Karnataka-Police News, Karnataka-Police News in kannada, Karnataka-Police ಕನ್ನಡದಲ್ಲಿ ಸುದ್ದಿ, Karnataka-Police Kannada News – HT Kannada

karnataka police

ಓವರ್‌ವ್ಯೂ

ಬೆಂಗಳೂರಿನಲ್ಲಿ ನಡೆಯುವ ಈದ್ ಮಿಲಾದ್ ಮೆರವಣಿಗೆಗೆ ಸಂಬಂಧಿಸಿ ಪೊಲೀಸ್ ಇಲಾಖೆ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ನಾಗಮಂಗಲ ಗಲಭೆ ನಂತರ ಬೆಂಗಳೂರು ಪೊಲೀಸರು ಹೈ ಅಲರ್ಟ್; ಈದ್ ಮಿಲಾದ್ ಮೆರವಣಿಗೆಗೆ ಕಠಿಣ ಮಾರ್ಗಸೂಚಿ ಬಿಡುಗಡೆ

Friday, September 13, 2024

ಕರ್ನಾಟಕದಲ್ಲಿ ಹೇಮಂತ್‌ ನಿಂಬಾಳ್ಕರ್‌, ಅಲೋಕ್‌ಕುಮಾರ್‌, ಶರತ್‌ಚಂದ್ರ ಸಹಿತ ನಾಲ್ವರು ಹಿರಿಯ ಐಪಿಎಸ್‌ ಅಧಿಕಾರಿಗಳ ವರ್ಗ ಮಾಡಲಾಗಿದೆ.

IPS Transfer: ಕರ್ನಾಟಕದ 4 ಹಿರಿಯ ಐಪಿಎಸ್‌ ಅಧಿಕಾರಿಗಳ ವರ್ಗ: ನಿಂಬಾಳ್ಕರ್‌ಗೆ ಗುಪ್ತ ಇಲಾಖೆ ಜವಾವ್ದಾರಿ

Friday, September 13, 2024

ಕರ್ನಾಟಕದಲ್ಲಿ ಪಿಎಸ್‌ಐ ಪರೀಕ್ಷೆಗಳು ಸೆಪ್ಟಂಬರ್‌ 28 ರಂದು ನಡೆಯಲಿವೆ.

Breaking News: ಕರ್ನಾಟಕದಲ್ಲಿ ಪಿಎಸ್‌ಐ ಪರೀಕ್ಷೆ ಮುಂದೂಡಿಕೆ ಇಲ್ಲ, ಸೆಪ್ಟಂಬರ್‌ 28ಕ್ಕೆ ನಿಗದಿ

Thursday, September 12, 2024

ಮಂಡ್ಯ ಜಿಲ್ಲೆ  ನಾಗಮಂಗಲ ಪಟ್ಟಣದಲ್ಲಿ ಗುರುವಾರವೂ ಉದ್ವಿಗ್ನ ಸ್ಥಿತಿಯಿದ್ದು. ಪೊಲೀಸ್‌ ಭದ್ರತೆ ಹಾಕಲಾಗಿದೆ.

Mandya News: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ಗಲಾಟೆ, 52 ಜನರನ್ನುಬಂಧೀಸಿದ ಪೊಲೀಸರು; ಪರಿಸ್ಥಿತಿ ನಿಯಂತ್ರಣ

Thursday, September 12, 2024

ಟೋಲ್ ಡಿವೈಡರ್‌ಗೆ ಕಾರು ಡಿಕ್ಕಿ: ಮೂರು ತಿಂಗಳ ಹಸುಗೂಸು ಸಾವು

Dharwad News: ಟೋಲ್ ಡಿವೈಡರ್‌ಗೆ ಕಾರು ಡಿಕ್ಕಿ: ಮೂರು ತಿಂಗಳ ಹಸುಗೂಸು ಸಾವು

Wednesday, September 11, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಬಸ್‌ ಚಾಲಕ ಪ್ರಶಾಂತ್‌ ಹಾಗೂ ಸಹ ಚಾಲಕ ನೀಲಪ್ಪ ಬಸ್‌ ಸಮೇತ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಗೆ ಆಗಮಿಸಿದ್ದರು. ಅಚಾತುರ್ಯದಿಂದ ಹೀಗೆ ಆಗಿದೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.</p>

Viral News: ಬೆಂಗಳೂರು ಹೆದ್ದಾರಿಯಲ್ಲಿ ರಾಂಗ್‌ ಸೈಡ್‌ ಓಡಿಸಿದ ಬಸ್‌ ಮಂಡ್ಯಕ್ಕೆ ತಂದು ಚಾಲಕಗೆ ಭಾರೀ ದಂಡ, ಹೀಗಿತ್ತು ಪೊಲೀಸರ ಕಾರ್ಯಾಚರಣೆ

Aug 29, 2024 08:23 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

 ಜಿ ಪರಮೇಶ್ವರ

ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಪ್ರಕರಣ; ಪರಮೇಶ್ವರ್ ರಿಯಾಕ್ಷನ್ ಹೇಗಿತ್ತು ನೋಡಿ, ವಿಡಿಯೋ

Sep 12, 2024 04:38 PM