ಮೇ 23 ರಿಂದ ಬುಧ ಸಂಚಾರ; ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗುತ್ತವೆ, ಹಠಾತ್ ಆರ್ಥಿಕ ಲಾಭಗಳಿವೆ
ಮೇ 23 ರಂದು ಮೇಷ ರಾಶಿಯಿಂದ ವೃಷಭ ರಾಶಿಗೆ ಬುಧನ ಪ್ರವೇಶವಾಗಲಿದೆ. ಇದು ಕೆಲವು ರಾಶಿಯವರಿಗೆ ಮಾತ್ರ ಭಾರಿ ಅದೃಷ್ಟವನ್ನು ತಂದಿದೆ. ಯಾವ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗುತ್ತವೆ ಎಂಬುದನ್ನು ತಿಳಿಯಿರಿ.
ಬುಧ, ಗುರು, ಸೂರ್ಯನಿಂದ ತ್ರಿಗ್ರಾಹಿ, ಚತುರ್ಗ್ರಾಹಿ ಯೋಗ ನಿರ್ಮಾಣ; ಈ ರಾಶಿಯವರಿಗೆ ಭಾರಿ ಅದೃಷ್ಟ
ಮೇಷ ರಾಶಿಗೆ ಬುಧ ಪ್ರವೇಶ: ಮೇ 7 ರಿಂದ ಈ 3 ರಾಶಿಯವರಿಗೆ ಅದೃಷ್ಟ; ಹಣ, ಉದ್ಯೋಗದಲ್ಲಿ ಬಡ್ತಿ ಸೇರಿ ಹಲವು ಪ್ರಯೋಜನ
50 ವರ್ಷಗಳ ನಂತರ ಮೀನ ರಾಶಿಯಲ್ಲಿ 2 ರಾಜ ಯೋಗಗಳ ನಿರ್ಮಾಣ; ಈ ರಾಶಿಯವರಿಗೆ ಪ್ರಯೋಜನ, ಆದಾಯದಲ್ಲಿ ಭಾರಿ ಹೆಚ್ಚಳ
Mercury Retrograde: ಬುಧನ ಹಿಮ್ಮುಖ ಚಲನೆಯ ಪರಿಣಾಮ ಈ ರಾಶಿಯವರಿಗೆ ಆಪತ್ತು; ಆತ್ಮವಿಶ್ವಾಸ ಕುಗ್ಗಬಹುದು ಎಚ್ಚರ