Latest Kriti Sanon Photos

ಬಾಲಿವುಡ್‌ ನಟಿ ಕೃತಿ ಸನನ್‌ ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸ್ಟಾರ್‌ ನಟರ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

ಅಮಿತಾಬ್‌ ಬಚ್ಚನ್‌ ಮನೆಯಲ್ಲಿ ಬಾಡಿಗೆ ಇರುವ ನಟಿ ಕೃತಿ ಸನನ್‌ ಪ್ರತಿ ತಿಂಗಳಿಗೆ ಕೊಡುವ ರೆಂಟ್‌ ಎಷ್ಟಿರಬಹುದು?

Friday, May 31, 2024

ಕ್ರಿವ್‌ ಸಿನಿಮಾ ಗೆಲುವಿನ ಬಳಿಕ ಸಿನಿಮಾ ಆಯ್ಕೆ ವಿಚಾರದಲ್ಲಿ ತುಂಬ ಚ್ಯೂಸಿ ಆಗಿದ್ದಾರೆ ಬಾಲಿವುಡ್‌ ನಟಿ ಕೃತಿ ಸನನ್‌.

Kriti Sanon: ಬಾಲಿವುಡ್‌ ನಟಿ ಕೃತಿ ಸನನ್‌ ಡೆನಿಮ್‌ ಡೈರೀಸ್‌; ಬಿರು ಬೇಸಿಗೆಯಲ್ಲೂ ಜೀನ್ಸ್‌ನಲ್ಲಿ ಝಗಮಗಿಸಿದ ಬೆಡಗಿ PHOTOS

Sunday, April 28, 2024

ಕರೀನಾ ಕಪೂರ್ ಖಾನ್, ಟಬು, ದಿಲ್ಜಿತ್ ದೋಸಾಂಜ್ ಮತ್ತು ಕಪಿಲ್ ಶರ್ಮಾ ಅಭಿನಯದ ಕ್ರ್ಯೂ ಸಿನಿಮಾದ ಸಕ್ಸಸ್‌ ಪಾರ್ಟಿಯಲ್ಲಿ ಕೃತಿ ಸನನ್‌ ಅವರು ಡೆನಿಮ್-ಆನ್-ಡೆನಿಮ್ ಉಡುಗೆ ಧರಿಸಿದ್ದರು.

Kriti Sanon: ಸೀಳು ಸ್ಕರ್ಟ್‌ ಜತೆ ಆಕರ್ಷಕ ಬ್ರಾಲೆಟ್‌; ಕೃತಿ ಸನನ್‌ ಸೌಂದರ್ಯ ಈಗ ದುಪ್ಪಟ್ಟು, ಬಾಲಿವುಡ್‌ ನಟಿಯ ಫೋಟೋ ಆಲ್ಬಂ ನೋಡಿ

Wednesday, April 3, 2024

ಕೃತಿ ಸನನ್‌ ಅವರು ಹಲವು ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡದೆ ಇದ್ದರೂ ಬಾಲಿವುಡ್‌ನ ಪ್ರಸಿದ್ಧ ನಟಿಯೆಂದು ಜನಪ್ರಿಯತೆ ಪಡೆದಿದ್ದಾರೆ. ಇವರು ನಟಿಸಿರುವ ಚಿತ್ರಗಳು ವಿಮರ್ಶಕರ ಗಮನ ಸೆಳೆದಿವೆ. ವಿಶೇಷವಾಗಿ ಅದ್ಭುತವಾದ ನಟನೆ, ಪ್ರತಿಭೆಯಿಂದ ಇವರು ಗಮನಸೆಳೆದಿದ್ದಾರೆ. ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿರುವ ಇವರು ಒಟ್ಟು ಎಷ್ಟು ಸಂಪತ್ತು ಹೊಂದಿದ್ದಾರೆ ಎಂಬ ಕುತೂಹಲ ಜನರಲ್ಲಿದೆ.

ಬಾಲಿವುಡ್‌ ನಟಿ ಕೃತಿ ಸನನ್‌ ಬಳಿ ಇರುವ ಸಂಪತ್ತು ಎಷ್ಟು? ವಿಲಾಸಿ ಕಾರು ಅದ್ಧೂರಿ ಮನೆ ಹೊಂದಿರುವ ಇವರು ಬಹುಕೋಟಿಗೆ ಒಡತಿ

Monday, February 12, 2024

ಮತ್ತೆ ಸೋಷಿಯಲ್‌ ಮೀಡಿಯಾ ಅಂಗಳಕ್ಕೆ ಬಗೆಬಗೆ ಹಾಟ್‌ ಫೋಟೋಗಳ ಜತೆಗೆ ಆಗಮಿಸಿದ್ದಾರೆ ನಟಿ ಕೃತಿ ಸನೋನ್.

ತುಂಡುಡುಗೆಯಲ್ಲಿ ನಟಿ ಕೃತಿ ಸನೋನ್‌ ಥಳುಕು ಬಳುಕು; ಶಾರ್ಟ್‌ ಡ್ರೆಸ್‌ನಲ್ಲಿ ಸಖತ್‌ ಪೋಸ್‌ ಕೊಟ್ಟ ಬಾಲಿವುಡ್‌ ಬೆಡಗಿ

Thursday, February 8, 2024

ಕೃತಿ ಸನನ್  ಅವರು ತಮ್ಮ 'ತೇರಿ ಬಾತನ್ ಮೇ ಐಸಾ ಉಲ್ಜಾ ಜಿಯಾ' ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ಕ್ಯಾಮೆರಾ ಕಣ್ಣುಗಳು ಇವರ ಸುಂದರವಾದ ಫೋಟೋಗಳನ್ನು ಸೆರೆ ಹಿಡಿದಿವೆ. ತೇರಿ ಬಾತನ್ ಮೇ ಐಸಾ ಉಲ್ಜಾ ಜಿಯಾ ಸಿನಿಮಾ ಇದೇ ವಾರ ಅಂದರೆ ಫೆಬ್ರವರಿ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Kriti Sanon: ಅಂದದ ಉಡುಗೆಯಲ್ಲಿ ನಿಗಿನಿಗಿಸಿದ ಕೃತಿ ಸನನ್‌; ಆದಿಪುರುಷ್‌ ನಟಿಯ ಮನಮೋಹಕ ಚಿತ್ರಗಳನ್ನು ನೋಡಿ

Tuesday, February 6, 2024

ಕೃತಿ ಸನನ್‌ ಅವರು ಎರಡು ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿದ್ದಾರೆ. ಒಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದಿದಾರೆ. ಫೋರ್ಬ್ಸ್‌ ಸೆಲೆಬ್ರಿಟಿಗಳ ಅಗ್ರ 100ರ ಪಟ್ಟಿಯಲ್ಲಿ 2019ರಲ್ಲಿ ಸ್ಥಾನ ಪಡೆದಿದ್ದರು. ಇವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ರೆಟ್ರೊ ಲುಕ್‌ನ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Kriti Sanon: ಬೆಲ್‌ ಬಾಟಮ್‌ ಜಂಪ್‌ ಸೂಟ್‌ ಧರಿಸಿ ಕ್ಯೂಟಾಗಿ ಕಂಡ್ರು ಕೃತಿ ಸನನ್‌, ಇಲ್ಲಿವೆ ವೈರಲ್‌ ಫೋಟೋಗಳು

Saturday, February 3, 2024

ಇನ್‌ಸ್ಟಾಗ್ರಾಂನಲ್ಲಿ ಸದಾ ಸಕ್ರಿಯರಿರುವ ಬಾಲಿವುಡ್‌ ನಟಿ ಕೃತಿ ಸನೋನ್, ಆಗಾಗ ತಮ್ಮ ಫೋಟೋ ಗೊಂಚಲುಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ.

Kriti Sanon: ಕಾಸ್ಟ್ಲೀ ಸೀರೆಯಲ್ಲಿ ಕಣ್ಣು ಕುಕ್ಕಿದ ಕೃತಿ ಸನೋನ್‌; ಪರಮ್‌ ಸುಂದರಿಗೆ ಪಿಂಕಿ ಎಂದು ಕಾಂಪ್ಲಿಮೆಂಟ್‌ ಕೊಟ್ಟ ನೆಟ್ಟಿಗರು

Friday, February 2, 2024

ಬಾಲಿವುಡ್‌ ನಟಿ ಕೃತಿ ಸನೋನ್ ಮತ್ತೊಮ್ಮೆ ತಮ್ಮ ಫೋಟೋಗಳ ಮೂಲಕ ಸೌಂದರ್ಯ ರಾಶಿಯನ್ನು ಹೊರಗೆಡವಿದ್ದಾರೆ.

Kriti sanon: ಕಡುಗೆಂಪು ವರ್ಣದ ದಿರಿಸಿನಲ್ಲಿ ಕೃತಿ ಕೋಲ್ಮಿಂಚು

Friday, January 26, 2024

ಕೃತಿ ಸನನ್‌ ಅವರು ಸದ್ಯ "ತೇರಿ ಬಾತನ್ ಮೇ ಐಸಾ ಉಲ್ಜಾ"  ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದೀಗ ಅವರು ಹಂಚಿಕೊಂಡ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  ಈ ಬಾರಿ ಅದ್ಭುತವಾದ ಡೆನಿಮ್ ಮ್ಯಾಕ್ಸಿ ಡ್ರೆಸ್‌ ಧರಿಸಿ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಫ್ಯಾಷನ್‌ ಪ್ರಿಯರಿಗೆ ಸ್ಪೂರ್ತಿಯಾಗುವಂತಹ ಈ ಫೋಟೋಗಳು ಇವರ ಅಭಿಮಾನಿಗಳಿಗೆ ಭರ್ಜರಿ ಖುಷಿ ನೀಡುತ್ತಿದೆ.

ನೀಲಿ ಉಡುಗೆಯಲ್ಲಿ ಸೌಂದರ್ಯ ದೇವತೆಯಾದ ಕೃತಿ ಸನನ್‌; ಈಕೆಯ ಟಾಪ್‌ ದರ 60 ಸಾವಿರ, ಸ್ಕರ್ಟ್‌ ದರ ಕಮ್ಮಿ ಏನಿಲ್ಲ

Monday, January 22, 2024

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಬಾಲಿವುಡ್‌ ನಟಿ ಕೃತಿ ಸನೋನ್, ಆಗಾಗ ತಮ್ಮ ಫೋಟೋ ಗೊಂಚಲುಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ.

Kriti Sanon: ಶ್ವೇತ ವರ್ಣದ ದಿರಿಸಿನಲ್ಲಿ ಮತ್ತೇರಿಸಿದ ಕೃತಿ ಸನೋನ್‌; ‘ಹಾಲಿನಷ್ಟೇ ಬೆಳ್ಳಗಿದ್ದೀಯಲ್ಲೇ’ ಎಂದ ನೆಟ್ಟಿಗ

Saturday, January 20, 2024

ಕೃತಿ ಸನನ್‌ ಅವರು ಇತ್ತೀಚೆಗೆ ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ  ಎಲ್ಲರ ಕಣ್ಣು ಕೃತಿ ಮೇಲೆ ಇತ್ತು. ಇವರು ಸಂಪೂರ್ಣ ಬಿಳಿ ಬಣ್ಣದ ಉಡುಗೆ ತೊಟ್ಟು ಶ್ವೇತವಸ್ತ್ರ ಧಾರಿಣಿಯಾಗಿದ್ದರು.

Kriti Sanon: ಶ್ವೇತವಸ್ತ್ರ ಧಾರಿಣಿಯಾದ ಕೃತಿ ಸನನ್‌; ಬಿಳಿ ಪಾರಿವಾಳದಂತೆ ಮುದ್ದಾಗಿ ಕಾಣ್ತಿರಿ ಅಂದ್ರು ಫ್ಯಾನ್ಸ್‌, ಫೋಟೋಗಳನ್ನು ನೋಡಿ

Tuesday, December 19, 2023

ಮನೀಶ್‌ ಮಲ್ಹೋತ್ರಾರ ದೀಪಾವಳಿ ಪಾರ್ಟಿ ವಿನ್ಯಾಸದ ನೀಲಿ ಸೀರೆಯಲ್ಲಿ ಕೃತಿ ಸನನ್‌ ಅವರು ಅದ್ಭುತವಾಗಿ ಕಾಣಿಸಿದ್ದಾರೆ. ಈ ನೀಲಿ ಸೀರೆಯಲ್ಲಿ ಕೃತಿ ಸನನ್‌ "ವಾಹ್"‌ ಎನಿಸುವಂತೆ ಕಾಣಿಸುತ್ತಿದ್ದರು. ರಾಷ್ಟ್ರೀಯ ಪ್ರಶಸ್ತಿ ಪಡೆದ ಈ ನಟಿಯು ನಟನಾ ಕೌಶಲ ಮಾತ್ರವಲ್ಲದೆ ಅದ್ಭುತ ಫ್ಯಾಷನ್‌ ಸೆನ್ಸ್‌ ಕೂಡ ಹೊಂದಿದ್ದಾರೆ. ಸೀರೆಯಿರಲಿ, ಗೌನ್‌ ಇರಲಿ, ಪರ್ಫೆಕ್ಷನ್‌ ಬಯಸುವ ನಟಿ ಇವರು. ಇತ್ತೀಚೆಗೆ ಇವರು ಉಟ್ಟ ಆರು ಅಡಿ ಉದ್ದದ ಸೀರೆಯು ಸಾಕಷ್ಟು ಮಹಿಳೆಯರಿಗೆ ದೀಪಾವಳಿ ಹಬ್ಬದ ಸಮಯದಲ್ಲಿ ಸೀರೆ ಖರೀದಿಸಲು ಸ್ಪೂರ್ತಿಯಾದೀತು.

Kriti Sanon: ನೀಲಿ ಚಿಟ್ಟೆಯಾದ ಕೃತಿ ಸನನ್‌; ಮನೀಶ್‌ ಮಲ್ಹೋತ್ರಾ ವಿನ್ಯಾಸದ ದೀಪಾವಳಿ ಸೀರೆಯಲ್ಲಿ ಮಿಣುಗಿದ ಬಾಲಿವುಡ್‌ ತಾರೆ

Tuesday, November 7, 2023

ಮಿಮಿ ಚಿತ್ರದ ನಟನೆಯಾಗಿ ಆದಿಪುರುಷ ನಟಿ ಕೃತಿ ಸನೊನ್‌ಗೆ ಕೂಡಾ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದ್ದು ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್‌ ಹಾಗೂ ಕೃತಿ ಇಬ್ಬರೂ ಭೇಟಿ ಆಗಿದ್ದಾರೆ. ಪುಷ್ಪ ಚಿತ್ರದ ಫೇಮಸ್‌ ಡೈಲಾಗ್‌ಗೆ ಇಬ್ಬರೂ ಪೋಸ್‌ ನೀಡುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

69th National Award: ಅಲ್ಲು ಅರ್ಜುನ್‌ ಜೊತೆ ಸೇರಿ ತಗ್ಗೋದೇ ಇಲ್ಲ ಎಂದು ಪೋಸ್‌ ಕೊಟ್ಟ ಆದಿಪುರುಷ್‌ ನಟಿ ಕೃತಿ ಸನೊನ್‌

Tuesday, October 17, 2023

ಸದ್ಯಕ್ಕೆ ಮಾಧವಿ ಸಿನಿಮಾಗಳಿಂದ ದೂರ ಇದ್ದು ಪತಿ ಹಾಗೂ ಮಕ್ಕಳೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಮಾಧವಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ.

Actress Madhavi: ಮಗಳ ಸಾಧನೆ ಕೊಂಡಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡ ಖ್ಯಾತ ನಟಿ ಮಾಧವಿ; ಕಂಗ್ರಾಟ್ಸ್‌ ಹೇಳಿದ ನೆಟ್ಟಿಗರು

Wednesday, June 28, 2023

ಆದಿಪುರುಷ್‌ ಚಿತ್ರಕ್ಕೆ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷ ಚಿತ್ರತಂಡ ಮೊದಲ ಬಾರಿಗೆ ಟೀಸರ್‌ ರಿಲೀಸ್‌ ಮಾಡಿದಾಗ ಭಾರೀ ವಿರೋಧ ವ್ಯಕ್ತವಾಗಿತ್ತು.

Adipurush Memes: ನಗೆಪಾಟಲಿಗೀಡಾದ ಪ್ರಭಾಸ್‌ ಅಭಿನಯದ ಆದಿಪುರುಷ್‌ ಸಿನಿಮಾ; ಮೀಮ್ಸ್‌ ಮೂಲಕ ನಿರ್ದೇಶಕ ಓಂ ರಾವತ್‌ ಕಾಲೆಳೆದ ನೆಟಿಜನ್ಸ್‌

Saturday, June 17, 2023

ವಾಲ್ಮೀಕಿ ವಿರಚಿತ ರಾಮಾಯಣ ಕಥೆಯನ್ನು ಆಧರಿಸಿ ಆದಿಪುರುಷ್‌ ಸಿನಿಮಾ ತಯಾರಿಸಲಾಗಿದೆ. ಸಿನಿಮಾ ಜೂನ್‌ 16ಕ್ಕೆ ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಸಿನಿಮಾ ಈಗಾಗಲೇ ರಿಲೀಸ್‌ ಆಗಬೇಕಿತ್ತು. ಕಾರಣಾಂತರಗಳಿಂದ ರಿಲೀಸ್‌ ತಡವಾಯ್ತು.

Adipurush:ಜೂನ್‌ 16ಕ್ಕೆ ಆದಿಪುರುಷ್‌ ರಿಲೀಸ್‌;ಮಂಗಳವಾರ ತಿರುಪತಿಯಲ್ಲಿ ಆಯೋಜಿಸಿದ್ದ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಭಾಗಿಯಾಗಿದ್ದ ಚಿತ್ರತಂಡ

Wednesday, June 7, 2023

ಅಬುಧಾಬಿಯಲ್ಲಿ ನಡೆದ ಐಫಾ 2023 ಅವಾರ್ಡ್‌ ಕಾರ್ಯಕ್ರಮದಲ್ಲಿ ತಾರೆಯರ ಸಮಾಗಮ (twitter/@IIFA)

IIFA 2023: ಅಬುಧಾಬಿಯಲ್ಲಿ ಕಾಸ್ಟೂಮ್‌ ಮೂಲಕವೇ ಕಿಚ್ಚು ಹಚ್ಚಿದ ಹೀರೋಯಿನ್ಸ್;‌ ನಾವೇನು ಕಮ್ಮೀನಾ ಎಂದ ಹೀರೋಗಳು PHOTOS

Saturday, May 27, 2023

AI ತಂತ್ರಜ್ಞಾನದಲ್ಲಿ ಮೂಡಿದ ಬಾಲಿವುಡ್‌ ನಟಿಯರು (Instagram\ sahixd)

Bollywood Celebrities: ಬಾಲಿವುಡ್‌ ನಟಿಯರು ಹಣ್ಣು ಹಣ್ಣು ಅಜ್ಜಿಯರಾದಾಗ; ಎಐ ಟೆಕ್ನಾಲಜಿಯಲ್ಲಿ ಅಚ್ಚರಿಯ ಫಲಿತಾಂಶ

Wednesday, May 17, 2023

ಈ ಬಾರಿ ಕೂಡಾ ವಿವಿಧ ವಿಭಾಗಗಳಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಜೀ ಸಿನಿ ಅವಾರ್ಡ್‌ ಕಾರ್ಯಕ್ರಮ ಆಯೋಜಿಸಿರಲಿಲ್ಲ.

Zee Cine Awards 2023: ಜೀ ಸಿನಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದ ಸೆಲೆಬ್ರಿಟಿಗಳು.. ರಶ್ಮಿಕಾ ಮಂದಣ್ಣ ಟೂ ಹಾಟ್‌ ಎಂದ ನೆಟಿಜನ್ಸ್‌!

Sunday, February 26, 2023