Tamannaah-Bhatia News, Tamannaah-Bhatia News in kannada, Tamannaah-Bhatia ಕನ್ನಡದಲ್ಲಿ ಸುದ್ದಿ, Tamannaah-Bhatia Kannada News – HT Kannada

Latest Tamannaah Bhatia Photos

ಸೋಷಿಯಲ್‌ ಮೀಡಿಯಾದಲ್ಲಿ ಗ್ಲಾಮರ್‌ ಹೊರಸೂಸಿದ್ದಾರೆ ಬಹುಭಾಷಾ ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ.

ನೇರಳೆ ಬಣ್ಣದ ಗೌನ್‌ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ; ಹೊಸ ಫೋಟೋಶೂಟ್‌ನಲ್ಲಿ ತಮನ್ನಾ ಭಾಟಿಯಾ ಕಂಡಿದ್ದು ಹೀಗೆ PHOTOS

Wednesday, September 4, 2024

ತಮನ್ನಾ ಭಾಟಿಯಾ ತಮ್ಮ ಇತ್ತೀಚಿನ ಫೋಟೋಶೂಟ್‌ನಲ್ಲಿ ಗ್ಲಾಮರ್ ಹೊರಸೂಸಿದ್ದಾರೆ. ಕಡುಗೆಂಪು ವರ್ಣದ ಸೀರೆಯಲ್ಲಿ ಸ್ಟನ್ನಿಂಗ್‌ ಲುಕ್‌ನಲ್ಲಿ ಎದುರಾಗಿದ್ದಾರೆ.

ಕಡುಗೆಂಪು ಉಡುಗೆಯಲ್ಲಿ ಕೆಂದಾವರೆ ಹೂವಂತೆ ಕಂಗೊಳಿಸಿದ ತಮನ್ನಾ ಭಾಟಿಯಾ; ವಿಜಯ್‌ ವರ್ಮ ನೀನೇ ಲಕ್ಕಿ ಎಂದ ನೆಟ್ಟಿಗರು PHOTOS

Friday, July 26, 2024

ಅರಣ್ಮನೈ 4 ಚಿತ್ರವನ್ನು ತೆಲುಗಿನಲ್ಲಿ 'ಬಕ್' ಎಂದು ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ. ಟಾಲಿವುಡ್‌ನಲ್ಲಿ ಈ ಹಾರರ್‌ ಕಾಮಿಡಿ ಚಿತ್ರ ಅಷ್ಟೇನೂ ಸದ್ದು ಮಾಡಲಿಲ್ಲ. ಅದೇ 10 ದಿನಗಳಲ್ಲಿ 4 ಕೋಟಿಗೂ ಕಡಿಮೆ ಕಲೆಕ್ಷನ್ ಮಾಡಿತ್ತು.

ಜೈಲರ್‌ ಬ್ಲಾಕ್‌ ಬಸ್ಟರ್‌ ಹಿಟ್ ಆಗ್ತಿದ್ದಂತೆ ಅರಣ್ಮನೈ 4 ಚಿತ್ರಕ್ಕೆ ತಮನ್ನಾ ಭಾಟಿಯಾಗೆ ಸಿಕ್ಕ ಸಂಭಾವನೆ ಎಷ್ಟಿರಬಹುದು?

Saturday, May 11, 2024

ಬಹುಭಾಷಾ ನಟಿ ತಮನ್ನಾ ಭಾಟಿಯಾ ಸ್ಟೈಲ್‌ ವಿಚಾರದಲ್ಲಿ ಸಖತ್‌ ಸ್ಟೈಲಿಷ್‌. ಬಣ್ಣ ಬಣ್ಣದ ಕಾಸ್ಟೂಮ್‌ ಧರಿಸಿ ಆಗಾಗ ಸೋಷಿಯಲ್‌ ಮೀಡಿಯಾ ಅಂಗಳಕ್ಕೆ ಆಗಮಿಸುತ್ತಿರುತ್ತಾರೆ ಈ ನಟಿ.

ತಮನ್ನಾ ಭಾಟಿಯಾ ಧರಿಸಿರೋ ಈ ಉಡುಗೆ ಬೆಲೆಗೆ ನೀವೊಂದು ಕಾರ್‌ ಖರೀದಿಸಬಹುದು! ಹಾಗಾದ್ರೆ ಇದರ ಬೆಲೆ ಎಷ್ಟಿರಬಹುದು? PHOTOS

Wednesday, March 20, 2024

ನಟಿ ತಮನ್ನಾ ಭಾಟಿಯಾ ಅವರು ಹೊಸ ಬ್ಯಾಗಿ ಡೆನಿಮ್‌ ಜೀನ್ಸ್‌ ಮತ್ತು ಸ್ಲೀವ್‌ಲೆಸ್‌ ಬಿಳಿ ಟಾಪ್‌ ಧರಿಸಿದ್ದರು. ಇವರ ಜೀನ್ಸ್‌ ಪ್ಯಾಂಟ್‌ ನಾಲ್ಕು ದೊಡ್ಡ ಕಿಸೆಗಳನ್ನು ಹೊಂದಿವೆ. ಇವರ ಕ್ರೇಜ್‌ ಸ್ಟೈಲ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ತಮನ್ನಾ ಭಾಟಿಯಾ ಜೀನ್ಸ್‌ ಪ್ಯಾಂಟ್‌ ನೋಡಿದಿರಾ? ದೊಡ್ಡ ಬ್ಯಾಗ್‌ ಕಿಸೆಗಳಿರುವ ಬೆಲ್‌ ಬಾಟಮ್‌ ನೋಡಿ ತುಂಟರಾದ ನೆಟ್ಟಿಗರು

Tuesday, January 9, 2024

ಈ ಉಡುಗೆ ಕೊಂಚ ವಿಭಿನ್ನವಾಗಿದೆ. ಫ್ಯಾಷನ್‌ ಉಡುಗೆಯಲ್ಲಿ ತಮನ್ನಾ ಭಾಟಿಯಾ.

Tamanna: ಅಭಿಮಾನಿಗಳ ಮೈಮನ ಪುಳಕಗೊಳಿಸಿದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾರ ಹೊಸ ಹಾಟ್‌ ಫೋಟೋಗಳು

Monday, November 20, 2023

ಸೌತ್‌ ಸಿನಿಮಾಗಳಲ್ಲಿ ಮಿಂಚಿ ಬಾಲಿವುಡ್‌ನಲ್ಲೂ ಅದೇ ಹವಾ ಸೃಷ್ಟಿಸಿರುವ ನಟಿ ಎಂದರೆ ಅದು ಮಿಲ್ಕಿ ಬ್ಯೂಟಿ ತಮನ್ನಾ.

Tamannaah Bhatia: ಇದು ನಟಿ ತಮನ್ನಾ ಭಾಟಿಯಾ ಎದೆಗಾರಿಕೆ; ಹೊಸ ಫೋಟೋ ನೋಡಿ, ‘ಇದು ಸ್ಫೋಟಕ ವಿಚಾರ’ ಎಂದ ನೆಟ್ಟಿಗರು

Thursday, November 16, 2023

ತಮನ್ನಾ ಭಾಟಿಯಾ ಮತ್ತು ವಿಜಯ್‌ ವರ್ಮಾ

Bollywood Diwali: ದೀಪಾವಳಿ ಪಾರ್ಟಿಯಲ್ಲಿ ಮಿಂದೆದ್ದ ಬಾಲಿವುಡ್‌ ಮಂದಿ; ‌ಕೈ ಕೈ ಹಿಡಿದು ಬಂದ ತಮನ್ನಾ-ವಿಜಯ್‌ ವರ್ಮಾ ಜೋಡಿ

Sunday, November 12, 2023

ತಮನ್ನಾ ಭಾಟಿಯಾ ಬಾಲಿವುಡ್‌, ಸ್ಯಾಂಡಲ್‌ವುಡ್‌, ಕಾಲಿವುಡ್‌, ಟಾಲಿವುಡ್‌ನಲ್ಲಿ ಬೇಡಿಕೆ ಇರುವ ಪ್ರತಿಭಾನ್ವಿತ ನಟಿ.

Tamanna: ಕಪ್ಪು ಸೀರೆಯಲ್ಲಿ ಮೋಹಕ ನೋಟ ಬೀರಿದ ಮಿಲ್ಕಿ ಬ್ಯೂಟಿ ತಮನ್ನಾ; ಚಿತ್ರಗಳನ್ನು ನೋಡಿ

Sunday, October 29, 2023

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತಮ್ಮ ಬೋಲ್ಡ್‌ ಲುಕ್ ಮತ್ತು ಹಾಟ್‌ ಅವತಾರದ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲೂ ಟ್ರೆಂಡಿಂಗ್‌ನಲ್ಲಿರುತ್ತಾರೆ. ಇದೀಗ ಇದೇ ನಟಿ ಮಾದಕ ಭಂಗಿಯ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.

Tamannaah Bhatia: ಹಾಟ್‌ ಲುಕ್‌ನಲ್ಲಿ ಫ್ಯಾನ್ಸ್‌ಗೆ ದಸರಾ ಟ್ರೀಟ್‌ ನೀಡಿದ ತಮನ್ನಾ ಭಾಟಿಯಾ

Sunday, October 22, 2023

ಒಟಿಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು ಇವರೇ. ಹೀಗಿದೆ ಇವರ ಸಂಭಾವನೆ ವಿವರ.

OTT Most Expensive Actress: ಒಟಿಟಿಯ ಅತ್ಯಂತ ದುಬಾರಿ ಹೀರೋಯಿನ್‌ ಯಾರು? ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿ ಇವರೇ

Thursday, September 21, 2023

ನಟಿ ತಮನ್ನಾ ಭಾಟಿಯಾ ಮತ್ತು ವಿಜಯ್‌ ವರ್ಮಾ ಪ್ರೀತಿಯಲ್ಲಿದ್ದಾರೆ. ಈಗಾಗಲೇ ಈ ಜೋಡಿ ಎಲ್ಲೆಂದರಲ್ಲಿ ಕಾಣಿಸುತ್ತಿದೆ.

Tamannaah Bhatia: ಮಾಲ್ಡೀವ್ಸ್‌ನಲ್ಲಿ ತಮನ್ನಾ ಭಾಟಿಯಾ ಮಸ್ತ್‌ ಮಸ್ತ್‌

Friday, September 1, 2023

ಜೈಲರ್‌ ಸಿನಿಮಾದ ತಾರಾಬಳಗಕ್ಕೆ ಸಿಕ್ಕ ಸಂಭಾವನೆ ಎಷ್ಟು? ಈ ಒಂದು ಕುತೂಹಲಕ್ಕೂ ಈಗ ತೆರೆ ಬಿದ್ದಿದೆ. ಹೀಗಿದೆ ನೋಡಿ ಚಿತ್ರದ ಪ್ರಮುಖ ಎಂಟು ಪಾತ್ರಗಳ ಸಂಭಾವನೆ

Jailer cast remuneration: ಜೈಲರ್‌ ಚಿತ್ರದ ಕಲಾವಿದರ ಸಂಭಾವನೆ ರಿವೀಲ್;‌ ರಜಿನಿಗೆ 110 ಕೋಟಿ, ಶಿವಣ್ಣ ಮೋಹನ್‌ ಲಾಲ್‌ಗೆ ಸಿಕ್ಕಿದ್ದೆಷ್ಟು?

Thursday, August 10, 2023

ಮಿಲ್ಕಿ ಬ್ಯೂಟಿ, ಇತ್ತೀಚೆಗೆ ಲಸ್ಟ್‌ ಸ್ಟೋರೀಸ್‌ 2 ಸಿನಿಮಾದಲ್ಲಿ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು.

Tamannaah Bhatia:ಮತ್ತೆ ಹಾಟ್‌ ಲುಕ್‌ನಲ್ಲಿ ದರ್ಶನ ನೀಡಿದ ತಮನ್ನಾ ಭಾಟಿಯಾ;ಮಾನ್ಸೂನ್‌ನಲ್ಲೂ ಹೀಟ್‌ ವೇವ್‌ ಶುರುವಾಯ್ತು ಎಂದ ವಿಜಯ್‌ ವರ್ಮಾ

Thursday, July 27, 2023

ಸೌತ್‌ನ ಯಾವ ಸ್ಟಾರ್‌ ನಟಿ ಶ್ರೀಮಂತೆ? ಹೀಗಿದೆ ನೋಡಿ ಪಟ್ಟಿ.

South India Richest Actress: ಅನುಷ್ಕಾ, ತಮನ್ನಾ, ಸಮಂತಾನೂ ಅಲ್ಲ, ರಶ್ಮಿಕಾ ಹೆಸರೂ ಇಲ್ಲ; ಸೌತ್‌ನ ಶ್ರೀಮಂತ ನಟಿ ಇವರೇ ನೋಡಿ

Thursday, July 6, 2023

ಸಿನಿಮಾ ನಟಿಯರು ತಮ್ಮ ಫಿಟ್ನೆಸ್‌ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಾರೆ. ಕೆಲವರಂತೂ ಊಟ ಮರೆತರೂ ಪ್ರತಿದಿನ ತಪ್ಪದೆ ಯೋಗ ಮಾಡುವುದನ್ನು ಮಾತ್ರ ಮರೆಯುವುದಿಲ್ಲ. ಕೆಲವು ಸಿನಿಮಾ ನಟಿಯರ ಯೋಗ ಫೋಟೋಗಳು ಇಲ್ಲಿವೆ. ನಿಮಗೆ ಯಾರ ಯೋಗ ಭಂಗಿ ಇಷ್ಟ ಕಾಮೆಂಟ್‌ ಮಾಡಿ.

Yoga Day 2023: ಸಂಜನಾ ಗಲ್ರಾನಿ‌ ಪ್ರಣಿತಾ ಸುಭಾಷ್ ಕರೀನಾ ಕಪೂರ್‌; ಊಟ ಮರೆತ್ರೂ ಯೋಗ ಮರೆಯೊಲ್ಲ ಈ ನಟಿಯರು; ನಿಮಗೆ ಯಾರ ಭಂಗಿ ಇಷ್ಟ ಆಯ್ತು?

Wednesday, June 21, 2023

ನಟನೆ ಮತ್ತು ಸೌಂದರ್ಯದ ಮೂಲಕವೇ ಬಾಲಿವುಡ್‌ನಲ್ಲಿಯೂ ಚಾನ್ಸ್‌ ಗಿಟ್ಟಿಸಿಕೊಂಡು ಇಂದಿಗೂ ಅದೇ ಚಾರ್ಮ್‌ ಉಳಿಸಿಕೊಂಡು, ಹಲವು ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿರುವ ನಟಿ ತಮನ್ನಾ ಭಾಟಿಯಾ.

Tamannaah Bhatia: ಹಸಿ ಬಿಸಿ ದೃಶ್ಯಗಳ ಬಳಿಕ ಮತ್ತೊಂದು ಅವತಾರ ಎತ್ತಿದ ತಮನ್ನಾ; ಕಪ್ಪುಡುಗೆಯಲ್ಲಿ ಕಳೆ ಹೆಚ್ಚಿಸಿಕೊಂಡ ಮಿಲ್ಕಿ ಬ್ಯೂಟಿ

Sunday, June 18, 2023

ಆದರೆ, ಸದ್ಯ ಹರಿದಾಡುತ್ತಿರುವ ಸುದ್ದಿ ಏನೆಂದರೆ, ಲಸ್ಟ್‌ ಸ್ಟೋರಿ ವೆಬ್‌ ಸಿರೀಸ್‌ನಲ್ಲಿ ವಿಜಯ್‌ ವರ್ಮಾ ಜತೆಗೆ ತಮನ್ನಾ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗಾಗಲೇ ಈ ಜೋಡಿಯ ಒಂದಷ್ಟು ಆಪ್ತ ಎನಿಸುವ ಫೋಟೋಗಳೂ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಇದೆಲ್ಲವನ್ನು ನೋಡಿದ ನೆಟ್ಟಿಗರು, ವಿಜಯ್‌ ವರ್ಮಾ ಸಲುವಾಗಿಯೇ ತಮನ್ನಾ ತಮ್ಮ 18 ವರ್ಷದ ನಿಯಮ ಮುರಿದಿದ್ದಾರೆ ಎಂದೂ ಹೇಳುತ್ತಿದ್ದಾರೆ.

Tamannaah Bhatia: ಪ್ರಿಯಕರ ವಿಜಯ್‌ ವರ್ಮಾ ಸಲುವಾಗಿ 18‌ ವರ್ಷದ ನೋ ಕಿಸ್ಸಿಂಗ್‌ ನಿಯಮ ಮುರಿದ ತಮನ್ನಾ ಭಾಟಿಯಾ!

Thursday, June 15, 2023

ತಮನ್ನಾ ಭಾಟಿಯಾ ಉತ್ತರ ಭಾರತಕ್ಕೆ ಸೇರಿದವರಾದರೂ ತೆಲುಗು ಚಿತ್ರರಂಗದಲ್ಲಿ ಸ್ಟಾರ್‌ ನಟಿಯಾಗಿ ಹೆಸರು ಮಾಡಿದ್ದಾರೆ. ತಮಿಳು, ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕೆಜಿಎಫ್‌ ಚಿತ್ರದಲ್ಲಿ ಯಶ್‌ ಜೊತೆ ಕುಣಿಯುವ ಮೂಲಕ ಕನ್ನಡದಲ್ಲೂ ನಟಿಸಿದ್ದಾರೆ.

Tamannaah Bhatia: ವಿಜಯ್‌ ವರ್ಮಾ ಜೊತೆಗಿನ ಸಂಬಂಧ ಒಪ್ಪಿಕೊಂಡ ತಮನ್ನಾ; ಲಸ್ಟ್‌ ಸ್ಟೋರಿ 2 ಶೂಟಿಂಗ್‌ನಲ್ಲಿ ಶುರುವಾಯ್ತು ಇವರ ಲವ್‌ ಸ್ಟೋರಿ

Tuesday, June 13, 2023

ವಿರಾಟ್​ ಕೊಹ್ಲಿ ಡೇಟಿಂಗ್​ ನಡೆಸಿದ್ದ ನಟಿಯರು.

Virat Kohli Dating: ಅನುಷ್ಕಾ ಜೊತೆಗಿನ ಮದುವೆಗೂ ಮುನ್ನ 6 ಮಂದಿಯೊಂದಿಗೆ ಡೇಟಿಂಗ್​ ಮಾಡಿದ್ದ ವಿರಾಟ್ ಕೊಹ್ಲಿ​; ಅದರಲ್ಲಿ ಐವರು ನಟಿಯರು!

Saturday, May 20, 2023