ಯರು ಮಾತ್ರ ಇದ್ದರು.

Simple weddings: ಸಿಂಪಲ್‌ ಮದುವೆಗೆ ಸೈ ಎಂದ 8 ಬಾಲಿವುಡ್‌ ನಟಿಯರು: ಸಾಲಗೀಲ ಮಾಡ್ಕೊಂಡು ದುಬಾರಿ ಮದುವೆ ಮಾಡೋರಿಗೆ ಮಾದರಿ

Wednesday, June 12, 2024

ಬಾಲಿವುಡ್‌ ಅನೇಕ ಕಾರಣಗಳಿಂದ ಆಕರ್ಷಣೆ ಹೊಂದಿದೆ. ವಿಶೇಷವಾಗಿ ಗ್ಲಾಮರ್‌ಗೆ ಸಿನಿರಂಗ ಹೆಸರುವಾಸಿ. ಇದೇ ಸಮಯದಲ್ಲಿ ಅನೇಕ ವಿವಾದಗಳು ಸಿನಿತಾರೆಯರ ಬದುಕನ್ನು ಹಾಳು ಮಾಡಿವೆ. ವೃತ್ತಿಜೀವನಕ್ಕೆ ಹೊಡೆತ ನೀಡಿವೆ. ಈ ರೀತಿ ವಿವಾದಗಳ ಮೂಲಕ ಸುದ್ದಿಯಾದ ಬಾಲಿವುಡ್‌ ತಾರೆಯರ ವಿವರ ಇಲ್ಲಿದೆ.

Controversial Celebrities: ವಿವಾದಗಳ ಮೂಲಕ ಸಿನಿಜಗತ್ತಿಗೆ ಗುಡ್‌ಬೈ ಹೇಳಿದ ಸೆಲೆಬ್ರಿಟಿಗಳಿವರು; ಮಮತಾ ಕುಲಕರ್ಣಿಯಿಂದ ಶೈನಿ ಅಹುಜಾರವರೆಗೆ

Monday, May 27, 2024

ಐಪಿಎಲ್‌ ಪಂದ್ಯ ವೀಕ್ಷಿಸಲು ಅಹಮದಾಬಾದ್‌ಗೆ ಆಗಮಿಸಿದ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಬಿಸಿಲಿನ ತಾಪದಿಂದ ಆಸ್ಪತ್ರೆಗೆ ದಾಖಲಾಗಿ ಡಿಸ್‌ಚಾರ್ಜ್‌ ಆಗಿದ್ದಾರೆ. ಶಾರೂಖ್‌ ಖಾನ್‌ ಅನಾರೋಗ್ಯ ಅಭಿಮಾನಿಗಳಿಗೆ ಆತಂಕ ತಂದಿದೆ.

Shah Rukh Khan: ಐಪಿಎಲ್‌ ಪಂದ್ಯದ ಬಳಿಕ ದಿಢೀರ್‌ ಅಸ್ವಸ್ಥಗೊಂಡ ಶಾರೂಖ್‌ ಖಾನ್‌; ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ, ಇಲ್ಲಿದೆ ಹೆಚ್ಚಿನ ವಿವರ

Wednesday, May 22, 2024

ಸೋನಮ್ ಕಪೂರ್ ಅವರ ಫ್ಯಾಷನ್‌ ಅಭಿರುಚಿ ಬಗ್ಗೆ ಯಾರೂ ದೂಸರ ಮಾತನಾಡುವುದಿಲ್ಲ. ಒಂದು ದಿನದ ಹಿಂದಿ ಬಿಳಿ ಡಿಯಾರ್‌ ಮ್ಯಾಕ್ಸಿ ಉಡುಗೆಯಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದರು. ಇದೀಗ ಕಲರ್‌ಫುಲ್‌ ಉಡುಗೆಯಲ್ಲಿ ಅಭಿಮಾನಿಗಳ ತಲೆ ತಿರುಗುವಂತೆ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡ ನಗುಮುಖದ ಕಲರ್‌ಫುಲ್‌ ಫೋಟೋಗಳು ನಿಮಗೂ ಇಷ್ಟವಾಗಬಹುದು.

Sonam Kapoor: ಟನ್‌ಗಟ್ಟಲೆ ಲೈಕ್‌ ಗಿಟ್ಟಿಸಿಕೊಂಡು ವೈರಲಾಯ್ತು ಸೋನಮ್‌ ಕಪೂರ್‌ ಫೋಟೋಗಳು; ನಿನ್ನ ನಗುವು ಹೂವಂತೆ, ಉಡುಗೆ ಕಾಮನಬಿಲ್ಲಿನಂತೆ

Sunday, March 24, 2024

ದೀಪಿಕಾ ಮತ್ತು ರಣವೀರ್ 2013ರಲ್ಲಿ ರಾಮ್ ಲೀಲಾ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಆ ಸಂದರ್ಭದಲ್ಲಿ ಅವರು ಲವ್‌ ಪ್ರಪೋಸ್‌ ಮಾಡಿದ್ದರು. ಸುಮಾರು ಐದು ವರ್ಷ ಡೇಟಿಂಗ್‌ ಮಾಡಿದರು.

Ranveer Deepika love: ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ಪಡುಕೋಣೆ ರಣವೀರ್‌ ಪ್ರೇಮಕಥೆ; ರಾಸಲೀಲಾ ಸೆಟ್‌ನಲ್ಲಿ ಪ್ರೇಮಾಂಕುರ

Thursday, February 29, 2024

ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2024 ರಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ಭಾಗವಹಿಸಿದ್ದರು. ಈ ಸಮಾರಂಭಕ್ಕೆ ಅತ್ಯುತ್ತಮ, ಅಮೋಘ, ಅನನ್ಯ ಉಡುಗೆ ತೊಟ್ಟ ನಟಿಯರಲ್ಲಿ ಕರೀನಾ ಕಪೂರ್‌ ಒಬ್ಬರಾಗಿದ್ದರು. ಗೋಲ್ಡನ್ ಅಬು ಜಾನಿ ಸಂದೀಪ್ ಖೋಸ್ಲಾ  ವಿನ್ಯಾಸದ ಅನಾರ್ಕಲಿಯನ್ನು ಕರೀನಾ ಕಪೂರ್‌ ಉಟ್ಟಿದ್ದರು. ಪ್ರತಿಭಾನ್ವಿತ ಕುಶಲಿಗರಿಂದ ವಿನ್ಯಾಸ ಮಾಡಿರುವ ಈ ಅನಾರ್ಕಲಿ ಅದ್ಭುತವಾಗಿತ್ತು.

Kareena Kapoor: ಅಂತಿಂಥ ಅನಾರ್ಕಲಿ ಇದಲ್ಲ; ಕರೀನಾ ಕಪೂರ್‌ ಉಡುಗೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಕನ್ನಡಿಯ ಕಸೂತಿಯುಂಟು

Thursday, February 22, 2024

ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್ ತನ್ನ 42 ನೇ ವಯಸ್ಸಿನಲ್ಲಿ ಉದ್ಯಮಿ ಮತ್ತು ರೂಪದರ್ಶಿಯಾಗಿರುವ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು ವಿವಾಹವಾದರು. ಅವಳು ತನ್ನ ಮನೆಯವರ ಸಮ್ಮುಖದಲ್ಲಿ ವಿವಾಹವಾದರು. ಆದರೆ, ಸಾರ್ವಜನಿಕವಾಗಿ ಇವರ ವಿವಾಹ ವಿಷಯ ರಹಸ್ಯವಾಗಿಡಲಾಗಿತ್ತು.

ಸಿನಿಮಾ ತಾರೆಯರ ರಹಸ್ಯ ಮದುವೆ: ಕನ್ನಡ ನಟಿ ಸಂಜನಾ ಗರ್ಲಾನಿಯಿಂದ ಬಾಲಿವುಡ್‌ ತಾರೆ ಅಕ್ಷಯ್‌ ಕುಮಾರ್‌ವರೆಗೆ ಇಲ್ಲಿದೆ ವಿವರ

Friday, January 26, 2024

ಒಟಿಟಿಯಲ್ಲಿ ಸಿನೆಮಾ, ವೆಬ್‌ ಸರಣಿ ನೋಡುವವರಿಗೆ ಈ ವಾರ ಹಬ್ಬವೆಂದೇ ಹೇಳಬಹುದು. ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿರುವ ಹಲವು ಸಿನೆಮಾಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್‌, ವಿಕ್ಕಿ ಕೌಶಲ್‌ ನಟನೆಯ ಸ್ಯಾಂ ಬಹದ್ದೂರ್‌ ಮುಂತಾದ ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ.

OTT Release: ಅನಿಮಲ್‌ನಿಂದ ಸ್ಯಾಮ್‌ ಬಹದ್ಧೂರ್‌ವರೆಗೆ; ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನ ಈ ವಾರ ಮನೆಯಲ್ಲೇ ನೋಡಿ

Thursday, January 25, 2024

ಕೀಡಾ ಕೋಲಾ: ಕಷ್ಟಪಟ್ಟು ಕೆಲಸ ಮಾಡದೆ ವೇಗವಾಗಿ ಹಣ ಗಳಿಸಲು ಆಯ್ಕೆ ಮಾಡುವ ಸ್ನೇಹಿತರ ಗುಂಪಿನ ಸುತ್ತ ಕಥಾವಸ್ತು ಸುತ್ತುತ್ತದೆ. ಅನೇಕ ವಿಫಲ ಪ್ರಯತ್ನಗಳ ನಂತರ ಕೋಲಾ ಬಾಟಲಿಯಲ್ಲಿ ಜಿರಳೆ ಕಾಣುತ್ತಿದ್ದಂತೆ ಇವರಿಗೆ ಜಾಕ್‌ಪಾಟ್ ಹೊಡೆಯುತ್ತಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ತರುಣ್ ಭಾಸ್ಕರ್ ಕೀಡಾ ಕೋಲಾ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚೈತನ್ಯ ರಾವ್, ಬ್ರಹ್ಮಾನಂದಂ ಹಾಗೂ ರಾಗ್‌ಮಯೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.     ಒಟಿಟಿ ಆಹಾದಲ್ಲಿ ಡಿಸೆಂಬರ್ 29 ರಂದು ಚಿತ್ರ ಬಿಡುಗಡೆಯಾಗಿದೆ.

ಈ ವಾರ ಒಟಿಟಿಗೆ ಬರುತ್ತಿರುವ 5 ಹೊಸ ಸಿನಿಮಾಗಳು; ಎಲ್ಲಿ, ಯಾವಾಗ, ಲೈವ್‌ಸ್ಟ್ರೀಮ್ ಮಾಹಿತಿ ಇಲ್ಲಿದೆ

Friday, December 29, 2023

2024ರ ಹೊಸ ವರ್ಷಕ್ಕೆ ಕಾಲಿಡಲು ಇನ್ನ 3 ದಿನ ಮಾತ್ರ ಬಾಕಿ ಉಳಿದಿದೆ. 2023ರಲ್ಲಿ ಹಿಂದಿ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿ ಸೋಲು ಕಂಡ ಸ್ಟಾರ್ ನಟರ ಪ್ರಮುಖ 5 ಸಿನಿಮಾಗಳ ಮಾಹಿತಿ ಇಲ್ಲಿದೆ.

ಆದಿಪುರುಷ್‌ ಟು ಗಣಪತ್‌ ವರೆಗೆ; 2023ರಲ್ಲಿ ಭಾರಿ ನಿರೀಕ್ಷೆ ಮೂಡಿಸಿ ಸೋಲುಂಡ ಹಿಂದಿ ಸಿನಿಮಾಗಳಿವು

Friday, December 29, 2023

ಒಂದೆಡೆ ವಿಶ್ವಕಪ್‌ ಕ್ರಿಕೆಟ್‌ ಹಬ್ಬ. ಇನ್ನೊಂದೆಡೆ ಕಬಡ್ಡಿ ಪ್ರಿಯರಲ್ಲಿ ಪ್ರೊ ಕಬಡ್ಡಿ ಫೀವರ್‌ ಆರಂಭವಾಗಿದೆ. ಈ ಸಮಯದಲ್ಲಿ ಕಬಡ್ಡಿ ಪ್ರಿಯರು ನೆನಪಿಸಿಕೊಳ್ಳಬಹುದಾದ ಕಬಡ್ಡಿ ಆಧರಿತ ಸಿನಿಮಾಗಳನ್ನು ಇಲ್ಲಿ ನೆನಪಿಸಿಕೊಳ್ಳಲಾಗಿದೆ.

Sports Movies: ಕಬಡ್ಡಿ ಪ್ರಿಯರು ನೋಡಲೇಬೇಕಾದ 10 ಕಬಡ್ಡಿ ಸಿನಿಮಾಗಳಿವು, ಪುನೀತ್‌ ರಾಜ್‌ಕುಮಾರ್‌ ಅಜಯ್‌ ಚಿತ್ರ ನೆನಪಿದೆಯೇ

Wednesday, October 11, 2023

ಚಂದ್ರಮುಖಿ 2 ಚಿತ್ರದ ಬಳಿಕ ಕಂಗನಾ ರಣಾವತ್‌ ಅವರ ತೇಜಸ್‌ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಇದೇ ಅಕ್ಟೋಬರ್‌ 2ರಂದು ಗಾಂಧಿ ಜಯಂತಿಯಂದು ತೇಜಸ್‌ ಸಿನಿಮಾದ ಟೀಸರ್‌ ಬಿಡುಗಡೆಯಾಗಲಿದೆ.

ತೇಜಸ್‌ ಯುದ್ಧ ವಿಮಾನದಲ್ಲಿ ಕಂಗನಾ ರಣಾವತ್‌ ಸಾಹಸ; ವಾಯುಪಡೆಯ ಪೈಲೆಟ್‌ ತೇಜಸ್‌ ಗಿಲ್‌ ಕಥನ, ಗಾಂಧಿ ಜಯಂತಿಯಂದು ಸರ್‌ಪ್ರೈಸ್‌

Saturday, September 30, 2023

ಫೆಬ್ರವರಿ 16 ರಂದು ಸ್ವರಾ ಭಾಸ್ಕರ್‌ ಸಾಮಾಜಿಕ ಕಾರ್ಯಕರ್ತ ಫಹಾದ್‌ ಅಹ್ಮದ್‌ ಅವರನ್ನು ಮದುವೆ ಆಗಿದ್ದರು. ಸ್ವರಾ ಹಿಂದೂ ಆಗಿದ್ದು ಫಹಾದ್‌ ಮುಸ್ಲಿಂ ಸಮುದಾಯಕ್ಕೆ ಸೇರಿದವರು.

Swara Bhaskar: ಪ್ರೆಗ್ನೆನ್ಸಿ ಅನೌನ್ಸ್‌ ಮಾಡಿದ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌; ಆಲಿಯಾ ಭಟ್‌ ರಣಬೀರ್‌ ಕಪೂರ್‌ಗೆ ಹೋಲಿಸಿದ ನೆಟಿಜನ್ಸ್‌

Wednesday, June 7, 2023

ರಾಜಸ್ಥಾನದ ಜೈಸಲ್ಮೇರ್‌ನ ಸೂರ್ಯಘರ್ ಪ್ಯಾಲೇಸ್ ಹೋಟೆಲ್‌ನಲ್ಲಿ ಮಂಗಳವಾರ ಈ ಪ್ರಣಯ ಪಕ್ಷಿಗಳು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬರು, ಆತ್ಮೀಯರಿಗೆ ಮಾತ್ರ ಈ ಮದುವೆಗೆ ಆಹ್ವಾನ ನೀಡಲಾಗಿತ್ತು.

Sidharth and Kiara Marriage: 'ಪರ್ಮನೆಂಟ್‌ ಬುಕ್ಕಿಂಗ್‌ ಆದ್ವಿ' ಎಂದ ಬಾಲಿವುಡ್‌ ಜೋಡಿ...ಹೊಸ ಜೀವನಕ್ಕೆ ಕಾಲಿಟ್ಟ ಸಿದ್ದಾರ್ಥ್‌-ಕಿಯಾರಾ

Wednesday, February 8, 2023

1990 ರಲ್ಲಿ ತೆರೆ ಕಂಡ 'ಯುದ್ಧಕಾಂಡ' ಚಿತ್ರದಲ್ಲಿ ರವಿಚಂದ್ರನ್‌ ಜೊತೆ ನಟಿಸಿದ್ದ ನಾಯಕಿ ನಿಮಗೆ ನೆನಪಿದ್ಯಾ? ಈ ಚೆಲುವೆ ಹೆಸರು ಪೂನಂ ಧಿಲ್ಲೋನ್‌. ಇವರು ನಟಿಸಿದ್ದು ಒಂದೇ ಕನ್ನಡ ಸಿನಿಮಾ. ಆದರೂ ಕನ್ನಡಿಗರು ಈಕೆಯನ್ನು ಇಂದಿಗೂ ಮರೆತಿಲ್ಲ.

Poonam Dhillon: 'ಯುದ್ಧಕಾಂಡ' ನಾಯಕಿ ಪೂನಂ ಧಿಲ್ಲೋನ್‌ ಇತ್ತೀಚಿನ ಫೋಟೋಗಳು..ಈ ನಟಿ ನಿಮಗೆ ನೆನಪಿದ್ದಾರಾ ..?

Monday, January 30, 2023

ಇಂದಿನ ಪೀಳಿಗೆ ಸುಭಾಷ್‌ ಚಂದ್ರ ಬೋಸ್‌ ಅವರ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ. ಆದ್ದರಿಂದ ಬೆಂಗಾಲಿ, ಹಿಂದಿ ಹಾಗೂ ಇನ್ನಿತರ ಭಾಷೆಗಳಲ್ಲಿ ಸುಭಾಷ್‌ ಚಂದ್ರ ಬೋಸ್‌ ಅವರ ಅನೇಕ ಸಿನಿಮಾಗಳನ್ನು ತಯಾರಿಸಲಾಗಿದೆ. ಈ ಸಿನಿಮಾಗಳಲ್ಲಿ ಅವರ ಜೀವನದ ಅನೇಕ ಪ್ರಮುಖ ಅಂಶಗಳನ್ನು ತೋರಿಸಲಾಗಿದೆ.

Films on Netaji: ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತಂತೆ ವಿವಿಧ ಭಾಷೆಗಳಲ್ಲಿ ತಯಾರಾದ ಸಿನಿಮಾಗಳಿವು

Monday, January 23, 2023

2022 ರಲ್ಲಿ ಕನ್ನಡದಲ್ಲಿ ಯಶ್‌ ಅಭಿನಯದ 'ಕೆಜಿಎಫ್‌ 2' ಹಾಗೂ ರಿಷಬ್‌ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರಗಳು ಕನ್ನಡ ಚಿತ್ರರಂಗವನ್ನು ರಾಷ್ಟ್ರಿಯ ಮಟ್ಟಕ್ಕೆ ಕೊಂಡೊಯ್ದಿದ್ದವು. ಈ ಬಾರಿ ಆರ್.‌ ಚಂದ್ರು ನಿರ್ದೇಶನದಲ್ಲಿ ಉಪೇಂದ್ರ ಹಾಗೂ ಸುದೀಪ್‌ ಅಭಿನಯಿಸುತ್ತಿರುವ 'ಕಬ್ಜ' ಸಿನಿಮಾ ಹಾಗೂ ದರ್ಶನ್‌ ಅಭಿನಯದ 'ಕ್ರಾಂತಿ' ಸಿನಿಮಾಗಳ ಬಗ್ಗೆ ಭಾರೀ ನಿರೀಕ್ಷೆ ಇದೆ.  'ಕ್ರಾಂತಿ' ಈ ಜನವರಿ 26 ರಂದು ತೆರೆ ಕಾಣುತ್ತಿದ್ದು, 'ಕಬ್ಜ' ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್‌ ಆಗಬೇಕಿದೆ.

Pan India Movie 2023: ಈ ವರ್ಷ ತೆರೆ ಕಾಣಲು ಸಜ್ಜಾದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾಗಳಿವು..ಫೋಟೋ ಗ್ಯಾಲರಿ

Monday, January 9, 2023

1991 ನವೆಂಬರ್‌ನಲ್ಲಿ ತೆರೆ ಕಂಡ 'ಪೊಲೀಸ್‌ ಮತ್ತು ದಾದಾ' ಚಿತ್ರದಲ್ಲಿ ಸಂಗೀತ ಬಿಜಲಾನಿ ಸಾಹಸಸಿಂಹನ ನಾಯಕಿಯಾಗಿ ನಟಿಸಿದ್ದರು. ನನ್ನ ಕಣ್ಣಲಿ ಆತರ…ಹಾಡಿಗೆ ಕುಣಿದಿದ್ದರು.

Sangeeta Bijlani: ಸಲ್ಮಾನ್‌ ಖಾನ್‌ ಮುತ್ತಿಟ್ಟ ಈ 'ಪೊಲೀಸ್‌ ಮತ್ತು ದಾದಾ' ಚಿತ್ರದ ನಾಯಕಿಗೀಗ 62 ವರ್ಷ ಅಂದ್ರೆ ನಂಬ್ತೀರಾ..ಫೋಟೋ ಗ್ಯಾಲರಿ

Saturday, December 31, 2022

ನಮ್ಮೆಲ್ಲರ ಪ್ರೀತಿಯ ನಟ ದಿವಂಗತ ಸಂಚಾರಿ ವಿಜಯ್‌ ನಟಿಸಿದ ತಲೆದಂಡ ಸಿನಿಮಾಕ್ಕೆ ಪರಿಸರ ರಕ್ಷಣೆ ವಿಭಾಗದಲ್ಲಿ ಅತ್ಯುತ್ತಮ ಚಲನ ಚಿತ್ರ ಪ್ರಶಸ್ತಿ ದೊರಕಿದೆ. ಈ ಸಿನಿಮಾವು ಒಟಿಟಿಯಲ್ಲಿ ಲಭ್ಯವಿದ್ದು, ಆಸಕ್ತರು ಸಂಚಾರಿ ವಿಜಯ್‌ ಅವರ ಅದ್ಭುತ ನಟನೆಯನ್ನು ಕಣ್ತುಂಬಿಕೊಳ್ಳಬಹುದು.

National Film Awards: ಚಿತ್ರಗಳಲ್ಲಿ ನೋಡಿ- ಯಾವುದು ಬೆಸ್ಟ್‌ ಫಿಲ್ಮ್‌, ಯಾರಿಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ?

Friday, July 22, 2022

ಇಟಲಿಯಲ್ಲಿ 2018‌ ನವೆಂಬರ್ 14 ರಂದು ನಡೆದ ಅವಳಿ ವಿವಾಹ ಸಮಾರಂಭದಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವಿವಾಹವಾದರು. ಕೆಲವೇ ಕೆಲವು ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಹಾಜರಿದ್ದ ಮದುವೆಯ ವಿವರಗಳನ್ನು ಪಡೆಯಲು ಮಾಧ್ಯಮದವರು ಹರಸಾಹಸ ಪಡಬೇಕಾಗಿ ಬಂದಿತ್ತು.

HBD Ranveer Singh: ಪತ್ನಿ ದೀಪಿಕಾ ಜತೆಗಿನ ರಣವೀರ್‌ ಅವರ ಅತಿ ಮೋಹಕ ಕ್ಷಣಗಳು

Wednesday, July 6, 2022