India News, India News in kannada, India ಕನ್ನಡದಲ್ಲಿ ಸುದ್ದಿ, India Kannada News – HT Kannada

Latest India Photos

ಸಿದ್ದಾರ್ಥ್ ಕೌಲ್ ಅವರು 2018ರ ಜೂನ್ ಮತ್ತು 2019ರ ಫೆಬ್ರವರಿ ನಡುವೆ ಭಾರತ ತಂಡದ ಪರ 3 ಏಕದಿನ ಮತ್ತು 3 ಟಿ 20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಆದರೆ ಸಿದ್ಧಾರ್ಥ್ ಏಕದಿನ ಕ್ರಿಕೆಟ್​ನಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 4 ವಿಕೆಟ್​​ ಪಡೆದಿದ್ದಾರೆ.

ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದ ವಿರಾಟ್ ಕೊಹ್ಲಿ ಸಹ ಆಟಗಾರ ಸಿದ್ಧಾರ್ಥ್ ಕೌಲ್ ನಿವೃತ್ತಿ!

Friday, November 29, 2024

ಯಶವಂತಪುರ ಕಾಮಾಖ್ಯ ಎಕ್ಸ್‌ಪ್ರೆಸ್(Yesvantpur Kamakhya Express)-

ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಬಂದರೆ, ನಾವು ಯಶವಂತಪುರ ಕಾಮಾಖ್ಯ ಎಕ್ಸ್‌ಪ್ರೆಸ್ ಅನ್ನು ಕಾಣಬಹುದು. ಇದು ಭಾರತದ ಹತ್ತನೇ ಅತಿ ಉದ್ದದ ರೈಲು ಮಾರ್ಗವನ್ನು ಒಳಗೊಂಡಿದೆ. ಇದು ಕರ್ನಾಟಕದ ಯಶವಂತಪುರದಿಂದ ಅಸ್ಸಾಂನ ಕಾಮಾಖ್ಯಕ್ಕೆ ಸಾಗುತ್ತದೆ. 3,025 ಕಿಮೀ ದೂರವನ್ನು ಒಳಗೊಂಡಿದ್ದು. ಸಾಪ್ತಾಹಿಕ ಚಾಲಿತ ರೈಲು ತನ್ನ ಪ್ರಯಾಣದಲ್ಲಿ 52 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

Indian Railways: ಭಾರತದ ಟಾಪ್ 10 ಅತಿ ಉದ್ದನೆಯ ರೈಲುಗಳು ಯಾವುದು ಗೊತ್ತೆ, ವಿವೇಕ್ ಎಕ್ಸ್‌ಪ್ರೆಸ್‌ನಿಂದ ಅರೋನೈ ಎಕ್ಸ್‌ಪ್ರೆಸ್‌ವರೆಗೆ

Wednesday, November 27, 2024

ಈ ಪಟ್ಟಿಯಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೆ ಏರಿದ್ದಾರೆ. ಇದುವರೆಗೆ 119 ಟೆಸ್ಟ್‌ಗಳಲ್ಲಿ ಕಣಕ್ಕಿಳಿದಿರುವ ಕೊಹ್ಲಿ, ಭಾರತದ 62 ಟೆಸ್ಟ್‌ ಪಂದ್ಯಗಳ ಗೆಲುವಿನ ಭಾಗವಾಗಿದ್ದಾರೆ. ಪರ್ತ್​ ಟೆಸ್ಟ್ ಗೆದ್ದ ನಂತರ ಅಶ್ವಿನ್​ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟರು.

ಸದ್ದಿಲ್ಲದೆ ಅಶ್ವಿನ್ ಹಿಂದಿಕ್ಕಿದ ವಿರಾಟ್ ಕೊಹ್ಲಿ; ಅತಿ ಹೆಚ್ಚು ಟೆಸ್ಟ್ ಪಂದ್ಯಗಳ​ ಗೆಲುವಿನ ಭಾಗವಾದ ಭಾರತೀಯ ಆಟಗಾರರು ಯಾರು?

Wednesday, November 27, 2024

ಕರ್ನಾಟಕದ ತಾಣಗಳ ಪ್ರಾರಂಭ ದಿನಾಂಕ: ಡಿಸೆಂಬರ್ 14
ಮಾರ್ಗ: ಬೆಂಗಳೂರು → ಬಂಡೀಪುರ → ಮೈಸೂರು → ಹಳೇಬೀಡು → ಚಿಕ್ಕಮಗಳೂರು → ಹಂಪಿ → ಗೋವಾ → ಬೆಂಗಳೂರು. ಅವಧಿ: 5 ರಾತ್ರಿಗಳು, 6 ದಿನಗಳು

ದಕ್ಷಿಣ ಭಾರತದ ತಾಣಗಳ ಪ್ರಾರಂಭ ದಿನಾಂಕ: ಡಿಸೆಂಬರ್ 21
ಮಾರ್ಗ: ಬೆಂಗಳೂರು → ಮೈಸೂರು → ಕಾಂಚೀಪುರಂ → ಮಹಾಬಲಿಪುರಂ → ತಂಜಾವೂರು → ಚೆಟ್ಟಿನಾಡ್ → ಕೊಚ್ಚಿನ್ → ಚೆರ್ತಾಲ → ಬೆಂಗಳೂರು ಅವಧಿ: 5 ರಾತ್ರಿಗಳು, 6 ದಿನಗಳು

Golden Chariot Train: ಕರ್ನಾಟಕ, ದಕ್ಷಿಣ ಭಾರತದ ಪ್ರವಾಸಕ್ಕೆ ಅಣಿಯಾಗಿದೆ ಅದ್ದೂರಿ ಗೋಲ್ಡನ್‌ ರಥ ರೈಲು; ಈ ಬಾರಿ ಏನೇನು ಹೊಸತಿದೆ

Wednesday, November 27, 2024

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 6ರಿಂದ ಪ್ರಾರಂಭವಾಗಲಿದೆ. ಇದು ಪಿಂಕ್ ಬಾಲ್ ಟೆಸ್ಟ್ ಆಗಿದ್ದು, ರಾತ್ರಿ ಹಗಲು ನಡೆಯಲಿದೆ. ಭಾರತದ ಸಮಯದಲ್ಲಿ ಬೆಳಿಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದೆ.

ಅಡಿಲೇಡ್ ಪಿಂಕ್ ಬಾಲ್ ಟೆಸ್ಟ್​ಗೂ ಮುನ್ನ ಭಾರತ ತಂಡಕ್ಕೆ ಮತ್ತೆ ಆಘಾತ; 2ನೇ ಪಂದ್ಯಕ್ಕೂ ಈ ಸ್ಟಾರ್ ಆಟಗಾರ ಅಲಭ್ಯ?

Wednesday, November 27, 2024

ಅಲ್ಲಾ ಘಜಾನ್ಫರ್ 2024ರ ಅಂಡರ್ 19 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡದ ಪರ ಅದ್ಭುತ ಪ್ರದರ್ಶನ ನೀಡಿ ಸುದ್ದಿಯಾಗಿದ್ದರು. ಅವರು ನಾಲ್ಕು ಪಂದ್ಯಗಳಲ್ಲಿ ಎಂಟು ವಿಕೆಟ್ ಪಡೆದರು. (ಫೋಟೋ-X)

4.8 ಕೋಟಿಗೆ ಮುಂಬೈಗೆ ಸೇಲಾದ ಅಲ್ಲಾಹ್‌ ಘಜನ್ಫರ್ ಯಾರು; ಅಫ್ಘಾನಿಸ್ತಾನ ಮಿಸ್ಟರಿ ಸ್ಪಿನ್ನರ್‌ಗೆ ಯಾಕಿಷ್ಟು ಬೇಡಿಕೆ?

Monday, November 25, 2024

ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸರಣಿ ಆರಂಭಕ್ಕೂ ಮುನ್ನ ಭಾರತ ಎರಡನೇ ಸ್ಥಾನದಲ್ಲಿತ್ತು. ಇದೀಗ ಆಸೀಸ್‌ ತಂಡವನ್ನು ಎರಡನೇ ಸ್ಥಾನಕ್ಕಿಳಿಸಿ ಭಾರತ ಅಗ್ರಸ್ಥಾನಕ್ಕೇರಿದೆ. 15 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿರುವ ತಂಡ ಶೇಕಡಾ 61.110 ಅಂಕಗಳನ್ನು ಹೊಂದಿದೆ.

WTC Point Table: ಪರ್ತ್ ಟೆಸ್ಟ್ ಗೆಲುವಿನ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿ ಹೇಗಿದೆ; ಭಾರತಕ್ಕೆ ಬಡ್ತಿ, ಎರಡನೇ ಸ್ಥಾನಕ್ಕೆ ಕುಸಿದ ಆಸೀಸ್

Monday, November 25, 2024

ಇದೀಗ ಎಲ್ಲಾ ದಿಗ್ಗಜರ ದಾಖಲೆಯನ್ನು ಜೈಸ್ವಾಲ್‌ ಮುರಿದಿದ್ದಾರೆ. ಆಸೀಸ್‌ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಕ್ರೀಶ್‌ಕಚ್ಚಿ ಆಡುತ್ತಿದ್ದಾರೆ. ಎರಡನೇ ದಿನದ ಅಂತ್ಯಕ್ಕೆ 90 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. (ಚಿತ್ರ: ಎಎಫ್‌ಪಿ)

ಒಂದೇ ವರ್ಷ ಅತಿ ಹೆಚ್ಚು ಸಿಕ್ಸರ್; ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಯಶಸ್ವಿ ಜೈಸ್ವಾಲ್

Saturday, November 23, 2024

ಪರ್ತ್‌ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಬ್ಯಾಟಿಂಗ್‌ನಲ್ಲಿ ಮಂಕಾಗಿದ್ದ ಭಾರತ, ಆ ಬಳಿಕ ಬೌಲಿಂಗ್‌ನಲ್ಲಿ ಅಬ್ಬರಿಸಿತು. ತಂಡ ನಿಯಮಿತ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಸ್ಟ್ಯಾಂಡ್-ಇನ್ ನಾಯಕ ಬುಮ್ರಾ, ತಂಡದ ನಿರ್ಭೀತ ಆಟಕ್ಕೆ ಮುನ್ನುಡಿ ಬರೆದರು.

5 ವಿಕೆಟ್ ಕಬಳಿಸಿ ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ; SENA ರಾಷ್ಟ್ರಗಳಲ್ಲಿ ಅಪರೂಪದ ಸಾಧನೆ

Saturday, November 23, 2024

ನಿತೀಶ್ ರೆಡ್ಡಿ ಆಯ್ಕೆ ಮಾಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ ಟೀಕೆಗೆ ಗುರಿಯಾದವನೇ ಭಾರತ ತಂಡವನ್ನು ರಕ್ಷಿಸಿದ್ದಾನೆ. 59 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 41 ರನ್ ಸಿಡಿಸಿ ತಂಡವನ್ನು 100 ರ ಗಡಿ ದಾಟಿಸಿದರು.

ಲಯದಲ್ಲಿದ್ದ ಅಶ್ವಿನ್​-ಜಡೇಜಾ ಕೈಬಿಟ್ಟು ಸುಂದರ್-ನಿತೀಶ್​ಗೆ ಅವಕಾಶ ನೀಡಿದ್ದೇಕೆ; ಇಲ್ಲಿದೆ ಅಸಲಿ ಕಾರಣ

Friday, November 22, 2024

India vs Australia Test: ಆಸ್ಟ್ರೇಲಿಯಾದ ವೇಗಿಗಳ ಎದುರು ಟೀಂ ಇಂಡಿಯಾ ಮುಗ್ಗರಿಸಿತು. ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್‌ ಡಕ್‌ ಆದರೆ, ಕೆಎಲ್ ರಾಹುಲ್ 26, ವಿರಾಟ್ ಕೊಹ್ಲಿ 5 ರನ್ ಗಳಿಸಿ ಔಟಾದರು.

ಜಸ್ಪ್ರೀತ್ ಬುಮ್ರಾ ಅಬ್ಬರಕ್ಕೆ ಆಸ್ಟ್ರೇಲಿಯಾ ಚಿತ್; ಪರ್ತ್ ಟೆಸ್ಟ್​ನ ಮೊದಲ ದಿನವೇ 17 ವಿಕೆಟ್ ಉಡೀಸ್

Friday, November 22, 2024

ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯವು, ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 7:50ಕ್ಕೆ ಆರಂಭವಾಗುತ್ತಿದೆ. ಇದೇ ಪಂದ್ಯದ ಮೂರು ಹಾಗೂ ನಾಲ್ಕನೇ ದಿನ ಐಪಿಎಲ್‌ ಮೆಗಾ ಹರಾಜು ಕೂಡಾ ನಡೆಯುತ್ತಿದೆ. ಆದರೆ, ಪಂದ್ಯದ ದಿನದಾಟ ಮುಗಿದ ನಂತರವೇ ಹರಾಜು ಆರಂಭವಾಗಲಿದೆ.

ಗಮನಿಸಿ: 4 ಭಿನ್ನ ಸಮಯಕ್ಕೆ ಆರಂಭವಾಗಲಿವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯಗಳು

Friday, November 22, 2024

ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಟೆಸ್ಟ್ ಸರಣಿ ಗೆಲ್ಲುವುದು ಅನಿವಾರ್ಯ. ಏಕೆಂದರೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 4-0 ಅಂತರದಲ್ಲಿ ಗೆಲ್ಲಬೇಕಿದೆ.

Rohit Sharma: ಟೀಮ್ ಇಂಡಿಯಾಗೆ ಗುಡ್​ನ್ಯೂಸ್, ನಾಯಕ ರೋಹಿತ್ ಶರ್ಮಾ ಈ ದಿನದಂದು ಭಾರತ ತಂಡಕ್ಕೆ ಸೇರ್ಪಡೆ

Thursday, November 21, 2024

ಹರ್ಭಜನ್ ಸಿಂಗ್: ಬಾರ್ಡರ್-ಗವಾಸ್ಕರ್ ಟ್ರೋಫಿ ಪಂದ್ಯದಲ್ಲಿ ಅತಿ ಹೆಚ್ಚು 10 ವಿಕೆಟ್ ಪಡೆದ ದಾಖಲೆಯನ್ನು ಹರ್ಭಜನ್ ಸಿಂಗ್ ಹೊಂದಿದ್ದಾರೆ. ಭಾರತದ ಮಾಜಿ ಸ್ಪಿನ್ನರ್ ಆಸ್ಟ್ರೇಲಿಯಾ ವಿರುದ್ಧ 18 ಟೆಸ್ಟ್ ಪಂದ್ಯಗಳಲ್ಲಿ ಮೂರು ಬಾರಿ ಹತ್ತು ವಿಕೆಟ್ ಪಡೆದಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ಪಂದ್ಯದಲ್ಲಿ ಅತಿ ಹೆಚ್ಚು ಬಾರಿ 10 ವಿಕೆಟ್ ಪಡೆದ ಆಟಗಾರರು; ಭಾರತೀಯರೇ ಹೆಚ್ಚು

Wednesday, November 20, 2024

ಹೆಡ್ ಮತ್ತು ಮಾರ್ನಸ್ ಲಾಬುಶೇನ್ ಬರೋಬ್ಬರಿ 192 ರನ್‌ಗಳ ಜೊತೆಯಾಟದ ಮೂಲಕ ಭಾರತದ ಬೌಲಿಂಗ್ ದಾಳಿಯನ್ನು ತಗ್ ಸಮರ್ಥವಾಗಿ ಎದುರಿಸಿದರು. ಆಕ್ರಮಣಕಾರಿ ಆಟಗಾವಡಿದ ಹೆಡ್ ಪ್ರೇಕ್ಷಕರನ್ನು ಮೌನಗೊಳಿಸಿದರು. ಆಕರ್ಷಕ ಶತಕದೊಂದಿಗೆ 120 ಎಸೆತಗಳಲ್ಲಿ 137 ರನ್ ಗಳಿಸಿದರು. ಇದು ವಿಶ್ವಕಪ್ ಫೈನಲ್ ಚೇಸಿಂಗ್‌ನಲ್ಲಿ ದಾಖಲಾದ ಗರಿಷ್ಠ ಸ್ಕೋರ್.

ಮಾಸದ ನೋವು, ಮರೆಯದ ನೆನಪು; ಭಾರತದ ವಿಶ್ವಕಪ್‌ ಕನಸು ನುಚ್ಚುನೂರಾಗಿ ಇಂದಿಗೆ ಒಂದು ವರ್ಷ -ಚಿತ್ರಗಳ ಮೆಲುಕು

Tuesday, November 19, 2024

ಗುರುವಾರ ಮಳೆಯ ಸಾಧ್ಯತೆ ಕಡಿಮೆ ಇದೆ, ಆದರೆ ಮೋಡ ಕವಿದ ವಾತಾವರಣ ಇರುತ್ತದೆ. ಬೆಳಗ್ಗೆ ಮತ್ತು ಮಧ್ಯಾಹ್ನ ಮಳೆಯಾಗುವ ಸಾಧ್ಯತೆಯಿದೆ. ಆ ದಿನ 0ರಿಂದ 4 ಮಿಲಿಮೀಟರ್ ಮಳೆಯಾಗಬಹುದು. ಅದಾಗ್ಯೂ, ಪಂದ್ಯ ಆರಂಭವಾಗುವ ಶುಕ್ರವಾರ ದಿನ ಹವಾಮಾನ ಸುಧಾರಿಸಲಿದೆ. ಟೆಸ್ಟ್ ದಿನದಂದು, ಬೆಳಗ್ಗೆ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ. ಆದರೆ ದಿನದಾಟ ಮುಂದುವರೆದಂತೆ ಹವಾಮಾನವು ಸ್ಪಷ್ಟವಾಗುತ್ತದೆ.

ಪರ್ತ್‌ನಲ್ಲಿ ಮಳೆ ಭೀತಿ; ಭಾರತ vs ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿ ಮೊದಲ ಪಂದ್ಯಕ್ಕೆ ಹವಾಮಾನ ಅಡ್ಡಿಯಾಗುತ್ತಾ?

Tuesday, November 19, 2024

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಮತ್ತೊಮ್ಮೆ ತಂದೆಯಾಗಿದ್ದಾರೆ. ಅವರ ಪತ್ನಿ ರಿತಿಕಾ ಸಜ್ದೇಹ್ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲ ಬಾರಿಗೆ ಹೆಣ್ಣು ಮಗುವಿಗೆ ಪೋಷಕರಾಗಿದ್ದ ಈ ದಂಪತಿ ಇದೀಗ ಗಂಡು ಮಗುವಿಗೆ ತಂದೆ-ತಾಯಿ ಆಗಿದ್ದಾರೆ.

ಗಂಡು ಮಗುವಿಗೆ ತಂದೆಯಾದ ರೋಹಿತ್​ ಶರ್ಮಾ; ಜ್ಯೂನಿಯರ್​ ಹಿಟ್​ಮ್ಯಾನ್ ಆಗಮನದ ಬಳಿಕ ಪರ್ತ್​ ಟೆಸ್ಟ್​ಗೆ ನಾಯಕ ಲಭ್ಯ?

Saturday, November 16, 2024

ಭಾರತ ದಕ್ಷಿಣ ಆಫ್ರಿಕಾ ನಡುವಿನ ಟಿ 20 ಕ್ರಿಕೆಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಹಾಗೂ ತಿಲಕ್‌ ವರ್ಮ ಭರ್ಜರಿ ಬ್ಯಾಟಿಂಗ್‌ನಿಂದ ಗಮನ ಸೆಳೆದರು.

ಟಿ20 ಕ್ರಿಕೆಟ್ ಸರಣಿ: ಮೋಡ ಕವಿದ ದಕ್ಷಿಣ ಆಫ್ರಿಕಾದಲ್ಲಿ ಸಂಜು ಸ್ಯಾಮನ್ಸ್‌ ತಿಲಕ್‌ ಸಿಕ್ಸರ್‌- ಬೌಂಡರಿ ಸುರಿಮಳೆ, ಚೆಂಡಾಡಿದ ಕೇರಳ ಜೋಡಿ ಶತಕ

Friday, November 15, 2024

ಸೌತ್ ಆಫ್ರಿಕಾದಲ್ಲಿ ಕೀಟಗಳ ಕಾರಣದಿಂದ ಪಂದ್ಯ ನಿಂತಿದ್ದು ಇದೇ ಮೊದಲಲ್ಲ. 2017ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಸುಮಾರು ಒಂದು ಗಂಟೆ ಆಟ ನಿಂತಿತ್ತು.

Flying Ants: ರೆಕ್ಕೆ ಇರುವೆಗಳು, ಕೀಟಗಳಿಂದ ಭಾರತ vs ಸೌತ್ ಆಫ್ರಿಕಾ 3ನೇ ಟಿ20 ಸ್ಥಗಿತ, ಇಲ್ಲಿವೆ ಪ್ಲೇಯಿಂಗ್ ಆಂಟ್ಸ್ ಫೋಟೋಸ್

Thursday, November 14, 2024

ಜಿಡಿಪಿಯ ಪಾಲನ್ನು ಆಧರಿಸಿ ಮಹಾರಾಷ್ಟ್ರವು ಭಾರತದ ಅತ್ಯಂತ ಶ್ರೀಮಂತ ರಾಜ್ಯವಾಗಿದೆ ದೇಶದ ಜಿಡಿಪಿಯಲ್ಲಿ ಶೇಕಡಾ 13.30ರಷ್ಟಿದ್ದು, ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರ 31 ಟ್ರಿಲಿಯನ್ ರೂಪಾಯಿಗಿಂತಲೂ ಹೆಚ್ಚಿನ GSDP ಹೊಂದಿದೆ.

Richest States of India: ಭಾರತದ ಅತ್ಯಂತ ಶ್ರೀಮಂತ ರಾಜ್ಯ ಯಾವುದು, ಕರ್ನಾಟಕದ ಸ್ಥಾನವೆಷ್ಟು? ಟಾಪ್-7 ರಾಜ್ಯಗಳ ಪಟ್ಟಿ ಇದು

Wednesday, November 13, 2024