Vinesh-Phogat News, Vinesh-Phogat News in kannada, Vinesh-Phogat ಕನ್ನಡದಲ್ಲಿ ಸುದ್ದಿ, Vinesh-Phogat Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ವಿನೇಶ್ ಫೋಗಟ್

ವಿನೇಶ್ ಫೋಗಟ್

ವಿನೇಶ್ ಫೋಗಟ್ 30 ವರ್ಷದ ಭಾರತೀಯ ಕುಸ್ತಿಪಟು. ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ದಾಖಲೆಯನ್ನು ಅವರು ಹೊಂದಿದ್ದಾರೆ. ಇದಲ್ಲದೆ, ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್‌ಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಅಥ್ಲೀಟ್ ವಿನೇಶ್ ಫೋಗೇಟ್. ಇದುವರೆಗೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲದಿದ್ದರೂ ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆ ಭರವಸೆ ಮೂಡಿಸಿದ್ದಾರೆ.

ಓವರ್‌ವ್ಯೂ

Vinesh and her husband made the announcement through their Instagram handles

ಪ್ಯಾರಿಸ್ ಒಲಿಂಪಿಕ್ಸ್‌ ನಂತರ ವಿನೇಶ್ ಫೋಗಟ್ ನಿವ್ವಳ ಮೌಲ್ಯ ಭಾರಿ ಏರಿಕೆ; ಅನರ್ಹತೆ ನಂತರ ಕುಗ್ಗಲಿಲ್ಲ ಮಾಜಿ ಕುಸ್ತಿಪಟು

Sunday, April 27, 2025

ಭಾರತದ ಅತಿ ಹೆಚ್ಚು ಸೆರ್ಚ್ ಆದವರಲ್ಲಿ ಕುಸ್ತಿಪಟುವಿಗೆ ಅಗ್ರಸ್ಥಾನ

ಭಾರತದಲ್ಲಿ ಅತಿ ಹೆಚ್ಚು ಸೆರ್ಚ್ ಆದವರಲ್ಲಿ ಕುಸ್ತಿಪಟುವಿಗೆ ಅಗ್ರಸ್ಥಾನ; ವಿರಾಟ್-ರೋಹಿತ್‌ಗಿಲ್ಲ ಸ್ಥಾನ, ಅಗ್ರ 10ರಲ್ಲಿ ಐವರು ಕ್ರೀಡಾಪಟುಗಳು

Wednesday, December 11, 2024

ಚುನಾವಣಾ 'ಕುಸ್ತಿ'ಯಲ್ಲಿ ಎನ್​ಡಿಎ ಅಭ್ಯರ್ಥಿ ವಿರುದ್ಧವೇ ಗೆದ್ದ ವಿನೇಶ್ ಫೋಗಟ್

ಚುನಾವಣಾ 'ಕುಸ್ತಿ'ಯಲ್ಲಿ ಎನ್​ಡಿಎ ಅಭ್ಯರ್ಥಿ ವಿರುದ್ಧವೇ ಗೆದ್ದ ವಿನೇಶ್ ಫೋಗಟ್; ದಾಖಲೆ ಬರೆದ ಮಾಜಿ ಕುಸ್ತಿಪಟು

Tuesday, October 8, 2024

ಒಲಿಂಪಿಕ್ ಪದಕ ಗೆಲ್ಲದಿದ್ದರೂ ವಿನೇಶ್ ಫೋಗಟ್ ಬ್ರಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ

ಒಲಿಂಪಿಕ್ ಪದಕ ಗೆಲ್ಲದಿದ್ದರೂ ವಿನೇಶ್ ಫೋಗಟ್ ಬ್ರಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ; ಅಂದು 25 ಲಕ್ಷ, ಈಗ…

Wednesday, August 21, 2024

ರಾಷ್ಟ್ರ ಧ್ವಜದ ಮೇಲೆ ನಿಂತಿರುವ ಬಜರಂಗ್ ಪೂನಿಯಾ.

Bajrang Punia: ವಿನೇಶ್ ಫೋಗಾಟ್ ಸ್ವಾಗತಿಸುವ ಭರದಲ್ಲಿ 'ತಿರಂಗಾ' ಮೇಲೆ ನಿಂತ ಬಜರಂಗ್ ಪೂನಿಯಾ; ಭಾರೀ ಟೀಕೆ

Saturday, August 17, 2024

ಪದಕ ಗೆಲ್ಲದ ನೋವಿನಲ್ಲೇ ತವರಿಗೆ ಮರಳಿದ ವಿನೇಶ್ ಫೋಗಾಟ್

ಪದಕ ಗೆಲ್ಲದ ನೋವಿನಲ್ಲೇ ತವರಿಗೆ ಮರಳಿದ ವಿನೇಶ್ ಫೋಗಾಟ್​; ಅಭಿಮಾನಿಗಳ ಪ್ರೀತಿ ಕಂಡು ಕುಸ್ತಿಪಟು ಕಣ್ಣೀರು

Saturday, August 17, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಹರಿಯಾಣದ ಜುಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫೋಗಟ್ 6 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು.</p>

Sports Year Ender 2024: ಕೇಂದ್ರದಿಂದ ಸಿಗದ ನ್ಯಾಯ, ಒಲಿಂಪಿಕ್ಸ್​ನಲ್ಲೂ ನಿರಾಸೆ; ರಾಜಕೀಯ ಪ್ರವೇಶಿಸಿ ಗೆದ್ದ ವಿನೇಶ್ ಫೋಗಟ್

Dec 21, 2024 03:00 PM

ತಾಜಾ ವಿಡಿಯೊಗಳು

ಪಂಜಾಬ್‌ನ ಶಂಭು ಬಾರ್ಡರ್ ನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ 200 ದಿನ ತುಂಬಿದ್ದು, ವಿನೀಶ್ ಅವರೊಂದಿಗೆ ಕೈ ಜೋಡಿಸಿದ್ದಾರೆ.

Vinesh Phogat: ರೈತರ ಪ್ರತಿಭಟನೆಗೆ ಕೈಜೋಡಿಸಿದ ಕುಸ್ತಿ ಪಟು ವಿನೇಶ್ ಫೋಗಟ್: ಕೇಂದ್ರ ಸರ್ಕಾರಕ್ಕೆ ಮನವಿ VIDEO

Sep 01, 2024 12:33 PM

ತಾಜಾ ವೆಬ್‌ಸ್ಟೋರಿ