Urvashi-Rautela News, Urvashi-Rautela News in kannada, Urvashi-Rautela ಕನ್ನಡದಲ್ಲಿ ಸುದ್ದಿ, Urvashi-Rautela Kannada News – HT Kannada

Latest Urvashi Rautela Photos

ಬಾಲಿವುಡ್ ನಟಿ ಊರ್ವಶಿ ರೌತೆಲಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾನ್‌  ಚಲನಚಿತ್ರೋತ್ಸವ 2024 ರ ಉದ್ಘಾಟನಾ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಕಾನ್‌ ಸಿನಿಮೋತ್ಸವದಲ್ಲಿ ಗುಲಾಬಿ ಉಡುಗೆಯಲ್ಲಿ ಬಾಲಿವುಡ್‌ ಬೆಡಗಿ ಊರ್ವಶಿ ರೌಟೇಲಾ ಬೆಡಗು ಬಿನ್ನಾಣ PHOTOS

Friday, May 17, 2024

ಊರ್ವಶಿ ರೌಟೇಲಾ ಅವರು ಬೋಲ್ಡ್‌ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಈ ಚಿಕಣಿ ಉಡುಗೆ ಹಾಕಿಕೊಂಡು ಗ್ಲಾಮರ್‌ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಇವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

ಚಿಕಣಿ ಉಡುಗೆ ತೊಟ್ಟು ಗ್ಲಾಮರ್‌ ಲುಕ್‌ ಬೀರಿದ ಊರ್ವಶಿ ರೌಟೇಲಾ; ಎಷ್ಟು ಚಂದ ಅಲ್ವಾ ಸ್ಕಂದ ನಟಿ

Wednesday, January 17, 2024

ಸದ್ಯ ಹಿಂದಿಯಲ್ಲಿ ದಿಲ್‌ ಹೈ ಗ್ರೇ ಸಿನಿಮಾ ಶೂಟಿಂಗ್‌ ಮುಗಿಸಿರುವ ಊರ್ವಶಿ,‌ ಇತ್ತೀಚೆಗಷ್ಟೇ  ತೆಲುಗಿನ ಸ್ಕಂದ ಚಿತ್ರದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು.

Uravashi Rautela: ಡೀಪ್‌ ನೆಕ್‌ ದಿರಿಸಿನಲ್ಲಿ ಟೆಂಪ್ರೆಚರ್‌ ಹೆಚ್ಚಿಸಿದ ಊರ್ವಶಿ ರೌಟೇಲಾ PHOTOS

Friday, December 1, 2023

ಅಬುಧಾಬಿಯಲ್ಲಿ ನಡೆದ ಐಫಾ 2023 ಅವಾರ್ಡ್‌ ಕಾರ್ಯಕ್ರಮದಲ್ಲಿ ತಾರೆಯರ ಸಮಾಗಮ (twitter/@IIFA)

IIFA 2023: ಅಬುಧಾಬಿಯಲ್ಲಿ ಕಾಸ್ಟೂಮ್‌ ಮೂಲಕವೇ ಕಿಚ್ಚು ಹಚ್ಚಿದ ಹೀರೋಯಿನ್ಸ್;‌ ನಾವೇನು ಕಮ್ಮೀನಾ ಎಂದ ಹೀರೋಗಳು PHOTOS

Saturday, May 27, 2023