Tata-Motors News, Tata-Motors News in kannada, Tata-Motors ಕನ್ನಡದಲ್ಲಿ ಸುದ್ದಿ, Tata-Motors Kannada News – HT Kannada

Latest Tata Motors Photos

ರತನ್ ಟಾಟಾ ಅವರು ಕಟ್ಟಿ ಬೆಳೆಸಿದ ಟಾಟಾ ಗ್ರೂಪ್‌ ಈಗ 100ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ವಹಿವಾಟು ನಡೆಸುತ್ತಿದೆ. ಹಲವು ದೇಶಗಳ ಪ್ರಮುಖ ಬ್ರ್ಯಾಂಡ್‌ಗಳನ್ನು ಖರೀದಿಸಿ ಸ್ವಾಧೀನ ಪಡಿಸಿಕೊಂಡಿರುವ ಟಾಟಾ ಗ್ರೂಪ್‌, ಭಾರತದ ಕಂಪನಿಯಾಗಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪನ್ನೊತ್ತಿದೆ. ಈ ಗ್ರೂಪ್‌ನಲ್ಲಿ ಜಾಗ್ವಾರ್‌, ಸ್ಟಾರ್ ಬಕ್ಸ್‌ನಿಂದ ಹಿಡಿದು ಏರ್ ಇಂಡಿಯಾವರೆಗೆ 7 ಜನಪ್ರಿಯ ಬ್ರ್ಯಾಂಡ್‌ಗಳಿವೆ.

ಜಾಗ್ವಾರ್‌, ಸ್ಟಾರ್ ಬಕ್ಸ್‌ನಿಂದ ಹಿಡಿದು ಏರ್ ಇಂಡಿಯಾವರೆಗೆ; ರತನ್ ಟಾಟಾ ಗ್ರೂಪ್‌ನಲ್ಲಿರುವ 7 ಜನಪ್ರಿಯ ಬ್ರ್ಯಾಂಡ್‌ಗಳಿವು

Thursday, October 10, 2024

ಭಾರತೀಯ ಕಾರು ಮಾರುಕಟ್ಟೆಗೆ ಟಾಟಾ ಮೋಟಾರ್ಸ್ ತನ್ನ ಟಾಟಾ ಕರ್ವ್‌ ICE ಕಾರನ್ನು ಪರಿಚಯಿಸಿದೆ. ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದ ಟಾಟಾ ಕರ್ವ್‌ ಆಲ್‌ ಎಲೆಕ್ಟ್ರಿಕ್‌ ಮಾದರಿ ನಂತರ ಇತ್ತೀಚೆಗೆ ಟಾಟಾ ಕರ್ವ್‌ (Tata Curvv) ಪೆಟ್ರೋಲ್ ಮತ್ತು ಡೀಸೆಲ್‌ ಎಂಜಿನ್ ಆವೃತ್ತಿಯನ್ನೂ ಬಿಡುಗಡೆ ಮಾಡಿದೆ. ಈ  ಕಾರು ಪ್ರಸ್ತುತ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮುಂತಾದವುಗಳ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿದೆ.

Tata Curvv ಹೇಗಿದೆ? ಇಲ್ಲಿವೆ ನೋಡಿ ಬೊಂಬಾಟ್ ಫೋಟೋಸ್, ಕಣ್ತುಂಬಿಕೊಳ್ಳಿ

Tuesday, September 3, 2024

ಕಾರುಗಳು ಕೇವಲ ಐಷಾರಾಮಿ ಜೀವನ ನಡೆಸುವವರ ಸ್ವತ್ತಲ್ಲ. ಬಡ ಹಾಗೂ ಮಧ್ಯಮ ವರ್ಗದವರು ಕೂಡಾ ಕಾರು ಖರೀದಿ ಮಾಡುತ್ತಾರೆ. ಕಳೆದ ಎರಡು ವರ್ಷಗಳಿಂದ ಹಲವು ವಾಹನ ತಯಾರಕ ಕಂಪನಿಗಳು ಮೊದಲ ಬಾರಿಗೆ ಕಾರು ಖರೀದಿಸುವವರ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಂಡಿದೆ. ಈ ಗ್ರಾಹಕರಲ್ಲಿ ಹೆಚ್ಚಿನವರು ಯುವಕರು. ಮೊದಲ ಬಾರಿಗೆ ಕಾರು ಖರೀದಿಸುವವರು ವಾಹನವನ್ನು ಖರೀದಿಸುವಾಗ, ಆ ಉತ್ಪನ್ನವು ತಾವು ಕೊಡುವ ಹಣಕ್ಕೆ ತಕ್ಕ ಮೌಲ್ಯವನ್ನು ನಿರೀಕ್ಷಿಸುತ್ತಾರೆ.

ಮೊದಲ ಬಾರಿಗೆ ಕಾರು ಖರೀದಿ ಯೋಚನೆಯೇ; ನೀವು ಕೊಡುವ ಹಣಕ್ಕೆ ಯೋಗ್ಯವಾದ ಟಾಪ್ 5 ಭಾರತದ ಕಾರುಗಳಿವು

Wednesday, August 28, 2024

ಇನ್ವೆಂಟರಿ ಕ್ಲಿಯರ್ ಮಾಡಿಕೊಳ್ಳುವ ಸಲುವಾಗಿ ಟಾಟಾ ಮೋಟಾರ್ಸ್ 2023ರ ವಿವಿಧ ಇವಿ ಮಾಡೆಲ್‌ಗಳ ಮೇಲೆ ಡಿಸ್ಕೌಂಟ್ ನೀಡುತ್ತಿದೆ. ಜೊತೆಗೆ 2024ರ ನೆಕ್ಸಾನ್ ಇವಿ, ಟಿಯಾಗೊ ಇವಿಗಳ ಮೇಲೂ ಆಕರ್ಷಕ ರಿಯಾಯಿತಿ ನೀಡುತ್ತಿದೆ.

ಟಾಟಾ ಎಲೆಕ್ಟ್ರಿಕ್ ಕಾರುಗಳ ಮೇಲೆ 3.5 ಲಕ್ಷ ರೂಪಾಯಿಗಳ ವರೆಗೆ ಭಾರಿ ಡಿಸ್ಕೌಂಟ್ ಘೋಷಣೆ; ಯಾವುದಕ್ಕೆ ಎಷ್ಟಿದೆ ರಿಯಾಯಿತಿ

Sunday, March 10, 2024

ಟಾಟಾ ಮೋಟಾರ್ಸ್ ಟಿಗೋರ್ ಐಸಿಎನ್‌ಜಿ ಮತ್ತು ಟಿಯಾಗೊ ಐಸಿಎನ್‌ಜಿಯನ್ನು ಎಎಂಟಿ ಆಟೊಮಿಟಿಕ್ ಗೇರ್ ಸಿಸ್ಟಮ್‌ನೊಂದಿಗೆ ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಸಿಎನ್‌ಜಿ ಕಾರು ಸ್ವಯಂಚಾಲಿತ ಟ್ರಾನ್ಸ್‌ಮಿಷನ್ ನೊಂದಿಗೆ ಬರುತ್ತಿದೆ.

ಆಟೊಮಿಟಿಕ್ ಗೇರ್ ಸಿಸ್ಟಮ್ ಜೊತೆಗೆ ಐಸಿಎನ್‌ಜಿ ಕಾರು; ಟಾಟಾ ಟಿಗೋರ್‌ ಹೊಸ ದಾಖಲೆ -Tata Tigor iCNG AMT

Friday, February 23, 2024

ಮರ್ಸಿಡೆಸ್ ಬೆನ್ಝ್ ಜಿಎಲ್‌ಇ (Mercedes-Benz GLE): ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾದ ಐಷಾರಾಮಿ ಕಾರು ಇದು. ಭಾರತದ ಮಾರುಕಟ್ಟೆಗೆ ಇದು ನವೆಂಬರ್ 2ರಂದು ಪ್ರವೇಶಿಸಲಿದೆ. ಇದು 3.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಪೆಟ್ರೋಲ್ ಎಂಜಿನ್ ಕೂಡ ಬರುವ ಸಾಧ್ಯತೆ ಇದೆ. ಎಕ್ಸ್ ಶೋ ರೂಂ ಬೆಲೆ ಅಂದಾಜು 93 ಲಕ್ಷ ರೂಪಾಯಿ ಇರಬಹುದು

5 Upcoming Cars: ನವೆಂಬರ್‌ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿವೆ ಈ 5 ಕಾರುಗಳು

Tuesday, October 31, 2023

ಟಾಟಾ ನೆಕ್ಸಾನ್:- ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಆವೃತ್ತಿ ಇತ್ತೀಚೆಗೆ ಮಾರುಕಟ್ಟೆಗೆ ಬಂದಿದೆ. ಈ ಮಾದರಿಯ ಎಕ್ಸ್ ಶೋ ರೂಂ ಬೆಲೆ 8.10 ಲಕ್ಷ ರೂಪಾಯಿಯಿಂದ 15.50 ಲಕ್ಷ ರೂಪಾಯಿ ನಡುವೆ ಇದೆ.

Cars under 10 lakhs : 10 ಲಕ್ಷ ರೂಪಾಯಿ ಒಳಗೆ ಬೆಸ್ಟ್ ಕಾರು ಬೇಕು ಅಂತ ಹುಡುಕಾಡ್ತಿದ್ದೀರಾ, ಇಲ್ಲಿದೆ ಆಯ್ದ 5 ಕಾರುಗಳ ವಿವರ

Saturday, October 28, 2023

ಮಾರುತಿ ಸುಜುಕಿ ಬ್ರೀಝಾ | ಮಾರಾಟವಾದ ಕಾರುಗಳ ಸಂಖ್ಯೆ: 13,398

Best selling cars: ಭಾರತದಲ್ಲಿ ಅತ್ಯಧಿಕ ಮಾರಾಟವಾಗುವ ಅಗ್ರ 10 ಕಾರುಗಳು, ಇಲ್ಲಿದೆ ಮೇ ತಿಂಗಳ ಜನಪ್ರಿಯ ಕಾರುಗಳ ಪಟ್ಟಿ

Tuesday, June 13, 2023

ಕಂಪನಿಯು ಸಫಾರಿ ಕಾರಿನ ಎಲೆಕ್ಟ್ರಿಕ್‌ ಆವೃತ್ತಿ ಹೊರತರಲಿದದೆ. ಇದೀಗ ಪ್ರೊಡಕ್ಷನ್‌ ಹಂತದಲ್ಲಿದೆ. ಈ ಕಾರನ್ನು ಈ ವರ್ಷ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

Tata Electric Cars: ಎಲೆಕ್ಟ್ರಿಕ್‌ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ ತಿವಿಕ್ರಮ, ಟಾಟಾ ಇವಿಗಳಿಗೆ ಹೆಚ್ಚಾದ ಬೇಡಿಕೆ

Sunday, June 4, 2023

ಮಹೀಂದ್ರಾ ಸಂಸ್ಥೆಯ ಟಿಯುವಿ300 ಬೊಲೆರೊ ನಿಯೋ ಪ್ಲಸ್ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದು 2.2 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. 7 ಸೀಟ್‌ಗಳು ಇದ್ದು, 9 ಸೀಟ್‌ಗಳ ಆಯ್ಕೆಯೂ ಇದೆ. ಇದರ ಆರಂಭಿ ಎಕ್ಸ್‌ಶೋ ರೂಂ ಬೆಲೆ 10 ಲಕ್ಷ ರೂಪಾಯಿ.

Upcoming cars in May 2023: ಮೇ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿರುವ ಕಾರುಗಳು ಇವೇ ನೋಡಿ

Sunday, April 30, 2023

ಮಾರುತಿಯ ಸ್ವಿಫ್ಟ್ ಸಿಎನ್‌ಜಿ ಚಾಲಿತ ಹ್ಯಾಚ್‌ಬ್ಯಾಕ್‌ಗಳ ಮೂಲಕ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಈ ಕಾರಿನ ಆರಂಭಿಕ ಬೆಲೆ 7.8 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ದಿಂದ ಆರಂಭವಾಗುತ್ತದೆ.

Top CNG Cars: ಕಡಿಮೆ ಬೆಲೆಯ ಟಾಪ್ ಸಿಎನ್ ಜಿ ಕಾರುಗಳು ಇವು

Sunday, February 19, 2023

ಟಾಟಾ ಮೋಟಾರ್ಸ್‌ನ ADAS ಒಂದು ಅರ್ಥಗರ್ಭಿತ ಡ್ರೈವಿಂಗ್ ತಂತ್ರಜ್ಞಾನವಾಗಿದ್ದು, ಯಾವುದೇ ಆತಂಕವಿಲ್ಲದೆ ಚಾಲನೆ ಮಾಡುವಂತೆ ನಿರ್ಮಿಸಲಾಗಿದೆ, ಇದರಿಂದ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಸುರಕ್ಷಿತ ಪ್ರಯಾಣವನ್ನು ಅನುಭವಿಸಬಹುದು.

Tata Safari 2023: ಈ ವರ್ಷ ಮಾರುಕಟ್ಟೆಗೆ ಬರುತ್ತಿರುವ ಹೊಸ ಟಾಟಾ ಸಫಾರಿಯ ಟಾಪ್ ಫೀಚರ್ಸ್ ಇವು

Saturday, February 18, 2023

Hyundai Creta |  ಕಳೆದ ತಿಂಗಳು 15,037 ಹ್ಯುಂಡೈ ಕ್ರೆಟಾ ಕಾರುಗಳು ಮಾರಾಟಗೊಂಡಿವೆ.

Top selling cars: ಭಾರತದಲ್ಲಿ ಕಳೆದ ತಿಂಗಳು ಅತ್ಯಧಿಕ ಮಾರಾಟವಾದ ಕಾರುಗಳ ಲಿಸ್ಟ್‌, ಇದನ್ನೇ ಖರೀದಿಸಿದ್ರೆ ಬೆಸ್ಟ್‌, ಏನಂತಿರಿ?

Monday, February 6, 2023

ಟಾಟಾ ಟಿಯಾಗೊ EV ಹ್ಯಾಚ್‌ಬ್ಯಾಕ್‌ನ 2,000 ಯುನಿಟ್‌ಗಳನ್ನು ವಿತರಿಸಲು ಟಾಟಾ ಸಜ್ಜಾಗಿದೆ. ದೇಶದ 130ಕ್ಕೂ ಹೆಚ್ಚು ನಗರಗಳಲ್ಲಿ ಡೆಲಿವರಿ ಮಾಡಲು ವ್ಯವಸ್ಥೆ ಮಾಡಲಾಗಿದೆ.

Tata Tiago EV : ಶೀಘ್ರದಲ್ಲೇ ಟಾಟಾ ಟಿಯಾಗೊ ಇವಿ ಡೆಲಿವರಿ ಪ್ರಕ್ರಿಯೆ ಆರಂಭ: ಆಸಕ್ತರು ತಿಳಿಯಬೇಕಿರುವುದೇನು?

Saturday, February 4, 2023

ಟಾಟಾ ಮೋಟಾರ್ಸ್ ಇವಿ ಪ್ಯಾಸೆಂಜರ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಭಾರತದ ಇವಿ ಮಾರುಕಟ್ಟೆ ಪಾಲಿನಲ್ಲಿ ಈ ಕಂಪನಿಯ ಪಾಲು ಶೇಕಡಾ 90 ರಷ್ಟಿದೆ. ಓಲಾ ಎಲೆಕ್ಟ್ರಿಕ್ 2 ವೀಲರ್ ಇವಿ ವಿಭಾಗದಲ್ಲಿ ಪ್ರವೇಶ ಮಾಡುತ್ತಿದೆ.

Electric vehicles in India: ದೇಶದಲ್ಲಿ 20 ಲಕ್ಷ ಇವಿ ಕಾರುಗಳ ಮೈಲುಗಲ್ಲು!; ಭಾರತೀಯರ ಚಿತ್ತ ಎಲೆಕ್ಟ್ರಿಕ್ ವಾಹನಗಳತ್ತ

Friday, February 3, 2023

ಟಾಟಾ ಪಂಚ್ 2022 ರ ಜನವರಿಯಿಂದ ನವೆಂಬರ್ ವರೆಗೆ ಭಾರತದಲ್ಲಿ ಉತ್ತಮ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಒಟ್ಟು 1,19,309 ಯುನಿಟ್‌ಗಳು ಮಾರಾಟವಾಗಿವೆ. ಪ್ರತಿ ತಿಂಗಳು ಸರಾಸರಿ 11 ಸಾವಿರ ಯುನಿಟ್ ಗಳು ಮಾರಾಟವಾಗಿವೆ. ಇದರ ಮಾರಾಟವು 2023 ರಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

Top popular SUVs: 2022ರಲ್ಲಿ ಮಾರಾಟವಾದ ಟಾಪ್ 5 ಎಸ್‌ಯುವಿ ಕಾರುಗಳು ಇವು

Sunday, January 1, 2023

Mahindra Scorpio N: ಮಹೀಂದ್ರ ಸ್ಕಾರ್ಪಿಯೊ ಎನ್ ಹೊಸ ಮಾದರಿಯು ತಾಜಾ ನೋಟ, ಆಕರ್ಷಕ ಕ್ಯಾಬಿನ್ ಮತ್ತು ಹಲವು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ.

Roundup 2022: ಈ ವರ್ಷ ಅತಿ ಹೆಚ್ಚು ಜನರ ಮನಸು ಗೆದ್ದ ಕಾರುಗಳು ಇವು

Wednesday, December 28, 2022

ಸ್ಕೋಡಾ ಮಧ್ಯಮ ಗಾತ್ರದ SUV ಕುಶಾಕ್ ಕಾರಿಗೆ, ಡಿಸೆಂಬರ್‌ನಲ್ಲಿ ರೂ. 1.25 ಲಕ್ಷದವರೆಗಿನ ಕೊಡುಗೆಗಳು ಲಭ್ಯವಿವೆ. ಈ SUV ಇತ್ತೀಚೆಗೆ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

Year end discounts on cars: ವರ್ಷಾಂತ್ಯಕ್ಕೆ ಈ ಕಾರುಗಳ ಬೆಲೆ ಮೇಲೆ ಭಾರೀ ರಿಯಾಯಿತಿ: ಹಾಗಿದ್ದರೆ ತಡವೇಕೆ?

Sunday, December 18, 2022

ಹೋಂಡಾ : ಜಪಾನಿನ ಕಾರು ತಯಾರಕ ಕಂಪನಿಯು ತನ್ನ ವಾಹನಗಳ ಬೆಲೆಯನ್ನು 30,000 ರೂಪಾಯಿವರೆಗೆ ಹೆಚ್ಚಿಸಬಹುದು.

car price hike in 2023: ಮಾರುತಿ, ಟಾಟಾ, ಹೋಂಡಾ, ಹ್ಯುಂಡೈ... ಜನವರಿಯಿಂದ ದುಬಾರಿಯಾಗಲಿವೆ ಈ ವಾಹನಗಳು

Friday, December 16, 2022