Yugadi-Horoscope News, Yugadi-Horoscope News in kannada, Yugadi-Horoscope ಕನ್ನಡದಲ್ಲಿ ಸುದ್ದಿ, Yugadi-Horoscope Kannada News – HT Kannada

Latest Yugadi Horoscope Photos

<p>ಯುಗಾದಿ ಹಬ್ಬ ಎಂದರೆ ಹೊಸ ಆರಂಭ ಎಂಬ ಅರ್ಥವೂ ಇದೆ. ಈ ವರ್ಷ ಏಪ್ರಿಲ್‌ 9 ರಂದು ಯುಗಾದಿ ಹಬ್ಬವಿದ್ದು ಅಂದಿನಿಂದ ಕೋಧ್ರಿನಾಮ ಸಂವತ್ಸರ ಆರಂಭವಾಗಲಿದೆ. ಹಿಂದೂಗಳಿಗೆ ಇದು ಹೊಸ ವರ್ಷವೂ ಹೌದು. ಜ್ಯೋತಿಷ್ಯದಲ್ಲೂ ಯುಗಾದಿಗೆ ವಿಶೇಷ ಮಹತ್ವವಿದೆ. &nbsp;ಮುಂಬರುವ ಹೊಸ ವರ್ಷಕ್ಕೆ ಮಂಗಳ ಗ್ರಹ ರಾಜನಾದರೆ ಶನಿಯು ಮಂತ್ರಿಯಾಗುತ್ತಾನೆ ಎನ್ನುತ್ತಾರೆ ಜ್ಯೋತಿಷಿಗಳು.&nbsp;</p>

Yugadi 2024: ಯುಗಾದಿ ಹಬ್ಬದಿಂದ ಈ 4 ರಾಶಿಯವರಿಗೆ ರಾಜಯೋಗ; ಲಕ್ಷ್ಮೀದೇವಿಯ ಅನುಗ್ರಹದೊಂದಿಗೆ ಅದೃಷ್ಟವೂ ಜೊತೆಯಾಗಲಿದೆ

Friday, April 5, 2024