Vijay-Hazare-Trophy News, Vijay-Hazare-Trophy News in kannada, Vijay-Hazare-Trophy ಕನ್ನಡದಲ್ಲಿ ಸುದ್ದಿ, Vijay-Hazare-Trophy Kannada News – HT Kannada
ಕನ್ನಡ ಸುದ್ದಿ  /  ವಿಷಯ  /  vijay hazare trophy

Latest Vijay Hazare Trophy Photos

<p>ಹರಿಯಾಣ ಮತ್ತು ಕರ್ನಾಟಕ ತಂಡಗಳ ನಡುವಿನ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯವು ಜನವರಿ 15ರ ಬುಧವಾರ ಮಧ್ಯಾಹ್ನ 1:30ಕ್ಕೆ ನಡೆಯಲಿದೆ.&nbsp;</p>

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ vs ಹರಿಯಾಣ ಸೆಮಿಫೈನಲ್‌ ಪಂದ್ಯದ ಲೈವ್‌ ಸ್ಟ್ರೀಮಿಂಗ್ ವಿವರ

Wednesday, January 15, 2025

<p>ಪ್ರಸಕ್ತ ಆವೃತ್ತಿಯ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಕನ್ನಡಿಗರಾದ ಮಯಾಂಕ್‌ ಅಗರ್ವಾಲ್‌ ಹಾಗೂ ಕರುಣ್‌ ನಾಯರ್‌ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ. ಗ್ರೂಪ್‌ ಹಂತದಲ್ಲಿ ಇಬ್ಬರೂ ತಲಾ ನಾಲ್ಕು ಶತಕಗಳೊಂದಿಗೆ ಅತಿ ಹೆಚ್ಚು ರನ್‌ ಗಳಿಸಿದ್ದಾರೆ. ಇವರಲ್ಲಿ ಮಯಾಂಕ್‌ ಕರ್ನಾಟಕ ತಂಡದ ನಾಯಕನಾಗಿದ್ದರೆ, ಕರುಣ್‌ ವಿದರ್ಭ ಪರ ಆಡುತ್ತಿದ್ದಾರೆ.</p>

ವಿಜಯ್ ಹಜಾರೆ ಟ್ರೋಫಿಯಲ್ಲಿ ಕನ್ನಡಿಗರ ಅಬ್ಬರ; ಹೆಚ್ಚು ರನ್‌ ಸಿಡಿಸಿದ ಬ್ಯಾಟರ್‌ಗಳಲ್ಲಿ ಕರ್ನಾಟಕ ಆಟಗಾರರಿಗೆ ಅಗ್ರಸ್ಥಾನ

Monday, January 6, 2025

<p>ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿಯುವ ಮೂಲಕ 13 ವರ್ಷದ ವೈಭವ್ ಸೂರ್ಯವಂಶಿ ಹೊಸ ದಾಖಲೆ ಬರೆದಿದ್ದಾರೆ. ಶನಿವಾರ (ಡಿಸೆಂಬರ್​ 21ರ) ತನ್ನ ತವರು ರಾಜ್ಯ ಬಿಹಾರ ತಂಡ ಪ್ರತಿನಿಧಿಸಿದ ಬಳಿಕ ದೇಶೀಯ ಕ್ರಿಕೆಟ್​​ನಲ್ಲಿ ನೂತನ ಚರಿತ್ರೆ ಸೃಷ್ಟಿಸಿದ್ದಾರೆ.</p>

ವಿಜಯ್ ಹಜಾರೆ ಟ್ರೋಫಿ: ಚರಿತ್ರೆ ಸೃಷ್ಟಿಸಿದ 13 ವರ್ಷದ ವೈಭವ್ ಸೂರ್ಯವಂಶಿ, ಈ ಸಾಧನೆ ಮಾಡಿದ ಮೊದಲ ಭಾರತೀಯ

Sunday, December 22, 2024