aap News, aap News in kannada, aap ಕನ್ನಡದಲ್ಲಿ ಸುದ್ದಿ, aap Kannada News – HT Kannada

Latest aap News

ದೆಹಲಿ ಹೊಸ ಸಿಎಂ ರೇಖಾ ಗುಪ್ತಾ ಮುಂದೆ ಸಾಲು ಸವಾಲು, ಚುನಾವಣಾ ಭರವಸೆ ಸೇರಿ ಗಮನಿಸಬೇಕಾದ 6 ಅಂಶಗಳಿವು. (ಕಡತ ಚಿತ್ರ)

Delhi Govt: ದೆಹಲಿಯ ಹೊಸ ಸಿಎಂ ರೇಖಾ ಗುಪ್ತಾ ಮುಂದೆ ಸಾಲು ಸಾಲು ಸವಾಲು, ಚುನಾವಣಾ ಭರವಸೆ ಸೇರಿ ಕೂಡಲೇ ಗಮನಿಸಬೇಕಾದ 6 ಮುಖ್ಯ ಅಂಶಗಳು

Wednesday, February 19, 2025

ದೆಹಲಿ ಚುನಾವಣೆ ಸೋಲಿನ ಬಳಿಕ ಎಎಪಿಗೆ ಮತ್ತೊಂದು ಆಘಾತವಾಗಿದ್ದು, ದೆಹಲಿ ಪಾಲಿಕೆಯ ಮೂವರು ಸದಸ್ಯರು ಇಂದು ಬಿಜೆಪಿ ಸೇರ್ಪಡೆಯಾದರು.

ದೆಹಲಿ ಚುನಾವಣೆ ಸೋಲಿನ ಬಳಿಕ ಎಎಪಿಗೆ ಮತ್ತೊಂದು ಆಘಾತ, ಪಾಲಿಕೆಯ ಮೂವರು ಸದಸ್ಯರು ಬಿಜೆಪಿ ಸೇರಿದ್ರು, ಏಪ್ರಿಲ್‌ನಲ್ಲಿ ಮೇಯರ್ ಚುನಾವಣೆ

Saturday, February 15, 2025

ದೆಹಲಿ ಚುನಾವಣಾ ಫಲಿತಾಂಶ 2025; ಬಿಜೆಪಿಗೆ 48, ಎಎಪಿ 22; ಎಕ್ಸಿಟ್‌ ಪೋಲ್‌ ಯಾವುದು ಎಷ್ಟು ನಿಜವಾಯಿತು.

ದೆಹಲಿ ಚುನಾವಣಾ ಫಲಿತಾಂಶ 2025; ಬಿಜೆಪಿಗೆ 48, ಎಎಪಿ 22; ಎಕ್ಸಿಟ್‌ ಪೋಲ್‌ ಯಾವುದು ಎಷ್ಟು ನಿಜವಾಯಿತು

Saturday, February 8, 2025

ಅಹಂಕಾರ ರಾವಣನನ್ನೂ ಸುಡದೇ ಬಿಟ್ಟಿಲ್ಲ ಎಂದು ಬರೆದುಕೊಂಡ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ದ್ರೌಪದಿ ಫೋಟೋ ಟ್ವೀಟ್‌ ಮಾಡಿದ್ರು. ಇದು ದೆಹಲಿ ಚುನಾವಣೇಲಿ ಎಎಪಿ ಸೋಲಿಗೆ ಅವರ ಪ್ರತಿಕ್ರಿಯೆಯಾಗಿತ್ತು.

ಅಹಂಕಾರ ರಾವಣನನ್ನೂ ಸುಡದೇ ಬಿಟ್ಟಿಲ್ಲ: ದ್ರೌಪದಿ ಫೋಟೋ ಟ್ವೀಟ್‌ ಮಾಡಿದ್ರು ಸ್ವಾತಿ ಮಲಿವಾಲ್, ದೆಹಲಿ ಚುನಾವಣೇಲಿ ಎಎಪಿ ಸೋಲಿಗೆ ಪ್ರತಿಕ್ರಿಯೆ

Saturday, February 8, 2025

ದೆಹಲಿ ಗದ್ದುಗೆಯಲ್ಲಿ ಬಿಜೆಪಿಯನ್ನು ಕೂರಿಸಿದ ಮತದಾರ, ಆಮ್ ಆದ್ಮಿಯನ್ನು ಕಡೆಗಣಿಸಿದ್ದೇಕೆ ಎಂಬ ವಿವರ ಇಲ್ಲಿದೆ. ಬಿಜೆಪಿ ಕಾರ್ಯಕರ್ತರ ಸಂಭ್ರಮ (ಎಡ ಚಿತ್ರ), ಅರವಿಂದ ಕೇಜ್ರಿವಾಲ್ (ಬಲ ಚಿತ್ರ)

ದೆಹಲಿ ಗದ್ದುಗೆಯಲ್ಲಿ ಬಿಜೆಪಿಯನ್ನು ಕೂರಿಸಿದ ಮತದಾರ, ಆಮ್ ಆದ್ಮಿಯನ್ನು ಕಡೆಗಣಿಸಿದ್ದೇಕೆ- 5 ಕಾರಣಗಳು

Saturday, February 8, 2025

ದೆಹಲಿ ಚುನಾವಣೆ ಫಲಿತಾಂಶ; ನವದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ.

ದೆಹಲಿ ಚುನಾವಣೆ ಫಲಿತಾಂಶ; ನವದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಯಾರು, ಮುಂದಿನ ಸಿಎಂ ಆಗ್ತಾರಾ

Saturday, February 8, 2025

ದೆಹಲಿ ಚುನಾವಣೆ 2025; 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಹವಾ, ಬಿಜೆಪಿಗೆ ಬಲ ತುಂಬಿದ ದೆಹಲಿ ಎಕ್ಸಿಟ್ ಪೋಲ್.

ದೆಹಲಿ ಚುನಾವಣೆ 2025; 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಹವಾ, ಬಿಜೆಪಿಗೆ ಬಲ ತುಂಬಿದ ದೆಹಲಿ ಎಕ್ಸಿಟ್ ಪೋಲ್- 5 ಮುಖ್ಯ ಅಂಶಗಳು

Wednesday, February 5, 2025

ದೆಹಲಿ ವಿಧಾನಸಭಾ ಚುನಾವಣೆ 2025: ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಇಂದು (ಫೆ 5) 13,766 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಅದಕ್ಕೆ ಅಗತ್ಯ ಸಿದ್ಧತೆಗಳಾಗಿದ್ದು, ಅವುಗಳ ನೋಟ ಇಲ್ಲಿದೆ.

ದೆಹಲಿ ಚುನಾವಣೆ; ಮತದಾನ ಇಂದು, ಶಾಂತಿಯುತ ಮತದಾನಕ್ಕಾಗಿ 45,000 ಯೋಧರ ನಿಯೋಜನೆ, ಗಮನಸೆಳೆದ 10 ಅಂಶಗಳಿವು

Wednesday, February 5, 2025

ದೆಹಲಿ ಚುನಾವಣೆ 2025 ಎಕ್ಸಿಟ್ ಪೋಲ್: ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ವೀಕ್ಷಿಸುವುದು ಹೇಗೆ? (ಮತದಾನದ ಮುನ್ನಾದಿನ ನವದೆಹಲಿಯಲ್ಲಿ ಚುನಾವಣಾ ಅಧಿಕಾರಿಗಳು ಮತಗಟ್ಟೆಗಳತ್ತ ತೆರಳುತ್ತಿರುವ ಚಿತ್ರ)

ದೆಹಲಿ ಚುನಾವಣೆ 2025 ಎಕ್ಸಿಟ್ ಪೋಲ್: ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ವೀಕ್ಷಿಸುವುದು ಹೇಗೆ?

Tuesday, February 4, 2025

ದೆಹಲಿ ಅಬಕಾರಿ ನೀತಿ ಕೇಸ್‌; ಅರವಿಂದ ಕೇಜ್ರಿವಾಲ್ ವಿಚಾರಣೆಗೆ ಇಡಿಗೆ ಅನುಮತಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ನೀಡಿದ್ದಾರೆ. (ಕಡತ ಚಿತ್ರ)

ದೆಹಲಿ ಅಬಕಾರಿ ನೀತಿ ಕೇಸ್‌; ಅರವಿಂದ ಕೇಜ್ರಿವಾಲ್ ವಿಚಾರಣೆಗೆ ಇಡಿಗೆ ಅನುಮತಿ ನೀಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

Saturday, December 21, 2024

ಅತಿಶಿ ರಾಜಕೀಯ ಮೆಟ್ಟಿಲುಗಳನ್ನು ಬೇಗನೇ ಏರಿ ಬಂದು ದೆಹಲಿ ಸಿಎಂ ಗಾದಿಗೆ ಏರುತ್ತಿದ್ದಾರೆ.

ವರ್ಷದ ಹಿಂದೆಯಷ್ಟೇ ಸಚಿವೆಯಾಗಿದ್ದ ಅತಿಶಿ ಈಗ ದೆಹಲಿ ಸಿಎಂ, ಹಠಾತ್‌ ಬೆಳೆದ ಅತಿಶಿ ಯಾರು, ಅವರನ್ನು ಕೇಜ್ರಿವಾಲ್‌ ನೇಮಿಸಿದ್ದೇಕೆ; 10 ಅಂಶಗಳು

Tuesday, September 17, 2024

ಹರಿಯಾಣ ಲೋಕಸಭಾ ಫಲಿತಾಂಶ; ಬಿಜೆಪಿ ಮತ್ತೊಮ್ಮೆ ಉತ್ತಮ ಸಾಧನೆ, ಜೆಜೆಪಿ,  ಕಾಂಗ್ರೆಸ್,ಎಎಪಿಗೆ ಹಿನ್ನಡೆ (ಸಾಂಕೇತಿಕ ಚಿತ್ರ)

ಹರಿಯಾಣ ಲೋಕಸಭಾ ಫಲಿತಾಂಶ; ಬಿಜೆಪಿ, ಕಾಂಗ್ರೆಸ್ ಸಮಬಲದ ಸಾಧನೆ, ಪ್ರಾದೇಶಿಕ ಪಕ್ಷ ಜೆಜೆಪಿಗೆ ಭಾರಿ ಹಿನ್ನಡೆ

Wednesday, June 5, 2024

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕದಲ್ಲಿ ಹೆಚ್ಚಿನ ಸೀಟುಗಳು ಬರುವುದಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.

ಲೋಕಸಭಾ ಚುನಾವಣೆ: ಬಿಜೆಪಿಗೆ ಈ ಬಾರಿ ಕರ್ನಾಟಕದಲ್ಲೇ ಸರಿಯಾದ ಹೊಡೆತ; ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

Sunday, May 12, 2024

ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

Friday, May 10, 2024

ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳು, ಅವುಗಳ ಚುನಾವಣಾ ಚಿಹ್ನೆಗಳು. ಹಿನ್ನೆಲೆಯಲ್ಲಿರುವುದು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ರಾಲಿಯ ದೃಶ್ಯಗಳು. 1951ರ ಚುನಾವಣೆ ಸಂದರ್ಭದಲ್ಲಿದ್ದ ಚುನಾವಣಾ ಚಿಹ್ನೆಗಳಿವು(ಮೇಲಿರುವ ಚಿತ್ರ) 1.ಕಾಂಗ್ರೆಸ್ ಪಕ್ಷದ ಚುನಾವಣಾ ಚಿಹ್ನೆ ಜೋಡೆತ್ತು. 2) ಸೋಷಿಯಲಿಸ್ಟ್ ಪಾರ್ಟಿಯ ಮರ 3) ಫಾರ್ವರ್ಡ್ ಬ್ಲಾಕ್ (ರುಯ್ಕರ್) ಮನುಷ್ಯ ಹಸ್ತ 4) ಕೆಎಂಪಿ ಪಾರ್ಟಿಯ ಗುಡಿಸಲು 5) ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕತ್ತಿ ಮತ್ತು ಜೋಳದ ತೆನೆ 6) ರೆವೆಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿಯ ಹಾರೆ ಮತ್ತು ಕೋರಿ 7) ಕೃಷಿಕಾರ್ ಲೋಕ ಪಕ್ಷ - ಧಾನ್ಯ ಪ್ರತ್ಯೇಕಿಸುವ ಕೃಷಿಕ 8) ಭಾರತೀಯ ಜನಸಂಘದ - ಎಣ್ಣೆದೀಪ

ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳು, ಅವುಗಳ ಚುನಾವಣಾ ಚಿಹ್ನೆಗಳು, ಇತಿಹಾಸದ ಪುಟದತ್ತ ಇಣುಕುನೋಟ

Friday, April 19, 2024

ಸುನೀತಾ ಅಗರವಾಲ್‌.

Sunita Kejriwal: ಅರವಿಂದ ಕೇಜ್ರಿವಾಲ್‌ ಬದಲು ದೆಹಲಿ ಸಿಎಂ ಆಗಿ ಪತ್ನಿ ಸುನೀತಾ ಕೇಜ್ರಿವಾಲ್‌?

Friday, March 29, 2024

ದೆಹಲಿಯಲ್ಲಿ ಪ್ರತಿಭಟಿಸಿದ ಆಪ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

Aravind Kejriwal: ಕೇಜ್ರಿವಾಲ್‌ ಬಿಡುಗಡೆಗೆ ಆಗ್ರಹಿಸಿ ಪ್ರಧಾನಿ ನಿವಾಸಕ್ಕೆ ಆಪ್‌ ಘೇರಾವ್‌, ಭಾರೀ ಭದ್ರತೆ, ರಾಜೀನಾಮೆಗೆ ಬಿಜೆಪಿ ಒತ್ತಡ

Tuesday, March 26, 2024

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ಜಾರಿಯಾಗಿದ್ದು, ನವೆಂಬರ್ 2ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

Delhi Liquor scam: ಅಬಕಾರಿ ಹಗರಣದಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ಗೆ ಇಡಿ ಸಮನ್ಸ್, ನವೆಂಬರ್ 2ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ

Monday, October 30, 2023

ಆಮ್ ಆದ್ಮಿ ಪಾರ್ಟಿ ಸಂಸದ ಸಂಜಯ್ ಸಿಂಗ್ (ಕಡತ ಚಿತ್ರ)

Sanjay Singh Arrested: ದೆಹಲಿಯಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್ ಬಂಧನ, ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಇಡಿ ಶೋಧ

Wednesday, October 4, 2023

ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ಮಧ್ಯಪ್ರದೇಶದಲ್ಲಿ ಆಮ್​ ಆದ್ಮಿ ಪಾರ್ಟಿ ಬಂದ್ರೆ 300 ಯೂನಿಟ್ ಕರೆಂಟ್ ಫ್ರೀ, ನಿರುದ್ಯೋಗಿಗಳಿಗೆ 3000 ರೂ; ಕೇಜ್ರಿವಾಲ್

Monday, August 21, 2023